ಸೆಲೆಬ್ರೆಟಿಗಳಂತೆ ದೇಹದ ತೂಕ ಇಳಿಸಿಕೊಳ್ಳಬೇಕಾದರೆ ಈ ಉಪವಾಸ ಮಾಡಿ ನೋಡಿ
ಇತ್ತೀಚಿನ ದಿನಗಳಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಬಹಳ ಪ್ರಚಲಿತದಲ್ಲಿದ್ದು ಸೆಲೆಬ್ರೆಟಿಗಳು ಕೂಡ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರಲು ಜೊತೆಗೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹಾಗಾದರೆ ಮಧ್ಯಂತರ ಉಪವಾಸ ಮಾಡುವುದು ಹೇಗೆ? ಉಪಯೋಗವೇನು?