AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Beer Day 2023: ಪ್ರಮುಖ ಭಾರತೀಯ ಬಿಯರ್ ಕಂಪನಿಗಳ ಕುರಿತು ಮಾಹಿತಿ ಇಲ್ಲಿದೆ

ಪ್ರತೀ ವರ್ಷ ಆಗಸ್ಟ್​​​​ 4ರಂದು ಅಂತರರಾಷ್ಟ್ರೀಯ ಬಿಯರ್ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಬಿಯರ್​​​ ಪ್ರಿಯರು ಕೆಲವು ಸ್ವದೇಶಿ ಬಿಯರ್ ಕಂಪನಿಗಳ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಅಕ್ಷತಾ ವರ್ಕಾಡಿ
|

Updated on:Aug 04, 2023 | 10:59 AM

Share
ಕಟಿ ಪತಂಗ್: 2021 ರಲ್ಲಿ ದೆಹಲಿಯಲ್ಲಿ ಶಂತನು ಮತ್ತು ಲತಾ ಉಪಾಧ್ಯಾಯ ಅವರು ಕಟಿ ಪತಂಗ್ ಬಿಯರ್​​​ ಕಂಪೆನಿಯನ್ನು ಪ್ರಾರಂಭಿಸಿದರು.

1 / 6
ಗೋವಾ ಬ್ರೂಯಿಂಗ್ ಕಂಪನಿ: ಗೋವಾ ಬ್ರೂಯಿಂಗ್ ಕಂಪನಿ ಭಾರತದ ಉತ್ತರ ಗೋವಾ ಮೂಲದ ಗ್ರೀನ್ ಫೀಲ್ಡ್ ಬ್ರೂವಿಂಗ್ ಉದ್ಯಮವಾಗಿದ್ದು, 250 ವರ್ಷಗಳಷ್ಟು ಹಳೆಯದಾದ ಪೋರ್ಚುಗೀಸ್ ವಿಲ್ಲಾದಲ್ಲಿ ಇರಿಸಲಾಗಿದೆ.

2 / 6
ಮಕಾ ಡಿ:  ಅಂದರೆ  ಕೊಂಕಣಿಯಲ್ಲಿ 'ನನಗೆ ಕೊಡು' ಎಂಬ ಅರ್ಥವನ್ನು ನೀಡುತ್ತದೆ. 2020 ರಲ್ಲಿ ಬಿಡುಗಡೆಯಾದ ಮತ್ತೊಂದು ಗೋವಾ ಮೂಲದ ಬ್ರ್ಯಾಂಡ್ ಆಗಿದೆ.

3 / 6
ಸೂಸೆಗಾಡೊ: ಜನಪ್ರಿಯ ಗೋವಾದ ಬಿಯರ್ ಕಂಪನಿ ಸುಸೆಗಾಡೊ,  ಕೋಕಮ್ ಗೋಸ್ ಅನ್ನು ತಯಾರಿಸುತ್ತದೆ. 2015 ರಲ್ಲಿ ಆದಿತ್ಯ ಚಲ್ಲಾ ಅವರು ಗೋವಾದಲ್ಲಿ ಪ್ರಾರಂಭಿಸಿದರು. ಇಲ್ಲಿನ ಕೋಕಮ್ ಬೆರ್ರಿಗಳೊಂದಿಗೆ ಮತ್ತು ವಿಶಿಷ್ಟವಾದ ಹುಳಿ ಮತ್ತು ಉಪ್ಪು ರುಚಿಯನ್ನು ಹೊಂದಿರುತ್ತದೆ.

4 / 6
ಆರ್ಬರ್ ಬ್ರೂಯಿಂಗ್ ಕಂಪನಿ: ಭಾರತದ ಮೊದಲ ಅಮೇರಿಕನ್ ಕ್ರಾಫ್ಟ್ ಬ್ರೂವರಿಯಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡ ಆರ್ಬರ್ ಬ್ರೂಯಿಂಗ್ ಕಂಪನಿಯು 1991 ರಲ್ಲಿ ಪ್ರಾರಂಭವಾಯಿತು. ಆದರೆ ಗೌರವ್ ಸಿಕ್ಕಾ ಅವರು ಕ್ರಾಫ್ಟ್ ಬಿಯರ್‌ಗಾಗಿ 2018 ರಲ್ಲಿ ಗೋವಾದಲ್ಲಿ ಸ್ಥಾಪಿಸಿದರು.

5 / 6
ಸಿಂಬಾ ಬಿಯರ್: 2016 ರಲ್ಲಿ ಪ್ರಾರಂಭವಾದ ಈ ಬ್ರ್ಯಾಂಡ್, ಮುಂಬೈ, ಬೆಂಗಳೂರು, ದೆಹಲಿ ಮತ್ತು ಚೆನ್ನೈನಂತಹ ಭಾರತದ ಪ್ರಮುಖ ನಗರಗಳಲ್ಲಿ ತಮ್ಮ ಕ್ರಾಫ್ಟ್ ಬ್ರೂ ಬಾಟಲಿಗಳನ್ನು ಮಾರಾಟ ಮಾಡುತ್ತಿದೆ.

6 / 6

Published On - 10:53 am, Fri, 4 August 23

Akshatha Vorkady
Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​

ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?

ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು

ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ

ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ

ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!

ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ

ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ

ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ

ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!