- Kannada News Photo gallery Sushant Singh Rajput Ex Girl Friend Rhea Chakraborty Come Back With Rodies Tv Show
Rhea Chakraborty: ಸೆಟ್ಗೆ ಮರಳಿದ ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ
Rhea Chakraborty: ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಕಿರುತೆರೆ ಮೂಲಕ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಎಂಟಿವಿಯ ಜನಪ್ರಿಯ ರೋಡೀಸ್ ಶೋನ ಹೋಸ್ಟ್ ಆಗಿದ್ದಾರೆ ನಟಿ ರಿಯಾ ಚಕ್ರವರ್ತಿ
Updated on: Apr 18, 2023 | 10:23 PM
Share

ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಕಿರುತೆರೆ ಮೂಲಕ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

ಎಂಟಿವಿಯ ಜನಪ್ರಿಯ ರೋಡೀಸ್ ಶೋನ ಹೋಸ್ಟ್ ಆಗಿದ್ದಾರೆ ನಟಿ ರಿಯಾ ಚಕ್ರವರ್ತಿ

ಸುಶಾಂತ್ ನಿಧನದ ಬಳಿಕ ಹಲವು ಸಮಸ್ಯೆಗಳನ್ನು ರಿಯಾ ಚಕ್ರವರ್ತಿ ಎದುರಿಸಿದ್ದರು. ಸಿನಿಮಾಗಳಿಂದಲೂ ಬಹುತೇಕ ದೂರವೇ ಉಳಿದಿದ್ದರು.

ಸುಶಾಂತ್ ಸಾವಿನ ಬಳಿಕ ಜೈಲು ಪಾಲಾಗಿದ್ದ ರಿಯಾ ವಿರುದ್ಧ ಹಲವರು ಹಲವು ಆರೋಪಗಳನ್ನು ಸಹ ಮಾಡಿದ್ದರು.

ರಿಯಾ ಚಕ್ರವರ್ತಿ ಇದೀಗ ಮತ್ತೆ ಸೆಟ್ಗೆ ಬಂದಿರುವ ಬಗ್ಗೆ ಅವರ ಗೆಳೆಯರು ಆಪ್ತರು ಸಂತಸ ವ್ಯಕ್ತಪಡಿಸಿದ್ದಾರೆ.
Related Photo Gallery
ಟಿ20 ಕ್ರಿಕೆಟ್ನಲ್ಲಿ ವಿಕೆಟ್ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!




