Vanitha Vijaykumar: ಮೂರನೇ ಪತಿಯ ನಿಧನಕ್ಕೆ ಕಂಬನಿ ಮಿಡಿದ ನಟಿ ವನಿತಾ ವಿಜಯ್​ಕುಮಾರ್​

Peter Paul: ವನಿತಾ ವಿಜಯ್​ಕುಮಾರ್​ ಅವರ ಮಾಜಿ ಪತಿ ಪೀಟರ್​ ಪೌಲ್​ ಅವರು ವಿಎಫ್​ಎಕ್ಸ್​ ಸಂಕಲನಕಾರನಾಗಿದ್ದರು. ಅವರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿತ್ತು.

ಮದನ್​ ಕುಮಾರ್​
|

Updated on: May 01, 2023 | 7:53 PM

ನಟಿ ವನಿತಾ ವಿಜಯ್​ಕುಮಾರ್​ ಅವರು ವಿವಾದಗಳಿಂದಲೇ ಸಾಕಷ್ಟು ಸುದ್ದಿ ಆಗಿದ್ದುಂಟು. ಪೀಟರ್​ ಪೌಲ್​ ಜೊತೆ ಅವರು 2020ರಲ್ಲಿ ಮದುವೆ ಆಗಿದ್ದರು. ಆದರೆ ಕೆಲವೇ ತಿಂಗಳಲ್ಲಿ ಆ ವಿವಾಹ ಮುರಿದುಬಿದ್ದಿತ್ತು.

1 / 5
ಪೀಟರ್​ ಪೌಲ್​ ಅವರು ಮದ್ಯ ವ್ಯಸನಿ ಆಗಿದ್ದರು. ಅತಿಯಾಗಿ ಸಿಗರೇಟ್​ ಸೇದುತ್ತಿದ್ದರು. ಅದರಿಂದ ಅವರ ಆರೋಗ್ಯ ಕೈಕೊಟ್ಟಿತ್ತು. ಈಗ ಅವರ ನಿಧನದ ಸುದ್ದಿ ಕೇಳಿಬಂದಿದೆ. ಅವರ ಅಗಲಿಕೆಗೆ ವನಿತಾ ವಿಜಯ್​ಕುಮಾರ್​ ಕಂಬನಿ ಮಿಡಿದಿದ್ದಾರೆ.

2 / 5
ಮೊದಲ ಹೆಂಡತಿಗೆ ಪೀಟರ್​ ಪೌಲ್​ ವಿಚ್ಛೇದನ ನೀಡಿಲ್ಲ ಎಂಬ ವಿಷಯ ಗೊತ್ತಾದ ಬಳಿಕ ವನಿತಾ ವಿಜಯ್​ಕುಮಾರ್​ ಅವರು ಪೀಟರ್​ ಜೊತೆಗಿನ ವಿವಾಹವನ್ನು ಮುರಿದುಕೊಂಡಿದ್ದರು. ತಮ್ಮ ಜೊತೆ ಕೆಲವೇ ದಿನ ಸಂಸಾರ ನಡೆಸಿದ ವ್ಯಕ್ತಿಯ ಸಾವಿಗೆ ಅವರೀಗ ಸಂತಾಪ ಸೂಚಿಸಿದ್ದಾರೆ.

3 / 5
ಪೀಟರ್​ ಪೌಲ್​ ಅವರು ವಿಎಫ್​ಎಕ್ಸ್​ ಸಂಕಲನಕಾರನಾಗಿದ್ದರು. ತಮಿಳು ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಬಿರುಕು ಉಂಟಾಗಿತ್ತು. ಅದರಿಂದ ಅವರು ಸಾಕಷ್ಟು ವಿವಾದ ಮಾಡಿಕೊಂಡಿದ್ದರು.

4 / 5
ಮಾಜಿ ಗಂಡನ ನಿಧನಕ್ಕೆ ಕಂಬನಿ ಮಿಡಿದಿರುವ ವನಿತಾ ವಿಜಯ್​ ಕುಮಾರ್​ ಅವರಿಗೆ ನೆಟ್ಟಿಗರು ಸಾಂತ್ವನ ಹೇಳಿದ್ದಾರೆ. ನಟಿಯ ಗುಣವನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಪೀಟರ್​ ಪೌಲ್​ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ