AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ಕೋಟಿ ರೂಪಾಯಿ ಕೊಟ್ಟು ಸ್ಪೋರ್ಟ್ಸ್ ಕಾರು ಖರೀದಿಸಿದ ನಾಗ ಚೈತನ್ಯ; ವಿಶೇಷತೆಗಳೇನು?

ತೆಲುಗು ನಟ ನಾಗ ಚೈತನ್ಯ ಅವರಿಗೆ ಕಾರಿನ ಬಗ್ಗೆ ವಿಶೇಷ ಕ್ರೇಜ್ ಇದೆ. ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ನಾಗ ಚೈತನ್ಯ ಅವರು ಚೆನ್ನೈನಲ್ಲಿ ‘ಪೋರ್ಷಾ 911 ಜಿಟಿ3 ಆರ್​ಎಸ್’ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: May 22, 2024 | 11:58 AM

Share
ತೆಲುಗು ನಟ ನಾಗ ಚೈತನ್ಯ ಅವರಿಗೆ ಕಾರಿನ ಬಗ್ಗೆ ವಿಶೇಷ ಕ್ರೇಜ್ ಇದೆ. ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ಅವರು ಶೂಟಿಂಗ್​ನಿಂದ ಬಿಡುವು ಪಡೆದಾಗಲೆಲ್ಲ ಕಾರಲ್ಲಿ ಲಾಂಗ್ ಡ್ರೈವ್ ಹೋಗುತ್ತಾರೆ. ಈ ಅವರ ಮನೆಗೆ ಹೊಸ ಕಾರಿನ ಆಗಮನ ಆಗಿದೆ.

1 / 5
ನಾಗ ಚೈತನ್ಯ ಅವರು ಚೆನ್ನೈನಲ್ಲಿ ‘ಪೋರ್ಷಾ 911 ಜಿಟಿ3 ಆರ್​ಎಸ್’ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

2 / 5
ಫೋರ್ಷಾ 911 ಜಿಟಿ3 ಆರ್​ಎಸ್ ಕಾರಿನ ಎಕ್ಸ್​ ಶೋರೂಂ ಬೆಲೆ 3.51 ಕೋಟಿ ರೂಪಾಯಿ. ಆನ್​ರೋಡ್ ಬೆಲೆ 4 ಕೋಟಿ ರೂಪಾಯಿ ದಾಟಲಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್, ಪ್ಯಾಡಲ್​ ಶಿಫ್ಟ್​ ಸ್ಪೋರ್ಟ್​​ ಮೋಡ್​ ಟ್ರಾನ್ಸ್​ಮೀಷನ್​ನಲ್ಲಿ ಲಭ್ಯವಿದೆ. ಈ ಕಾರು ಪ್ರತಿ ಲೀಟರ್​ಗೆ 7.4 ಕಿಮೀ ಮೈಲೇಜ್ ನೀಡಲಿದೆ.

3 / 5
ಈ ಪೋರ್ಷಾ ಕಾರಿನ ಟಾಪ್​ ಸ್ಪೀಡ್ 296 Kmph. ಜೀರೋದಿಂದ 100 ಕಿಮೀ ಸ್ಪೀಡ್​ನ ಕೇವಲ 3.2 ಸೆಕೆಂಡ್​ನಲ್ಲಿ ತಲುಪಲಿದೆ. 3996 ಸಿಸಿ, 6 ಸಿಲಿಂಡರ್ ಇಂಜಿನ್ ಇದರಲ್ಲಿದ್ದು, ಪೆಟ್ರೋಲ್ ವೇರಿಯಂಟ್​ನಲ್ಲಿ ಕಾರು ಲಭ್ಯವಿದೆ.

4 / 5
ಈ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಕಾರಿನಲ್ಲಿ ಏಳು ಏರ್​ ಬ್ಯಾಗ್ ಇದೆ. ಬೆಳ್ಳಿ ಬಣ್ಣದ ಕಾರನ್ನು ನಾಗ ಚೈತನ್ಯ ಖರೀದಿ ಮಾಡಿದ್ದಾರೆ.

5 / 5
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?