ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡಿದ್ರೆ ಮರೆವಿನ ಸಮಸ್ಯೆ ಹೆಚ್ಚುತ್ತೆ

TV9kannada Web Team

TV9kannada Web Team | Edited By: Nayana Rajeev

Updated on: Jul 13, 2022 | 1:18 PM

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಮರೆವಿನ ಸಮಸ್ಯೆ ಕಾಡುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

Jul 13, 2022 | 1:18 PM
ಆಹಾರದಲ್ಲೂ ಕಂಡುಬರಲಿದೆ ಅಲ್ಯೂಮಿನಿಯಂ ಅಂಂಶ: ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆಹಾರದಲ್ಲಿ ಕೂಡ ಅಲ್ಯೂಮಿನಿಯಂ ಅಂಶ ಕಂಡುಬರಲಿದ್ದು ಇದರಿಂದ ಅನೇಕ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಲಿದೆ.

Alzheimer

1 / 5
ಮರೆವಿನ ಕಾಯಿಲೆ ಹೆಚ್ಚು: ಅಲ್ಯೂಮಿನಿಯಂ ಪಾತ್ರ ಬಳಕೆ ಮಾಡುತ್ತಿರುವ ಬಹುತೇಕರಲ್ಲಿ ಮರೆವಿನ ಕಾಯಿಲೆ ಕಂಡುಬಂದಿದೆ. ಸಾಮಾನ್ಯವಾಗಿ ಅನ್ನ ಮಾಡುವ ಕುಕ್ಕರ್, ಒಗ್ಗರಣೆ ಮಾಡಲು, ಸಾಂಬಾರು ಕುದಿಸಲು ಅಲ್ಯೂಮಿನಿಯಂ ಪಾತ್ರೆ ಬಳಕೆ ಮಾಡಲಾಗುತ್ತದೆ.

Alzheimer

2 / 5
ಅಧ್ಯಯನ ಏನು ಹೇಳುತ್ತೆ?: ಸಂಶೋಧಕರು ಹೇಳುವ ಪ್ರಕಾರ ಅಲ್ಯೂಮಿನಿಯಂ ಕುಕ್‌ವೇರ್ ಮತ್ತು ಆಲ್ಝೈಮರ್ ಕಾಯಿಲೆಯ ನಡುವಿನ ಪರಸ್ಪರ ಸಂಬಂಧವಿದ್ದು, ನರ ದೌರ್ಬಲ್ಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

3 / 5
ಅಲ್ಯೂಮಿನಿಯಂ ಪಾತ್ರೆ ಬದಿಗಿಟ್ಟು ಬೇರೆ ಪಾತ್ರೆಗಳನ್ನು ಬಳಸಲು ಶುರು ಮಾಡಿ: ಅಲ್ಯೂಮಿನಿಯಂ ಪಾತ್ರೆಯನ್ನು ಬಿಟ್ಟು ಬೇರೆ ಪಾತ್ರೆಗಳ ಬಳಕೆಯನ್ನು ಆರಂಭಿಸಿ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

4 / 5
ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಮರೆವಿನ ಸಮಸ್ಯೆ ಕಾಡುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡಿದರೆ ಮರೆವಿನ ಸಮಸ್ಯೆ ಕಾಡುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada