Devdas: ‘ದೇವದಾಸ್​’ ಚಿತ್ರಕ್ಕೆ 20 ವರ್ಷ; ಸಂಭ್ರಮಿಸಿದ ಐಶ್ವರ್ಯಾ ರೈ ಬಚ್ಚನ್​, ಸಂಜಯ್​ ಲೀಲಾ ಬನ್ಸಾಲಿ

20 Years of Devdas: ಐಕಾನಿಕ್​ ಸಿನಿಮಾಗಳಲ್ಲಿ ಒಂದಾದ ‘ದೇವದಾಸ್​’ ಚಿತ್ರ ತೆರೆಕಂಡು 20 ವರ್ಷ ಕಳೆದಿದೆ. ಅದರ ಕೆಲವು ಆಕರ್ಷಕ ಪೋಸ್ಟರ್​ಗಳು ಇಲ್ಲಿವೆ..

TV9 Web
| Updated By: ಮದನ್​ ಕುಮಾರ್​

Updated on:Jul 13, 2022 | 1:47 PM

ಶಾರುಖ್​ ಖಾನ್​ ಮತ್ತು ಐಶ್ವರ್ಯಾ ರೈ ಜೋಡಿಯಾಗಿ ನಟಿಸಿದ ‘ದೇವದಾಸ್​’ ಸಿನಿಮಾವನ್ನು ಪ್ರೇಕ್ಷಕರು ಎಂದಿಗೂ ಮರೆಯುವುದಿಲ್ಲ. ಸಿನಿಪ್ರಿಯರ ಫೇವರಿಟ್​ ಪಟ್ಟಿಯಲ್ಲಿ ಈ ಚಿತ್ರಕ್ಕೆ ಈಗಲೂ ಸ್ಥಾನವಿದೆ.

Shah Rukh Khan Aishwarya Rai starrer Devsas movie completes 20 years

1 / 5
‘ದೇವದಾಸ್​’ ಸಿನಿಮಾಗೆ ನಿರ್ದೇಶನ ಮಾಡಿದ್ದು ಸಂಜಯ್​ ಲೀಲಾ ಬನ್ಸಾಲಿ. ಈ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್​, ಜಾಕಿ ಶ್ರಾಫ್​ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಈ ಸಿನಿಮಾದ ಹಾಡುಗಳು ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ.

Shah Rukh Khan Aishwarya Rai starrer Devsas movie completes 20 years

2 / 5
2002ರ ಜುಲೈ 12ರಂದು ‘ದೇವದಾಸ್​’ ಸಿನಿಮಾ ತೆರೆಕಂಡಿತು. ಬಾಕ್ಸ್​ ಆಫೀಸ್​ನಲ್ಲಿ ಗೆದ್ದಿದ್ದು ಮಾತ್ರವಲ್ಲದೇ ವಿಮರ್ಶಕರಿಂದ ಭರ್ಜರಿ ಮೆಚ್ಚುಗೆ ಪಡೆದ ಈ ಚಿತ್ರ ರಿಲೀಸ್​ ಆಗಿ 20 ವರ್ಷ ಕಳೆದಿದೆ. ಅದಕ್ಕಾಗಿ ಚಿತ್ರತಂಡದವರು ಸಂಭ್ರಮಿಸಿದ್ದಾರೆ.

3 / 5
‘ದೇವದಾಸ್​’ ಸಿನಿಮಾದಲ್ಲಿ ಐಶ್ವರ್ಯಾ ರೈ ಅವರು ಪಾರೂ ಎಂಬ ಪಾತ್ರ ಮಾಡಿದ್ದರು. ಈಗ ಅವರು ವಿಶೇಷ ಪೋಸ್ಟರ್​ ಹಂಚಿಕೊಳ್ಳುವ ಮೂಲಕ 20ನೇ ವರ್ಷದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅಭಿಷೇಕ್​ ಬಚ್ಚನ್​ ಪ್ರತಿಕ್ರಿಯಿಸಿದ್ದಾರೆ.

4 / 5
ಬಹಳ ಅದ್ದೂರಿಯಾಗಿ ‘ದೇವದಾಸ್​’ ಚಿತ್ರ ಮೂಡಿಬಂದಿತ್ತು. ದೃಶ್ಯ ವೈಭವಕ್ಕೆ ಪ್ರೇಕ್ಷಕರು ಮನ ಸೋತರು. ಎಷ್ಟೇ ವರ್ಷಗಳು ಉರುಳಿದರೂ ಈ ಸಿನಿಮಾದ ಮೆರುಗು ಕಡಿಮೆ ಆಗಿಲ್ಲ. ಟಿವಿಯಲ್ಲಿ ಪ್ರಸಾರವಾದರೆ ಅಭಿಮಾನಿಗಳು ಈಗಲೂ ಅಷ್ಟೇ ಆಸಕ್ತಿಯಿಂದ ನೋಡುತ್ತಾರೆ.

5 / 5

Published On - 1:00 pm, Wed, 13 July 22

Follow us
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು

ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ

ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ

ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ