Vamika Birthday: ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಮಗಳು ವಮಿಕಾಗೆ ಮೊದಲ ಹುಟ್ಟುಹಬ್ಬ; ಇಲ್ಲಿವೆ ಫೋಟೋಗಳು
ನಟಿ ಅನುಷ್ಕಾ ಶರ್ಮಾ ಹಾಗೂ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗಳು ವಮಿಕಾ ಜನಿಸಿ ಒಂದು ವರ್ಷ ಕಳೆದಿದೆ. ವಮಿಕಾ ಜನಿಸಿ ಒಂದು ವರ್ಷ ಆದರೂ ಅವಳ ಮುಖ ಕಾಣುವ ಫೋಟೋವನ್ನು ದಂಪತಿ ಹಂಚಿಕೊಂಡಿಲ್ಲ.
Updated on: Jan 11, 2022 | 1:16 PM
Share

ನಟಿ ಅನುಷ್ಕಾ ಶರ್ಮಾ ಹಾಗೂ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಗಳು ವಮಿಕಾ ಜನಿಸಿ ಒಂದು ವರ್ಷ ಕಳೆದಿದೆ.

ವಮಿಕಾ ಜನಿಸಿ ಒಂದು ವರ್ಷ ಆದರೂ ಅವಳ ಮುಖ ಕಾಣುವ ಫೋಟೋವನ್ನು ದಂಪತಿ ಹಂಚಿಕೊಂಡಿಲ್ಲ.

ವಮಿಕಾ ಮುಖವನ್ನು ಸದ್ಯಕ್ಕೆ ರಿವೀಲ್ ಮಾಡುವ ಆಲೋಚನೆಯಲ್ಲಿ ಈ ದಂಪತಿ ಇಲ್ಲ.

ಅವಳು ಪ್ರಬುದ್ಧಳಾದ ಮೇಲೆ ವಮಿಕಾ ಮುಖವನ್ನು ಅಭಿಮಾನಿಗಳಿಗೆ ತೋರಿಸುವ ಆಲೋಚನೆಯಲ್ಲಿ ವಿರಾಟ್-ಅನುಷ್ಕಾ ಇದ್ದಾರೆ.

ವಮಿಕಾ ಜನ್ಮದಿನಕ್ಕೆ ಎಲ್ಲ ಕಡೆಗಳಿಂದ ಶುಭಾಶಯಗಳು ಬಂದಿವೆ.

ವಮಿಕಾ ಜತೆ ಅನುಷ್ಕಾ-ವಿರಾಟ್
Related Photo Gallery
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ್ಯಾಂಕ್ ಮಿಸ್!
ಡೆನ್ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ




