Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿನುಗುವ ಬಟ್ಟೆಯಲ್ಲಿ ಮಿಂಚುತ್ತಿರುವ ನಟಿ ಅನನ್ಯಾ ಪಾಂಡೆ ಮತ್ತು ತಾಯಿ ಭಾವನಾ ಪಾಂಡೆ

ಅನನ್ಯಾ ಪಾಂಡೆ ಮತ್ತು ಅವರ ತಾಯಿ ಭಾವನಾ ಪಾಂಡೆ ಅವರು ಮಿನುಗುವ ಬಟ್ಟೆ ಧರಿಸಿ ಅಭಿಮಾನಿಗಳ ಕಣ್ಣು ಕುಕ್ಕುವಂತೆ ಮಿನುಗುತ್ತಿದ್ದಾರೆ. ಇವರ ಮೋಹಕ ನೋಟ ಮತ್ತು ಪೋಸ್ ಅನ್ನು ನೀವೆ ನೋಡಿ.

TV9 Web
| Updated By: Rakesh Nayak Manchi

Updated on:May 31, 2022 | 11:13 AM

ನಟಿ ಅನನ್ಯಾ ಪಾಂಡೆ ಮತ್ತು ಭಾವನಾ ಪಾಂಡೆ ಬಿಂಗ್ಲಿ ಬಟ್ಟೆಯಲ್ಲಿ ಮಿಂಚುತ್ತಿದ್ದು, ಫೋಟೋ ವೈರಲ್ ಆಗುತ್ತಿದೆ.

Shining actress Ananya Pandey and mother Bhavana Pandey in shimmering clothes

1 / 6
ಅನನ್ಯಾ ಪಾಂಡೆ ಮತ್ತು ಭಾವನಾ ಪಾಂಡೆ ಇತ್ತೀಚೆಗೆ ನಡೆದ ಅವಾರ್ಡ್ಸ್ ನೈಟ್​ನಲ್ಲಿ ಆಕರ್ಷಕವಾಗಿ ಹೆಜ್ಜೆ ಹಾಕಿದರು.

Shining actress Ananya Pandey and mother Bhavana Pandey in shimmering clothes

2 / 6

ಅನನ್ಯಾ ಪಾಂಡೆ ಮತ್ತು ಭಾವನಾ ಪಾಂಡೆ ತಮ್ಮ ಸಾಂದರ್ಭಿಕ ನೋಟ

3 / 6
Shining actress Ananya Pandey and mother Bhavana Pandey in shimmering clothes

ಅನನ್ಯಾ ಪಾಂಡೆ ಸಣ್ಣ ವಯಸ್ಸಿನಲ್ಲಿ ತಾಯಿಯೊಂದಿಗೆ ಇರುವುದು. ಭಾವನಾ ಪಾಂಡೆ ನಟ ಚಂಕಿ ಪಾಂಡೆ ಪತ್ನಿ.

4 / 6
Shining actress Ananya Pandey and mother Bhavana Pandey in shimmering clothes

ಅನನ್ಯಾ ಪಾಂಡೆ ತಾಯಿ ಭಾವನಾ ಪಾಂಡೆ ತುಂಬಾ ಮನಮೋಹಕ ಮತ್ತು ಸುಂದರವಾಗಿದ್ದಾರೆ.

5 / 6
Shining actress Ananya Pandey and mother Bhavana Pandey in shimmering clothes

ಅನನ್ಯಾ ಪಾಂಡೆ ಮತ್ತು ಅವರ ತಾಯಿ ಫ್ಯಾಶನ್​ಗೆ ಹೆಚ್ಚು ಒತ್ತು ಕೊಡುತ್ತಾರೆ. ಸಾರ್ವಜನಿಕ ಪ್ರದೇಶದಲ್ಲೂ ಅವರ ತಾಯಿ ಫ್ಯಾಶನ್ ಆಗಿ ಕಾಣಿಸಿಕೊಳ್ಳುತ್ತಾರೆ.

6 / 6

Published On - 11:12 am, Tue, 31 May 22

Follow us
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು

ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ

ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ

ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ

ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ

ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ

ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!

ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ

ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ