AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swapna Shastra : ಅಪರಿಚಿತರನ್ನು ಚುಂಬಿಸುವ ಕನಸು ಕಂಡರೆ ಏನರ್ಥ?

ಸಾಮಾನ್ಯವಾಗಿ ನಿದ್ರೆಯಲ್ಲಿ ಕನಸು ಬೀಳುವುದು ಸಹಜ. ಕೆಲವು ಕನಸುಗಳು ನಿಜಕ್ಕೂ ಸುಂದರವಾಗಿರುತ್ತದೆ. ಕೆಲವೊಮ್ಮೆ ಚಿತ್ರ ವಿಚಿತ್ರ ಹಾಗೂ ಭಯಾನಕ ಕನಸುಗಳು ಬೀಳುತ್ತವೆ. ಇನ್ನು ಕೆಲವು ಕನಸುಗಳಿಗೆ ಅರ್ಥವೇ ಇರುವುದಿಲ್ಲ. ಆದರೆ ನಿಮಗೆ ಯಾವತ್ತಾದ್ರೂ ಚುಂಬನದ ಕನಸು ಬಿದ್ದಿದ್ಯಾ. ಹಾಗಾದ್ರೆ ನೀವು ಯಾರಿಗಾದರೂ ಚುಂಬಿಸಿದ ಕನಸು ಬಿದ್ದರೆ ಅದರ ಹಿಂದಿನ ಅರ್ಥವೇನು? ಆ ಕನಸು ಏನನ್ನೂ ಸೂಚಿಸುತ್ತದೆ ಗೊತ್ತಾ? ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 02, 2025 | 5:26 PM

Share
ಕನಸು ಕಾಣದವರು ಯಾರಿದ್ದಾರೆ ಹೇಳಿ. ಪುಟ್ಟ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ. ಆದರೆ ಕನಸುಗಳು ಮಾತ್ರ ವಿಭಿನ್ನವಾಗಿರುತ್ತದೆ. ಕೆಲವು ಕನಸುಗಳು ನಿದ್ದೆಯನ್ನು ಅಡ್ಡಿಪಡಿಸಿ ಭಯ ಉಂಟು ಮಾಡುತ್ತದೆ. ಇನ್ನು ಕೆಲ ಕನಸುಗಳು ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಪ್ರೀತಿಯನ್ನು ವ್ಯಕ್ತಪಡಿಸುವ ಚುಂಬನದ ಕನಸುಗಳು ಬಿದ್ದರೆ ಅದರ ಹಿಂದೆ ನಾನಾ ರೀತಿ ಅರ್ಥ ಅಡಗಿದೆಯಂತೆ. ನೀವು ಯಾರಿಗೆ ಮುತ್ತು ನೀಡುತ್ತೀರಿ ಎನ್ನುವುದರ ಆಧಾರದ ಮೇಲೆ ಆ ಕನಸಿನ ಅರ್ಥವನ್ನು ತಿಳಿದುಕೊಳ್ಳಬಹುದು.

1 / 5
ಸಂಬಂಧಿಕರನ್ನು ಚುಂಬಿಸುವ ಕನಸು : ನೀವು ಸಹೋದರಿ, ಸಹೋದರ ಅಥವಾ ಸಂಬಂಧಿಕರ ಕೆನ್ನೆಗೆ ಮುತ್ತು ನೀಡುವ ಕನಸು ಕಂಡರೆ ನಿಮ್ಮ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ. ನೀವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ಭವಿಷ್ಯದಲ್ಲಿಯೂ ಚೆನ್ನಾಗಿ ಇರುತ್ತೀರಿ ಎನ್ನುವುದನ್ನು ಸೂಚಿಸುತ್ತದೆ.

2 / 5
ತಾಯಿ ಅಥವಾ ನಿಮ್ಮ ತಂದೆಯನ್ನು ಚುಂಬಿಸುವ ಕನಸು : ಹೆತ್ತ ತಂದೆ ತಾಯಿ ಅಥವಾ ಪೋಷಕರನ್ನು ಚುಂಬಿಸುವ ಕನಸು ಕಂಡರೆ ಇದು ನಿಮಗೆ ಹೆತ್ತವರ ಮೇಲೆ  ಕಾಳಜಿ ಎಷ್ಟು ಇದೆ ಎನ್ನುವುದನ್ನು ತೋರಿಸುತ್ತದೆ. ಈ ಕನಸು ತಂದೆ ತಾಯಿಯ ಮೇಲಿನ ಪ್ರೀತಿ, ಕಾಳಜಿಯ ಸಂಕೇತವಾಗಿದೆ. ಈ ರೀತಿ ಕನಸು ಕಂಡರೆ ಅದು ಅದೃಷ್ಟದ ಕನಸು ಎನ್ನಲಾಗುತ್ತದೆ.

3 / 5
ಅಪರಿಚಿತ ವ್ಯಕ್ತಿಯನ್ನು ಚುಂಬಿಸುವ ಕನಸು : ಯಾರೋ ಗುರುತು ಪರಿಚಯವಿಲ್ಲದ ಅಪರಿಚಿತ ವ್ಯಕ್ತಿಯನ್ನು ಕನಸಿನಲ್ಲಿ ಚುಂಬಿಸಿದರೆ ಜೀವನದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿಯಲು ಆಸಕ್ತಿ ಹೊಂದಿದ್ದೀರಿ. ಹಾಗೂ ಈ ರೀತಿ ಕನಸು ಕಾಣುಕಾ ವ್ಯಕ್ತಿಗಳು ಹೊಸದನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ ಎಂದರ್ಥ.

4 / 5
ಶತ್ರುವನ್ನು ಚುಂಬಿಸುವ ಕನಸು : ರಾತ್ರಿ ಕನಸಿನಲ್ಲಿ ನಿಮ್ಮ ಶತ್ರುಗಳಲ್ಲಿ ಯಾರನ್ನಾದರೂ ಚುಂಬಿಸಿದರೆ, ನಿಮ್ಮ ವಿರೋಧಿ ಸ್ವಭಾವವನ್ನು ತೋರಿಸುತ್ತದೆ. ನೀವು ಯಾರನ್ನು ಕೂಡ ಇಷ್ಟ ಪಡುವುದಿಲ್ಲ ಎನ್ನುವುದನ್ನು ತಿಳಿಸಲು ಪ್ರಯತ್ನಿಸುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ