Updated on:Apr 26, 2023 | 8:47 AM
ಬಿಕಿನಿ ಧರಿಸೋಕೆ ಅನೇಕ ಹೀರೋಯಿನ್ಗಳು ಮುಜುಗರಪಟ್ಟುಕೊಳ್ಳುತ್ತಾರೆ. ಕನ್ನಡದ ಬಹುತೇಕ ನಟಿಯರು ಈ ವಿಚಾರದಲ್ಲಿ ಮಡಿವಂತಿಕೆ ಕಾಯ್ದುಕೊಂಡಿದ್ದಾರೆ. ಆದರೆ, ನಟಿ ಶಾನ್ವಿ ಶ್ರೀವಾಸ್ತವ ಅವರು ಹಾಗಲ್ಲ.
ಈಗ ಶಾನ್ವಿ ಹಂಚಿಕೊಂಡಿರುವ ಹೊಸ ಫೋಟೋ ವೈರಲ್ ಆಗಿದೆ. ಅವರು ಸಮುದ್ರ ತೀರದಲ್ಲಿ ಬಿಕಿನಿ ಹಾಕಿ ನಿಂತಿದ್ದಾರೆ. ಈ ಫೋಟೋ ಎಲ್ಲರ ಗಮನ ಸೆಳೆದಿದೆ.
ಶಾನ್ವಿ ಅವರು ಟ್ರೆಡಿಷನಲ್ ಲುಕ್ನಲ್ಲಿ ಗಮನ ಸೆಳೆಯುತ್ತಾರೆ. ಅವರು ಸೀರೆ ಧರಿಸಿ ಹಂಚಿಕೊಳ್ಳುವ ಫೋಟೋ ಕೂಡ ಎಲ್ಲರ ಗಮನ ಸೆಳೆಯುತ್ತದೆ.
ಶಾನ್ವಿ ಬಿಕಿನಿ ಫೋಟೋ ಎಲ್ಲರ ಗಮನ ಸೆಳೆದಿದೆ. ಒಂದು ವರ್ಗದ ಜನರಿಗೆ ಇದು ಇಷ್ಟವಾಗಿಲ್ಲ. ನಟಿಗೆ ಟ್ರೆಡಿಷನಲ್ ಲುಕ್ ಹೆಚ್ಚು ಹೊಂದಿಕೆ ಆಗುತ್ತದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.
ಶಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 14 ಲಕ್ಷಕ್ಕೂ ಅಧಿಕ ಮಂದಿ ಅವರನ್ನು ಹಿಂಬಾಲಿಸುತ್ತಿದ್ದಾರೆ.
Published On - 8:35 am, Wed, 26 April 23