- Kannada News Photo gallery Telugu Industry may ban Tamanna Bhatia for her statement about South Movie Industry
ತಮನ್ನಾ ಭಾಟಿಯಾಗೆ ಮುಚ್ಚಿತೇ ತೆಲುಗು ಚಿತ್ರರಂಗದ ಬಾಗಿಲು?
Tamanna Bhatia: ನಟಿ ತಮನ್ನಾ ಭಾಟಿಯಾಗೆ ನಟಿಯಾಗಿ ಗುರುತು ಕೊಟ್ಟಿದ್ದು ದಕ್ಷಿಣದ ಚಿತ್ರರಂಗ. ಆದರೆ ತಮನ್ನಾ ನೀಡಿದ ಒಂದು ಹೇಳಿಕೆಯಿಂದಾಗಿ ಅವರಿಗೆ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ಸಿನಿಮಾ ರಂಗವಾದ ತೆಲುಗು ಚಿತ್ರರಂಗದ ಬಾಗಿಲು ಬಂದ್ ಆಗುವ ಸಾಧ್ಯತೆ ಇದೆ.
Updated on: Oct 14, 2023 | 8:42 PM
Share

ತಮನ್ನಾ ಭಾಟಿಯಾ ನಟಿಯಾಗಿ ಜನಪ್ರಿಯವಾಗಿದ್ದೇ ತೆಲುಗು, ತಮಿಳು ಚಿತ್ರರಂಗದ ಮೂಲಕ.

ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ ತಮ್ಮನಾ ಭಾಟಿಯಾ.

ಆದರೆ ಇನ್ನು ಮುಂದೆ ತೆಲುಗು ಚಿತ್ರರಂಗದ ಬಾಗಿಲು ತಮನ್ನಾ ಭಾಟಿಯಾ ಪಾಲಿಗೆ ಮುಚ್ಚಿದೆ ಎನ್ನಲಾಗುತ್ತಿದೆ.

ಇತ್ತೀಚೆಗಿನ ಸಂದರ್ಶನದಲ್ಲಿ ತಮನ್ನಾ ಭಾಟಿಯಾ, ತೆಲುಗು ಚಿತ್ರರಂಗದ ಹೀರೋಗಿರಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

ದಕ್ಷಿಣದ ಚಿತ್ರರಂಗದಲ್ಲಿ ವಿಷಕಾರಿ ಪುರುಷತ್ವವನ್ನು ಸಂಭ್ರಮಿಸಲಾಗುತ್ತದೆ ಎಂದು ತಮನ್ನಾ ಹೇಳಿದ್ದರು.

ಇದೇ ಕಾರಣಕ್ಕೆ ತೆಲುಗು ಚಿತ್ರರಂಗವು ತಮನ್ನಾ ಮೇಲೆ ಸಿಟ್ಟಾಗಿದೆ ಎನ್ನಲಾಗುತ್ತಿದೆ.

ಇನ್ನು ಮುಂದೆ ತಮನ್ನಾಗೆ ಅವಕಾಶ ನೀಡಬಾರದು ಎಂದು ನಿರ್ಮಾಪಕರು, ನಿರ್ಮಾಣ ಸಂಸ್ಥೆಗಳು ತೀರ್ಮಾನಿಸಿವೆ ಎನ್ನಲಾಗುತ್ತಿದೆ.
Related Photo Gallery
'ನಮಗೂಂದು ಸೊಸೆ ಬೇಕು!': ಸಮಾಜದ ಸಂಬಂಧಗಳ ಕಡೆ ಬೆಳಕು ಚೆಲ್ಲುವ ಕಾದಂಬರಿ
ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ: ಕಣ್ಣಿಗೆ ಖಾರದಪುಡಿ ಎರಚಿ ಹೇಯ ಕೃತ್ಯ
ನಿಮ್ಮ ನಾಲಿಗೆ ಬಣ್ಣದಿಂದ ನಿಮಗಿರುವ ರೋಗವನ್ನು ಪತ್ತೆ ಮಾಡಬಹುದು!
‘ರಿಚರ್ಡ್ ಆಂಟನಿ’ ಕುರಿತು ರಾಜ್ ನೀಡಿದ ಹೇಳಿಕೆ ಬಗ್ಗೆ ಶುರುವಾಗಿದೆ ಚರ್ಚೆ
ಈ ವಾರ ಒಟಿಟಿಗೆ ಬಂದಿವೆ ಕೆಲ ಆಸಕ್ತಿಕರ ಸಿನಿಮಾಗಳು: ಇಲ್ಲಿದೆ ಪಟ್ಟಿ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ




