UPI Payment App: ಫೋನ್​ನ ಬಯೋಮೆಟ್ರಿಕ್ ಅಥವಾ ಫೇಸ್ ಐಡಿ ಮೂಲಕ ಯುಪಿಐ ಪಾವತಿ; ಎನ್​ಪಿಸಿಐ ಯೋಜನೆ

Biometric fingerprint sensor and Face ID for UPI payment: ಭಾರತದಲ್ಲಿ ಹಣ ಪಾವತಿ ವ್ಯವಸ್ಥೆಯಲ್ಲಿ ನಿರಂತರ ಸುಧಾರಣೆ, ಬದಲಾವಣೆ ಆಗುತ್ತಿದೆ. ಯುಪಿಐ ಪೇಮೆಂಟ್ ಸಿಸ್ಟಂನಲ್ಲೂ ನಿರಂತರ ಸುಧಾರಣೆಗಳಾಗುತ್ತಿವೆ. ಈಗ ಹೆಚ್ಚು ಸುರಕ್ಷತೆ ಮತ್ತು ಸುಲಭ ಬಳಕೆಗೆ ಫೇಸ್ ಐಡಿ ಮತ್ತು ಬಯೋಮೆಟ್ರಿಕ್ ಬಳಕೆಯನ್ನು ಯುಪಿಐಗೆ ಅಳವಡಿಸಲಾಗಿದೆ. ಈ ಕುರಿತು ಒಂದು ಪುಟ್ಟ ವರದಿ:

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 09, 2024 | 11:25 AM

ಭಾರತದಲ್ಲಿರುವ ಪಾವತಿ ವ್ಯವಸ್ಥೆಯಲ್ಲಿ ಯುಪಿಐ ಗಮನಾರ್ಹ ಸ್ಥಾನ ಪಡೆದಿದೆ. ಹೆಚ್ಚಿನ ಹಣ ವಹಿವಾಟು ಯುಪಿಐ ಮೂಲಕವೇ ಆಗುತ್ತದೆ. ನಿತ್ಯವೂ ನೂರಾರು ಕೋಟಿ ರೂ ಹಣದ ವಹಿವಾಟು ಯುಪಿಐನಿಂದ ನಡೆಯುತ್ತದೆ. 50 ಕೋಟಿಗೂ ಹೆಚ್ಚು ಜನರು ಯುಪಿಐ ಬಳಸುತ್ತಾರೆ. ಹೀಗಾಗಿ, ಪಾವತಿ ವ್ಯವಸ್ಥೆ ಸಾಧ್ಯವಾದಷ್ಟೂ ಸುರಕ್ಷಿತವಾಗಿರುವುದು ಮುಖ್ಯ.

1 / 5
ನಮ್ಮ ಸ್ಮಾರ್ಟ್​ಫೋನ್​ಗಳಲ್ಲಿರುವ ಬಯೋಮೆಟ್ರಿಕ್ ಫೀಚರ್ ಮೂಲಕ ಯುಪಿಐ ಪೇಮೆಂಟ್ ಅನ್ನು ದೃಢಪಡಿಸುವಂತಹ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಜೊತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್​ಪಿಸಿಐ) ಮಾತುಕತೆ ನಡೆಸುತ್ತಿದೆ ಎಂದು ವರದಿಗಳು ಹೇಳುತ್ತಿವೆ.

2 / 5
ಇದೇನಾದರೂ ವ್ಯವಸ್ಥೆ ಜಾರಿಗೆ ಬಂದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗಬಹುದು. ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಅದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಐಡಿ ಇರುತ್ತದೆ. ಅದನ್ನು ಬಳಸಿ ಯುಪಿಐ ಪೇಮೆಂಟ್ ಮಾಡಬಹುದು. ಐಫೋನ್ ಇದ್ದರೆ ಅದರಲ್ಲಿರುವ ಫೇಸ್ ಐಡಿ ಬಳಕೆ ಮಾಡಬಹುದು.

3 / 5
ಯುಪಿಐ ಹಣವನ್ನು ಲಪಟಾಯಿಸಲಾಗುತ್ತಿರುವ ನೂರಾರು ಪ್ರಕರಣಗಳು ದೇಶಾದ್ಯಂತ ನಿತ್ಯ ವರದಿ ಆಗುತ್ತಿರುತ್ತದೆ. ಹಣ ಪಾವತಿಸುವುದಾಗಿ ಹೇಳಿ ಯುಪಿಐ ವಿವರಗಳನ್ನು ಪಡೆಯುವ ವಂಚಕರ ಮಾತುಗಳನ್ನು ನಂಬಿ ಬಹಳಷ್ಟು ಜನರು ಹಣ ಸ್ವೀಕರಿಸುವ ಬದಲು ವಂಚಕರಿಗೆ ಹಣ ಕಳುಹಿಸಿರುವುದುಂಟು. ಇಂಥ ತಪ್ಪುಗಳನ್ನು ತಡೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಸಹಾಯವಾಗಬಹುದು.

4 / 5
ಮುಂಬರುವ ದಿನಗಳಲ್ಲಿ ಯುಪಿಐ ಪಾವತಿಗೆ ದೃಢೀಕರಣ ನೀಡಲು ಪಿನ್ ನಂಬರ್ ಬದಲು ಬಯೋಮೆಟ್ರಿಕ್ ಐಡಿ ಅಥವಾ ಫೇಸ್ ಐಡಿ ಬಳಕೆ ಹೆಚ್ಚಾಗಬಹುದು. ಎನ್​ಪಿಸಿಐ ಈ ನಿಟ್ಟಿನಲ್ಲಿ ಗಂಭೀರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಫೋನ್ ಪೆ, ಪೇಟಿಎಂ, ಗೂಗಲ್ ಪೇ ಮೊದಲಾದ ಪೇಮೆಂಟ್ ಪ್ಲಾಟ್​ಫಾರ್ಮ್​​ಗಳು ಯುಪಿಐ ಪಾವತಿಗೆ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಬೇಕಾಗಬಹುದು.

5 / 5
Follow us
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ