ದೇಹದಲ್ಲಿನ ಅತಿಯಾದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆಹಾರಾಭ್ಯಾಸ ಹೀಗಿರಲಿ
ದೇಹದಲ್ಲಿನ ಅತಿಯಾದ ಕೊಲೆಸ್ಟ್ರಾಲ್ ಹಲವು ರೋಗಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿ ಒಂದಷ್ಟು ಆಹಾರಭ್ಯಾಸಗಳು ಬದಲಾಗಬೇಕು ಅವುಯಾವವು ಎನ್ನುವ ಮಾಹಿತಿ ಇಲ್ಲಿದೆ.
Updated on:Mar 01, 2022 | 2:24 PM
Share

ಕೊಲೆಸ್ಟ್ರಾಲ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿ ಕಾಣಿಸಿಕೊಳ್ಳುತ್ತಿದೆ ಅದನ್ನು ತಡೆಗಟ್ಟಲು ಈ ಆಹಾರಗಳನ್ನು ಸೇವಿಸಿ

B12 ಅಂಶವಿರುವ ಆಲಿವ್ ಆಯಿಲ್, ನಟ್ಸ್ಗಳಂತಹ ಆಹಾರ ಸೇವನೆ ಆರೊಗ್ಯಕ್ಕೆ ಒಳ್ಳೆಯದು

ರೆಡ್ ಮೀಟ್ನಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಅಂಶವಿರುತ್ತದೆ. ಹೀಗಾಗಿ ರೆಡ್ ಮೀಟ್ ತಿನ್ನುವ ಮುನ್ನ ಯೋಚಿಸಿ.

ಬೆಳಗ್ಗಿನ ಉಪಹಾರದಲ್ಲಿ ಓಟ್ಸ್ ,ಬಳಸಿ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ. ಇದು ನಿಮ್ಮ ದೇಹದಲ್ಲಿನ ಕೊಬ್ಬನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡುತ್ತದೆ.

ಗ್ರೀನ್ ಟೀ ಎಲ್ಲಾ ರೀತಿಯಲ್ಲಿಯೂ ದೇಹಕ್ಕೆ ಒಳಿತು. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

ಪ್ರತಿದಿನ ಸ್ಟ್ರಾಬೆರಿ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
Published On - 2:23 pm, Tue, 1 March 22

Web contact
TV9 Kannada
Read More
Related Photo Gallery
ಡಿಸಿಎಂಗಳ ಆಯ್ಕೆಯೇ ಈಗ ಕಾಂಗ್ರೆಸ್ ಹೈಕಮಾಂಡ್ಗೆ ದೊಡ್ಡ ಸವಾಲು!
ಡಿಕೆಶಿ ಕ್ಯಾಬಿನೆಟ್ನ ಆ 14 ಸಂಭಾವ್ಯ ಸಚಿವರು ಇವರೇ ನೋಡಿ!
'ನನ್ನ ಪ್ರಕಾರ ಡಿಸಿಎಂ ಹುದ್ದೇನೇ ಬೇಡ' ಎಂದ ರಾಮಲಿಂಗಾ ರೆಡ್ಡಿ!
ಡಿಕೆಶಿ ಪ್ರಮಾಣವಚನಕ್ಕೆ ಮುಹೂರ್ತ ಬಹುತೇಕ ಫಿಕ್ಸ್
ಅಗ್ನಿ ಅವಘಡದಲ್ಲಿ ಸುಟ್ಟು ಭಸ್ಮವಾದ ಫರ್ನಿಚರ್ ಅಂಗಡಿ
ಡಿಕೆ ಶಿವಕುಮಾರ್ ಪಟ್ಟಾಭಿಷೇಕಕ್ಕೆ ಅಜ್ಜಯ್ಯನ ಮುಹೂರ್ತ ಫಿಕ್ಸ್!
ಭೀಮಾ ನದಿ ತೀರದಲ್ಲಿ ಮತ್ತೆ ರಕ್ತಚರಿತ್ರೆ: 6 ಜನರ ಭೀಕರ ಕೊಲೆ!
96 ರನ್ಗಳಿಸಿ ಬಂದ ವೈಭವ್ನ ಗದರಿಸಿದ ರಿಯಾನ್ ಪರಾಗ್!
ಡಿ.ಕೆ ಶಿವಕುಮಾರ್ಗೆ ಒಳ್ಳೆಯದಾಗಲಿ ಎಂದು ದರ್ಗಾದಲ್ಲಿ ಪ್ರಾರ್ಥನೆ
CLP ಸಭೆ ಮುನ್ನವೇ ರಾಜ್ಯಪಾಲರ ಭೇಟಿಯಾಗಿದ್ದೇಕೆ ಡಿಕೆಶಿ?: ಕಾರಣ ಇಲ್ಲಿದೆ




