AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರಂ ಮಂಜು ಮದುವೆಗೆ ತಯಾರಿ, ಇಲ್ಲಿವೆ ಅರಿಶಿಣ ಶಾಸ್ತ್ರದ ಚಿತ್ರಗಳು

Ugram Manju marriage: ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್​​ಬಾಸ್ ಕನ್ನಡ ಸ್ಪರ್ಧಿಯೂ ಆಗಿರುವ ಉಗ್ರಂ ಮಂಜು ಅವರು ವಿವಾಹ ಆಗಲಿದ್ದು, ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ಸರಳವಾಗಿ ನಡೆದಿದೆ.ಉಗ್ರಂ ಮಂಜು ಅವರ ಮನೆಯಲ್ಲಿಯೇ ಬಂಧುಗಳು, ಆಪ್ತರು ಮತ್ತು ಕೆಲ ಗೆಳೆಯರ ಸಮ್ಮುಖದಲ್ಲಿ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ನಡೆದಿದೆ. ಮಂಜು ಅವರು ಅರಿಶಿಣ ಹಚ್ಚಿಕೊಂಡು ಮಧುಮಗ ಆಗಲು ರೆಡಿಯಾಗಿದ್ದಾರೆ. ಇಲ್ಲಿವೆ ನೋಡಿ ಚಿತ್ರಗಳು...

ಮಂಜುನಾಥ ಸಿ.
|

Updated on: Jan 21, 2026 | 9:24 PM

Share
ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್​​ಬಾಸ್ ಕನ್ನಡ ಸ್ಪರ್ಧಿಯೂ ಆಗಿರುವ ಉಗ್ರಂ ಮಂಜು ಅವರು ವಿವಾಹ ಆಗಲಿದ್ದು, ಇದೀಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ಸರಳವಾಗಿ ನಡೆದಿದೆ.

1 / 6
ಉಗ್ರಂ ಮಂಜು ಅವರ ಮನೆಯಲ್ಲಿಯೇ ಬಂಧುಗಳು, ಆಪ್ತರು ಮತ್ತು ಕೆಲ ಗೆಳೆಯರ ಸಮ್ಮುಖದಲ್ಲಿ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ನಡೆದಿದೆ. ಮಂಜು ಅವರು ಅರಿಶಿಣ ಹಚ್ಚಿಕೊಂಡು ಮಧುಮಗ ಆಗಲು ರೆಡಿಯಾಗಿದ್ದಾರೆ.

2 / 6
ಉಗ್ರಂ ಮಂಜು ಅವರು ಸಾಯಿ ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ಸಾಯಿ ಸಂಧ್ಯಾ ಅವರು ಟ್ರಾನ್ಸ್​ಪ್ಲಾಂಟ್ ಕೋ ಆರ್ಡಿನೇಟ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಇಬ್ಬರ ನಿಶ್ಚಿತಾರ್ಥ ಕೆಲ ತಿಂಗಳ ಹಿಂದೆ ನಡೆದಿದೆ.

3 / 6
ಇತ್ತೀಚೆಗಷ್ಟೆ ಉಗ್ರಂ ಮಂಜು ಅವರು ಬಿಗ್​​ಬಾಸ್ ಮನೆಯಲ್ಲಿ ತಮ್ಮ ಬ್ಯಾಚುಲರ್ ಪಾರ್ಟಿ ಸಹ ಮಾಡಿಕೊಂಡಿದ್ದರು. ಉಗ್ರಂ ಮಂಜು ಜೊತೆಗೆ ಇನ್ನೂ ಕೆಲವು ಗೆಳೆಯರು ಸಹ ಬಿಗ್​​ಬಾಸ್ ಮನೆಗೆ ಬಂದಿದ್ದರು.

4 / 6
ಜನವರಿ 23ರಂದು ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರ ವಿವಾಹ ಧರ್ಮಸ್ಥಳದಲ್ಲಿ ಬಹಳ ಸರಳವಾಗಿ ನೆರವೇರಲಿದೆ. ಕೇವಲ ಕುಟುಂಬದವರು, ಅತ್ಯಂತ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿ ಆಗಲಿದ್ದಾರೆ.

5 / 6
ಮದುವೆಯ ಬಳಿಕ ಬೆಂಗಳೂರಿನಲ್ಲಿ ಅದ್ಧೂರಿ ರಿಸೆಪ್ಷನ್ ಅನ್ನು ಉಗ್ರಂ ಮಂಜು ಆಯೋಜಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿತ್ರರಂಗದ ಗಣ್ಯರುಗಳು ರಿಸೆಪ್ಷನ್​​ನಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.

6 / 6
Follow Us
ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ

ಇರಾನ್ ಯುದ್ಧನೌಕೆ ಮೇಲೆ ದಾಳಿ ಹೇಗಿತ್ತು? ವಿಡಿಯೋ ಬಿಡುಗಡೆ ಮಾಡಿದ ಅಮೆರಿಕ

ಹೊರ್ಮುಜ್ ಜಲಸಂಧಿಯಲ್ಲಿ 10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್

ಮೌಲ್ವಿ ಮೇಲೆ ಹಿಂದೂ ಯುವಕರ ಹಲ್ಲೆ: ಮುಸ್ಲಿಮರಿಂದ ಬೃಹತ್ ಪ್ರತಿಭಟನೆ

ವೈರಲ್ ವಿಡಿಯೋಗೆ ನಟಿಯರ ಆಕ್ರೋಶ; ಪ್ರತಿಕ್ರಿಯೆ ನೀಡಿದ ಎಸ್. ನಾರಾಯಣ್

ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕರು ನೀರುಪಾಲು

ಹಾಳಾದ ಲಿಫ್ಟ್​​ನಲ್ಲಿ ಸಿಲುಕಿದ ವ್ಯಕ್ತಿಯ ಶಾಕಿಂಗ್ ವಿಡಿಯೋ ಇಲ್ಲಿದೆ

ಕ್ಲಾಸ್ ರೂಂನಲ್ಲೇ ಶಿಕ್ಷಕನಿಗೆ ಹೊಡೆದ 10ನೇ ತರಗತಿ ವಿದ್ಯಾರ್ಥಿ!

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ವಿಡಿಯೋ ವೈರಲ್

ಪ್ರತಿದಿನ ಆಕೆ ಹಿಂಸೆ ನೀಡುತ್ತಾಳೆ ಎಂದ ಶಾಲೆ ಮುಖ್ಯ ಶಿಕ್ಷಕ