ಪ್ರೀತಿಯಲ್ಲಿ ಬಿದ್ದ ಮೇಲೆ ನಟಿ ತಮನ್ನಾ ಭಾಟಿಯಾ ಮುಖದ ಹೊಳಪು ಹೆಚ್ಚಾಗಿದೆ
ಬಾಲಿವುಡ್ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದಮೇಲೆ ತಮನ್ನಾ ಭಾಟಿಯಾ ಮುಖದ ಹೊಳಪು ಹೆಚ್ಚಾಗಿದೆಯೇ? ನಿಮಗೇನನ್ನಿಸುತ್ತದೆ?
Updated on: Jul 05, 2023 | 8:25 AM
Share

ನಟಿ ತಮನ್ನಾ ಭಾಟಿಯಾ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ನಟ ವಿಜಯ್ ವರ್ಮಾ ಜೊತೆ ವಿವಾಹವಾಗುವ ಯೋಚನೆಯಲ್ಲಿದ್ದಾರೆ.

ಬಾಲಿವುಡ್ ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಪರಸ್ಪರ ಪ್ರೇಮಿಸುತ್ತಿದ್ದಾರೆ. ಶೀಘ್ರವೇ ಕಲ್ಯಾಣವೂ ಆಗಲಿದ್ದಾರೆ.

ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಲಸ್ಟ್ ಸ್ಟೋರೀಸ್ 2 ಅಂಥಾಲಜಿ ಸಿನಿಮಾದಲ್ಲಿ ನಟಿಸಿದ್ದಾರೆ.

ಮನುಷ್ಯನ ಪ್ರೇಮ-ಕಾಮದ ಕಾಮನೆಗಳ ಕುರಿತಾದ ನಾಲ್ಕು ಸಣ್ಣ ಕತೆಗಳ ಗುಚ್ಛ ಈ ಲಸ್ಟ್ ಸ್ಟೋರೀಸ್ 2

ತಮನ್ನಾ-ವಿಜಯ್ ವರ್ಮಾ ಸೇರಿದಂತೆ ಇನ್ನಿತರೆ ಜನಪ್ರಿಯ ನಟರು ನಟಿಸಿರುವ ಲಸ್ಟ್ ಸ್ಟೋರೀಸ್ 2 ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.

ತಮನ್ನಾ ಭಾಟಿಯಾ ಇತ್ತೀಚೆಗೆ ಬಾಲಿವುಡ್ನಲ್ಲಿ ಸಾಕಷ್ಟು ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ತೆಲುಗು ಸಿನಿಮಾ ರಂಗದ ಮೂಲಕ ದೊಡ್ಡ ನಟಿಯಾಗಿ ಬೆಳೆದ ತಮನ್ನಾ, ಕೆಲ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.
Related Photo Gallery
ಹೃದಯಕ್ಕೆ ಏನು ಆಗ್ಬಾರ್ದು ಅಂದ್ರೆ ಚಳಿಗಾಲದಲ್ಲಿ ಈ ಆಹಾರಗಳನ್ನು ಸೇವಿಸಬೇಡಿ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಪ್ರಸಾರ ಭಾರತಿಯಲ್ಲಿ 14 ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ
IND vs NZ: ಇಬ್ಬರು ಅಲಭ್ಯ... ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
ಬಾಂಗ್ಲಾ ವಲಸಿಗರ ಕುರಿತ ಕಾಳಜಿ ಕನ್ನಡಿಗರ ಬಗ್ಗೆ ಏಕಿಲ್ಲ: ಅಶೋಕ್ ಪ್ರಶ್ನೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್




