ಸೀರೆ ಉಟ್ಟು ಬಂದ ಮಂಗಳೂರು ಚೆಲುವೆ ಸೋನಲ್ ಮೊಂತೇರೊ
Sonal Monteiro: 'ಪಂಚತಂತ್ರ' ಸಿನಿಮಾದ ಬೆಡಗಿ ಸೋನಲ್ ಈಗ ಹೀಗಾಗಿದ್ದಾರೆ. ಸೀರೆಯುಟ್ಟು ಕಿಚ್ಚು ಹೆಚ್ಚಿಸುತ್ತಿದ್ದಾರೆ.
Updated on: Aug 20, 2023 | 11:01 PM
Share

ನಟಿ ಸೋನಲ್ ಮೊಂತೇರೋ ಸೀರೆಯಲ್ಲಿಯೂ ಹಾಟ್ ಆಗಿ ಕಾಣಿಸುತ್ತಿರುವ ತಮ್ಮ ಚಿತ್ರಗಳ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ಸೋನಲ್ ಮೊಂತೇರೋ ಮೂಲತಃ ಮಂಗಳೂರಿನ ಚೆಲುವೆ.

ತುಳು ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನಲ್ ಈಗ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

2015 ರಲ್ಲಿ 'ಎಕ ಸಕ್ಕ' ತುಳು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು ಸೋನಲ್, ಬಳಿಕ ಪಿಳಿಬೈಲ್ ಯಮುನಕ್ಕ ಸಿನಿಮಾದಲ್ಲಿಯೂ ನಟಿಸಿದರು.

ಸೋನಲ್ ನಟಿಸಿದ ಮೊದಲ ಕನ್ನಡ ಸಿನಿಮಾ 2018ರಲ್ಲಿ ಬಿಡುಗಡೆ ಆದ ಅಭಿಸಾರಿಕೆ.

ಸೋನಲ್ಗೆ ಹೆಚ್ಚಿನ ಜನಪ್ರಿಯತೆ, ಬೇಡಿಕೆ ಬರಲು ಕಾರಣವಾದ ಸಿನಿಮಾ ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ

'ಬುದ್ಧಿವಂತ 2' ಸೇರಿದಂತೆ ಸೋನಲ್ ನಟಿಸಿರುವ ಮೂರು ಸಿನಿಮಾಗಳು ಬಿಡುಗಡೆ ತಯಾರಾಗಿವೆ.

ಸೋನಲ್ ನಟಿಸಿದ ಮೊದಲ ಕನ್ನಡ ಸಿನಿಮಾ 2018ರಲ್ಲಿ ಬಿಡುಗಡೆ ಆದ ಅಭಿಸಾರಿಕೆ.
Related Photo Gallery
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್. ಜಾನಕಿ ನಿಧನ: ಅಜ್ಜಿಯ ಬಗ್ಗೆ ಮೊಮ್ಮಗಳ ಭಾವುಕ ಮಾತು
ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ!
ಬಿಎಂಟಿಸಿ ಬಸ್ನಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್
ಮೂರೇ ಪಂದ್ಯಕ್ಕೆ ಬೇಡವಾದ ವೈಭವ್ ಸೂರ್ಯವಂಶಿ
ಎಸ್. ಜಾನಕಿ ನಿಧನ ನೆನೆದು ದುಃಖಿತರಾದ ಶಾಸಕ ಜಿ.ಟಿ. ದೇವೇಗೌಡ
ಗಾನಕೋಗಿಲೆ ಎಸ್.ಜಾನಕಿ ನಿಧನ




