Updated on: Jun 30, 2023 | 10:18 PM
ನಟಿ ಶ್ರೀಲೀಲಾ ತಮ್ಮ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕಪ್ಪು ಚೌಕಳಿಯ ಉಡುಪು ಧರಿಸಿ ಸೆಕ್ಸಿಯಾಗಿ ಫೋಸು ನೀಡಿದ್ದಾರೆ ಶ್ರೀಲೀಲಾ
ಕನ್ನಡತಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಲು ಜೋರಾಗಿಯೇ ಮಿಂಚುತ್ತಿದ್ದಾರೆ.
ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅಂಥಹಾ ಪ್ಯಾನ್ ಇಂಡಿಯಾ ನಟಿಯರಿಗೂ ಠಕ್ಕರ್ ಕೊಡುತ್ತಿದ್ದಾರೆ ಶ್ರೀಲೀಲಾ.
ಕನ್ನಡದ ಕಿಸ್ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಶ್ರೀಲೀಲಾ ಬಹಳ ದೂರ ಸಾಗಿ ಬಂದಿದ್ದಾರೆ.
ತೆಲುಗಿನ ದೊಡ್ಡ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಶ್ರೀಲೀಲಾ.
ರವಿತೇಜ, ಮಹೇಶ್ ಬಾಬು ಈಗ ನಂದಮೂರಿ ಬಾಲಕೃಷ್ಣರ ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ.