AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swastima Khadka Photos: ಈ ನೇಪಾಳಿ ನಟಿಯ ಸೌಂದರ್ಯವನ್ನು ನೋಡಿ ನೀವು ಕಳೆದುಹೋಗುವುದು ಖಂಡಿತ! ಇಲ್ಲಿದೆ ನೋಡಿ ಫೋಟೋ

ನೇಪಾಳಿಯ ಸುಂದರ ನಟಿಯರಲ್ಲಿ ಒಬ್ಬರಾದ ಸ್ವಸ್ತಿಮಾ ಖಡ್ಕಾ ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಾಗಿದೆ. ಸ್ವಸ್ತಿಮಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಲ್ಲಿದೆ ನೋಡಿ ಈ ಸುಂದರಿಯ ಫೋಟೋ

ಅಕ್ಷಯ್​ ಪಲ್ಲಮಜಲು​​
|

Updated on: Jun 03, 2023 | 3:44 PM

Share
ನೇಪಾಳಿಯ ಸುಂದರ ನಟಿಯರಲ್ಲಿ ಒಬ್ಬರಾದ ಸ್ವಸ್ತಿಮಾ ಖಡ್ಕಾ ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಾಗಿದೆ. ಸ್ವಸ್ತಿಮಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿವೆ. ಇಲ್ಲಿದೆ ನೋಡಿ ಈ ಸುಂದರಿಯ ಫೋಟೋ

ನೇಪಾಳಿಯ ಸುಂದರ ನಟಿಯರಲ್ಲಿ ಒಬ್ಬರಾದ ಸ್ವಸ್ತಿಮಾ ಖಡ್ಕಾ ಅವರ ಹೆಸರು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಾಗಿದೆ. ಸ್ವಸ್ತಿಮಾ ಅವರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಲ್ಲಿದೆ ನೋಡಿ ಈ ಸುಂದರಿಯ ಫೋಟೋ

1 / 6
ನಟಿ ಸ್ವಸ್ತಿಮಾ ಖಡ್ಕಾ ನೇಪಾಳಿ ಪ್ರೇಕ್ಷಕರಿಗೆ ಮತ್ತು ಸಂಗೀತ ಪ್ರೇಮಿಗಳಿಗೆ ಹೊಸ ಹೆಸರಲ್ಲ. ಸ್ವಸ್ತಿಮಾ ಖಡ್ಕಾ ನೇಪಾಳದ ನಟಿ ಮತ್ತು ರೂಪದರ್ಶಿ. ಅವರು ನೇಪಾಳದಲ್ಲಿ 4 ಜುಲೈ 1995 ರಂದು ಜನಿಸಿದರು. ತಮ್ಮ ವಿದ್ಯಾಭ್ಯಾಸವನ್ನು ಕೂಡ ಅಲ್ಲೇ ಮಾಡುತ್ತಿದ್ದಾರೆ.

2 / 6
ಸ್ವಸ್ತಿಮಾ ಖಡ್ಕಾ ತನ್ನ ಸೌಂದರ್ಯ ಮತ್ತು ಫ್ಯಾಶನ್ ಸೆನ್ಸ್‌ನಿಂದ ಬಾಲಿವುಡ್ ನಟಿಯರನ್ನೂ ಸೋಲಿಸುತ್ತಾಳೆ. ಈ ನಟಿ ಮಿಸ್ ಟೀನ್ ನೇಪಾಳಕ್ಕೆ ಫೈನಲಿಸ್ಟ್ ಆಗಿದ್ದಾರೆ. ಈಕೆ 17ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ಸ್ವಸ್ತಿಮಾ ಖಡ್ಕಾ ಹಾಸ್ಟೆಲ್ ರಿಟರ್ನ್ಸ್‌ ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.

3 / 6
ಸ್ವಸ್ತಿಮಾ ಖಡ್ಕಾ ಅವರ ಮೊದಲ ಚಿತ್ರವು ಭಾರೀ ಹಿಟ್ ಆಗಿತ್ತು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲೂ ಸಾಕಷ್ಟು ಗಳಿಸಿತು. ಇದರ ನಂತರ ಅವರು ಲವ್ ಲವ್ ಲವ್ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಮಾಡಲು ಒಪ್ಪಿಕೊಂಡಿದ್ದರು.  ಪ್ರೇಮ್ ಗೀತ್ 2 ಮತ್ತು ದುಯಿ ರೂಪಯ್ಯ ಸೇರಿದಂತೆ ಚಿತ್ರಗಳಿಗೆ ಅತಿಥಿ ಪಾತ್ರಗಳನ್ನು ಮಾಡಿದ್ದಾರೆ.

4 / 6
ನಟನೆಯ ಜಗತ್ತಿನ ಜೊತೆಗೆ ಸ್ವಸ್ತಿಮಾ ಖಡ್ಕಾ ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅವರ ಹಾಡುಗಳು ಮತ್ತು ಅವರ ಅಭಿನಯವು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಸ್ವಸ್ತಿಮಾ ಖಡ್ಕಾ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ Instagram ಖಾತೆಯು ಅವರ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

5 / 6
ಹಾಸ್ಟೆಲ್ ರಿಟರ್ನ್ಸ್ ಚಿತ್ರಕ್ಕಾಗಿ ಸ್ವಸ್ತಿಮಾ ಖಡ್ಕಾ ಅತ್ಯುತ್ತಮ ಪೋಷಕ ನಟಿಯಾಗಿ ನಾಮನಿರ್ದೇಶನಗೊಂಡರು. ರೂಪದರ್ಶಿಯಾಗಿ, ಸ್ವಸ್ತಿಮಾ ಅನೇಕ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಸ್ತಿಮಾ ಖಡ್ಕಾ ಮದುವೆಯಾಗಿದ್ದಾರೆ. ಅದೇ ಸಮಯದಲ್ಲಿ, ಅವರು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನ ವೆಬ್ ಸರಣಿ ಬುಲ್‌ಬುಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

6 / 6
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್