Health Tips: ಈ 5 ಸಮಸ್ಯೆ ಇರುವವರು ಮೆಣಸು ಸೇವನೆ ಕಡಿಮೆ ಮಾಡುವುದು ಒಳ್ಳೆಯದು

Side Effects of Chilly: ಹೊಟ್ಟೆ ನೋವು, ಹೊಟ್ಟೆಯ ಅಲ್ಸರ್, ಅಸಿಡಿಟಿ, ಅಸ್ತಮಾ, ಚರ್ಮದ ಸಮಸ್ಯೆ ಇರುವವರು ಹಸಿರು ಅಥವಾ ಕೆಂಪು ಮೆಣಸು ಸೇವನೆ ಆದಷ್ಟು ಕಡಿಮೆ ಮಾಡುವುದು ಒಳಿತು.

| Updated By: ganapathi bhat

Updated on: Aug 22, 2021 | 6:55 AM

ಅತಿಯಾಗಿ ಮೆಣಸು ಸೇವಿಸುವುದು ಅಸ್ತಮಾಕ್ಕೆ ಕಾರಣವಾಗಬಹುದು. ಹಾಗಾಗಿ, ನೀವು ಅಸ್ತಮಾ ರೋಗಿ ಆದರೆ ಅಥವಾ ಯಾವುದೇ ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದರೆ ನೀವು ಮೆಣಸು ಸೇವಿಸುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ವಿಶೇಷವಾಗಿ ಕೆಂಪು ಮೆಣಸು ತಿನ್ನುವುದು ಕಡಿಮೆ ಮಾಡಬೇಕು.

Side Effects of eating Chillies Red Chillly Green Chilly Stomach Pain Skin Care Asthma

1 / 5
ಬೇಧಿ, ಅಜೀರ್ಣ ಸಮಸ್ಯೆ ಇದ್ದರೆ ಅಂತವರು ಮೆಣಸು ಹೆಚ್ಚು ಸೇವನೆ ಮಾಡಬಾರದು. ಮೂಲವ್ಯಾಧಿ ಸಮಸ್ಯೆ ಇದ್ದರೆ ಮೆಣಸು ಸೇವನೆ ಮಾಡುವುದು ಒಳ್ಳೆಯದಲ್ಲ. ಅಥವಾ ಈಗಾಗಲೇ ಮೂಲವ್ಯಾಧಿ ಸಮಸ್ಯೆ ಇದ್ದರೆ ಅಂಥವರು ಮೆಣಸು ಆದಷ್ಟು ಕಡಿಮೆ ತಿನ್ನುವುದು ಒಳ್ಳೆಯದು. ಇಲ್ಲವಾದಲ್ಲಿ ಮೂಲವ್ಯಾಧಿ ಸಮಸ್ಯೆ ಹೆಚ್ಚಾಗಲು ಮೆಣಸು ಕಾರಣ ಆಗಬಹದು.

2 / 5
ಚರ್ಮದ ಸಮಸ್ಯೆ ಅಥವಾ ತುರಿಕೆ ಇರುವವರು, ರಿಂಗ್ ವರ್ಮ್​, ಫಂಗಲ್ ಇನ್ಫೆಕ್ಷನ್ ಇರುವವರು ಮೆಣಸು ಸೇವನೆ ಕಡಿಮೆ ಮಾಡುವುದು ಒಳ್ಳೆಯದು. ಹಸಿರು ಮೆಣಸು ಇಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಕಡಿಮೆ ಮೆಣಸು ಸೇವನೆ ಆರೋಗ್ಯಕ್ಕೆ ಒಳ್ಳೆಯದು.

3 / 5
ಹೊಟ್ಟೆ ನೋವು, ಹೊಟ್ಟೆಯ ಅಲ್ಸರ್ ಇರುವವರು ಮೆಣಸು ತಿನ್ನುವುದನ್ನು ಅತಿ ಕಡಿಮೆ ಮಾಡುವುದು ಒಳ್ಳೆಯದು. ಹೊಟ್ಟೆಯ ಅಲ್ಸರ್ ಇರುವವರು ಮೆಣಸು ಹೆಚ್ಚು ಸೇವನೆ ಮಾಡಿದರೆ ಅಲ್ಸರ್ ಸಮಸ್ಯೆ ಜೋರಾಗುವ ಅಪಾಯ ಇರುತ್ತದೆ.

4 / 5
ಅಸಿಡಿಟಿ ಸಮಸ್ಯೆ ಇರುವವರು ಮೆಣಸು ಸೇವನೆ ಕಡಿಮೆ ಮಾಡಬೇಕು. ಮುಖ್ಯವಾಗಿ ಕೆಂಪು ಮೆಣಸು ಅಷ್ಟಾಗಿ ಸೇವನೆ ಮಾಡದಿರುವುದು ಒಳ್ಳೆಯದು. ಹಾಗೊಂದು ವೇಳೆ ಅತಿಯಾಗಿ ಮೆಣಸು ಸೇವಿಸಿದರೆ ಹೊಟ್ಟೆ ಸಂಕಟ, ಅಸಿಡಿಟಿ ಹೆಚ್ಚಾಗಬಹುದು. ಬೇಧಿ ಕೂಡ ಉಂಟಾಗಬಹುದು.

5 / 5
Follow us