ವೀರಪ್ಪನ್ ‘ಮೋಸ್ಟ್ ವಾಂಟೆಡ್’ ಎನಿಸಿಕೊಳ್ಳಲು ಕಾರಣ ಒಂದೆರಡಲ್ಲ; ಇಲ್ಲಿದೆ ರಕ್ತಚರಿತ ಇತಿಹಾಸ  

ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್​ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ.

ರಾಜೇಶ್ ದುಗ್ಗುಮನೆ
|

Updated on:Aug 04, 2023 | 1:03 PM

ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಮೋಸ್ಟ್ ವಾಟೆಂಡ್ ಪಟ್ಟ ಪಡೆದಿದ್ದ ವೀರಪ್ಪನ್ ಕುರಿತ ‘ದಿ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ನೆಟ್​ಫ್ಲಿಕ್ಸ್ ಮೂಲಕ ರಿಲೀಸ್ ಆಗಿದೆ. ಈತ ಯಾರು? ಈತ ಮೋಸ್ಟ್ ವಾಂಟೆಡ್ ಎನಿಸಿಕೊಳ್ಳಲು ಕೇವಲ ಒಂದೆರಡು ಘಟನೆಗಳು ಕಾರಣವಲ್ಲ. ವೀರಪ್ಪನ್ ಬಗ್ಗೆ ಹಲವು ಆರೋಪಗಳಿವೆ.

1 / 8
1952ರ ಜನವರಿ 18ರಂದು ತಮಿಳುನಾಡಿನ ಗೋಪಿನಾಥಂನಲ್ಲಿ ವೀರಪ್ಪನ್ ಜನಿಸಿದ. ಈತ ಜನರಿಗೆ ಹಣದ ಆಮಿಷ ಒಡ್ಡುತ್ತಿದ್ದ. ಸ್ಥಳೀಯರಿಗೆ ಕೈತುಂಬ ಹಣ ನೀಡಿ ಅವರಿಂದ ರಕ್ಷಣೆ ಪಡೆಯುತ್ತಿದ್ದ. ಇದು ಈತನ ನಿತ್ಯ ಕಾಯಕವಾಗಿತ್ತು.

2 / 8
ಆನೆಗಳ ದಂತಕ್ಕೆ ಭಾರೀ ಬೆಲೆ ಇದೆ. ಇದು ವೀರಪ್ಪನ್​ಗೆ ಗೊತ್ತಿತ್ತು. ದಂತಕ್ಕಾಗಿ ಈತ ಹಲವು ಆನೆಗಳನ್ನು ಹತ್ಯೆ ಮಾಡಿದ್ದ. ಒಂದು ಮೂಲಗಳ ಪ್ರಕಾರ 200-2000 ಸಾವಿರ ಆನೆಗಳನ್ನು ಈತ ಹತ್ಯೆ ಮಾಡಿರಬಹುದು ಎಂದು ಊಹಿಸಲಾಗಿದೆ. ರಕ್ತಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈತ ಕಳ್ಳಸಾಗಣೆ ಮಾಡಿದ ಮರ ಹಾಗೂ ದಂತಗಳ ಮೌಲ್ಯ 2000+ ಕೋಟಿ ರೂಪಾಯಿ ಎನ್ನಲಾಗಿದೆ.  

3 / 8
ವೀರಪ್ಪನ್ ಹುಡುಕಾಟಕ್ಕೆ ಕರ್ನಾಟಕ ಹಾಗೂ ತಮಿಳುನಾಡಿನ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿದರು. ಆದರೆ, ಸಮನ್ವಯದ ಕೊರೆತೆಯಿಂದ ಇದು ಸಾಧ್ಯವಾಗಿಲ್ಲ.

4 / 8
ಚಿದಂಬರಂ ಹೆಸರ ಅರಣ್ಯ ಅಧಿಕಾರಿಯನ್ನು ವೀರಪ್ಪನ್ 1987ರಲ್ಲಿ ಹತ್ಯೆ ಮಾಡಿದ. ಬಳಿಕ ಆತ ಅನೇಕರನ್ನು ಕೊಂದಿದ್ದ. ಈ ಕಾರಣಕ್ಕೆ ವಿಶೇಷ ಕಾರ್ಯಪಡೆಯನ್ನು ಸಿದ್ಧಪಡಿಸಲಾಯಿತು. ಕರ್ನಾಟಕದಲ್ಲಿ ಶಂಕರ್ ಬಿದರಿ ಅವರು ಇದರ ನೇತೃತ್ವ ವಹಿಸಿಕೊಂಡಿದ್ದರು. ತಮಿಳುನಾಡಿನಲ್ಲಿ ಸಂಜಯ್ ಅರೋರಾ ಅವರು ಇದರ ಮುಖ್ಯಸ್ಥಿಕೆ ವಹಿಸಿಕೊಂಡರು.  

5 / 8
ವೀರಪ್ಪನ್ ವಿಶೇಷ ಕಾರ್ಯಪಡೆಗೆ ತನ್ನದೇ ರೀತಿಯಲ್ಲಿ ಉತ್ತರ ನೀಡಿದ್ದ. 1993ರಲ್ಲಿ ಈತ ಪಾಲಾರ್​​ನಲ್ಲಿ ಬ್ಲಾಸ್ಟ್ ನಡೆಸಿದ್ದ. ಈ ವೇಳೆ 22 ಜನರು ಮೃತಪಟ್ಟಿದ್ದರು. ವೀರಪ್ಪನ್ ತನ್ನ ಜೀವಿತಾವಧಿಯಲ್ಲಿ 60 ಫಾರೆಸ್ಟ್ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿ 160 ಜನರ ಕೊಂದಿದ್ದಾನೆ ಎನ್ನಲಾಗಿದೆ.  

6 / 8
2000ನೇ ಇಸ್ವಿಯಲ್ಲಿ ಡಾ. ರಾಜ್​ಕುಮಾರ್ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ. ಹಲವು ತಿಂಗಳ ಕಾಲ ರಾಜ್​ಕುಮಾರ್ ಕಾಡಲ್ಲೇ ಇದ್ದರು. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು.

7 / 8
2004ರಲ್ಲಿ ತಮಿಳುನಾಡಿನ ಧರ್ಮಪುರಿಯಲ್ಲಿ ವೀರಪ್ಪನ್​ನ ಕೊಲ್ಲಲಾಯಿತು. ಇದಾದ ಬಳಿಕ ಅನೇಕರು ನಿಟ್ಟುಸಿರುವ ಬಿಡುವಂತೆ ಆಯಿತು.   

8 / 8

Published On - 12:53 pm, Fri, 4 August 23

Follow us
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್

ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ

ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ

ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್