AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Whitening Teeth Tips: ಮುತ್ತಿನಂತಹ ಬಿಳಿ ಹಲ್ಲುಗಳಿಗೆ ನೈಸರ್ಗಿಕ ವಿಧಾನ: ಇಲ್ಲಿದೆ ಮಾಹಿತಿ

ತಮ್ಮ ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಾವಿರಾರು ಹಣ ಖರ್ಚು ಮಾಡುತ್ತಾರೆ. ಆದರೆ ಅಡುಗೆಮನೆಯ ಈ ಪದಾರ್ಥಗಳು ಹಲ್ಲುಗಳನ್ನು ಶುಭ್ರ ಮುತ್ತುಗಳಂತೆ ಹೊಳೆಯುವಂತೆ ಮಾಡುತ್ತವೆ ಎಂದರೆ ನೀವು ನಂಬಲೇಬೇಕು.

ಗಂಗಾಧರ​ ಬ. ಸಾಬೋಜಿ
|

Updated on:May 07, 2023 | 10:04 PM

Share
ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರಬಲ್ಲದ್ದು. ಮಿತ್ರರೊಡನೆ,
ಬಂಧುಬಳಗದವರೊಂದಿಗೆ ಮಾತನಾಡಿವಾಗ ಮುಜುಗರ ಉಂಟಾಗಬಹುದು. ಅನೇಕರು 
ತಮ್ಮ ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಾವಿರಾರು ಹಣ  
ಖರ್ಚು ಮಾಡುತ್ತಾರೆ. ಆದರೆ ಅಡುಗೆಮನೆಯ ಈ ಪದಾರ್ಥಗಳು ಹಲ್ಲುಗಳನ್ನು  
ಶುಭ್ರ ಮುತ್ತುಗಳಂತೆ ಹೊಳೆಯುವಂತೆ ಮಾಡುತ್ತವೆ ಎಂದರೆ ನೀವು ನಂಬಲೇಬೇಕು.

ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರಬಲ್ಲದ್ದು. ಮಿತ್ರರೊಡನೆ, ಬಂಧುಬಳಗದವರೊಂದಿಗೆ ಮಾತನಾಡಿವಾಗ ಮುಜುಗರ ಉಂಟಾಗಬಹುದು. ಅನೇಕರು ತಮ್ಮ ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಾವಿರಾರು ಹಣ ಖರ್ಚು ಮಾಡುತ್ತಾರೆ. ಆದರೆ ಅಡುಗೆಮನೆಯ ಈ ಪದಾರ್ಥಗಳು ಹಲ್ಲುಗಳನ್ನು ಶುಭ್ರ ಮುತ್ತುಗಳಂತೆ ಹೊಳೆಯುವಂತೆ ಮಾಡುತ್ತವೆ ಎಂದರೆ ನೀವು ನಂಬಲೇಬೇಕು.

1 / 6
ಬಾಳೆಹಣ್ಣಿನ ಸಿಪ್ಪೆ: ಸಾಮಾನ್ಯವಾಗಿ ನಾವುಗಳು ಬಾಳೆಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು
ಬಿಸಾಡುತ್ತೇವೆ. ಆದರೆ ಈ ಸಿಪ್ಪೆಯೇ ನಮ್ಮ ಹಳದಿ ಹಲ್ಲುಗಳಿಗೆ ಬಿಳಿ ಹೊಳಪು ನೀಡುವುದು.
ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜುವುದರಿಂದ 
ಹಲ್ಲುಗಳ ಹಳದಿ ಬಣ್ಣ ಮಾಯವಾಗಿ ಹೊಳೆಯುತ್ತದೆ.
ಹಲ್ಲುಗಳು ಮತ್ತು ಒಸಡುಗಳು ಬಲಗೊಳ್ಳುತ್ತದೆ. ಮತ್ತು ದುರ್ವಾಸನೆ ತಡೆಯುತ್ತದೆ.

ಬಾಳೆಹಣ್ಣಿನ ಸಿಪ್ಪೆ: ಸಾಮಾನ್ಯವಾಗಿ ನಾವುಗಳು ಬಾಳೆಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ಈ ಸಿಪ್ಪೆಯೇ ನಮ್ಮ ಹಳದಿ ಹಲ್ಲುಗಳಿಗೆ ಬಿಳಿ ಹೊಳಪು ನೀಡುವುದು. ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜುವುದರಿಂದ ಹಲ್ಲುಗಳ ಹಳದಿ ಬಣ್ಣ ಮಾಯವಾಗಿ ಹೊಳೆಯುತ್ತದೆ. ಹಲ್ಲುಗಳು ಮತ್ತು ಒಸಡುಗಳು ಬಲಗೊಳ್ಳುತ್ತದೆ. ಮತ್ತು ದುರ್ವಾಸನೆ ತಡೆಯುತ್ತದೆ.

2 / 6
ನಿಂಬೆ: ಹಲ್ಲುಗಳ ಮೇಲೆ ರೂಪುಗೊಂಡ ಹಳದಿ ಪದರನ್ನು ತೆಗೆದುಹಾಕಲು ನಿಂಬೆ ಸಹಕಾರಿಯಾಗಿದೆ. 
ನೀರಿನಲ್ಲಿ ನಿಂಬೆರಸ ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಹಳದಿ ಬಣ್ಣ 
ದೂರವಾಗುತ್ತದೆ.

ನಿಂಬೆ: ಹಲ್ಲುಗಳ ಮೇಲೆ ರೂಪುಗೊಂಡ ಹಳದಿ ಪದರನ್ನು ತೆಗೆದುಹಾಕಲು ನಿಂಬೆ ಸಹಕಾರಿಯಾಗಿದೆ. ನೀರಿನಲ್ಲಿ ನಿಂಬೆರಸ ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಹಳದಿ ಬಣ್ಣ ದೂರವಾಗುತ್ತದೆ.

3 / 6
ಎಣ್ಣೆ: ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಲ್ಲುಗಳು ಹೊಳೆಯಲು 
ಬಳಸಬಹುದು. ಬಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹತ್ತು ನಿಮಿಷಗಳ ಕಾಲ ಗಾರ್ಗಲ್ ಮಾಡಿ. 
ಹೀಗೆ ಮಾಡುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ.

ಎಣ್ಣೆ: ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಲ್ಲುಗಳು ಹೊಳೆಯಲು ಬಳಸಬಹುದು. ಬಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹತ್ತು ನಿಮಿಷಗಳ ಕಾಲ ಗಾರ್ಗಲ್ ಮಾಡಿ. ಹೀಗೆ ಮಾಡುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ.

4 / 6
ಉಪ್ಪು: ಉಪ್ಪು ಕೂಡ ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ. 
ಉಪ್ಪಿನೊಂದಿಗೆ ಹಲ್ಲುಜ್ಜುವುದರಿಂದ ಅವು ಬಿಳಿಯಾಗುತ್ತವೆ ಜೊತೆಗೆ ಬಲಶಾಲಿಯಾಗುತ್ತವೆ.

ಉಪ್ಪು: ಉಪ್ಪು ಕೂಡ ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ. ಉಪ್ಪಿನೊಂದಿಗೆ ಹಲ್ಲುಜ್ಜುವುದರಿಂದ ಅವು ಬಿಳಿಯಾಗುತ್ತವೆ ಜೊತೆಗೆ ಬಲಶಾಲಿಯಾಗುತ್ತವೆ.

5 / 6
ಬೇಕಿಂಗ್ ಸೋಡಾ: ಅಡುಗೆಗೆ ಬಳಸುವ ಬೇಕಿಂಗ್ ಸೋಡಾ ಹಲ್ಲುಗಳ ಹಳದಿ 
ಬಣ್ಣವನ್ನು ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ 
ಪೇಸ್ಟ್ನೊಂದಿಗೆ ಬ್ರಷ್ನಲ್ಲಿ ಒಂದು ಚಿಟಿಕೆ ಅಡಿಗೆ ಸೋಡಾದೊಂದಿಗೆ ಹಲ್ಲುಜ್ಜಿ.
ಹೀಗೆ ಮಾಡುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ.

ಬೇಕಿಂಗ್ ಸೋಡಾ: ಅಡುಗೆಗೆ ಬಳಸುವ ಬೇಕಿಂಗ್ ಸೋಡಾ ಹಲ್ಲುಗಳ ಹಳದಿ ಬಣ್ಣವನ್ನು ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪೇಸ್ಟ್ನೊಂದಿಗೆ ಬ್ರಷ್ನಲ್ಲಿ ಒಂದು ಚಿಟಿಕೆ ಅಡಿಗೆ ಸೋಡಾದೊಂದಿಗೆ ಹಲ್ಲುಜ್ಜಿ. ಹೀಗೆ ಮಾಡುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ.

6 / 6

Published On - 10:04 pm, Sun, 7 May 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ