AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್, ಡಿಸೇಲ್, ಚಾರ್ಜಿಂಗ್ ಚಿಂತೆ ಬಿಡಿ: ಬರುತ್ತಿದೆ ಸೋಲಾರ್ ರಿಕ್ಷಾ

Vega ETX Electric Rickshaw: ಪೆಟ್ರೋಲ್-ಡೀಸೆಲ್, ವಿದ್ಯುತ್ ಶಕ್ತಿ ಹೊರತಾಗಿ ಸೌರಶಕ್ತಿಯಿಂದ ಚಲಿಸುವ ಆಟೋ ರಿಕ್ಷಾವೊಂದನ್ನು ಪರಿಚಯಿಸಲಿದೆ ಶ್ರೀಲಂಕಾ ಮೂಲದ ವೇಗಾ ಕಂಪೆನಿ.

TV9 Web
| Edited By: |

Updated on: Aug 29, 2021 | 6:51 PM

Share
ಒಂದೆಡೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ...ಇನ್ನೊಂದೆಡೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ...ಇವುಗಳ ನಡುವೆ ಮುಂದೇನು ಯೋಚಿಸುತ್ತಿದ್ದ ಆಟೋ ರಿಕ್ಷಾ ಡ್ರೈವರ್​ಗಳಿಗೆ ಸೋಲಾರ್ ಗಾಡಿ ಪರಿಚಯಿಸಲು ಮುಂದಾಗಿದೆ ವೇಗಾ (Vega) ಕಂಪೆನಿ.

1 / 7
 ಹೌದು, ಪೆಟ್ರೋಲ್-ಡೀಸೆಲ್, ವಿದ್ಯುತ್ ಶಕ್ತಿ ಹೊರತಾಗಿ ಸೌರಶಕ್ತಿಯಿಂದ ಚಲಿಸುವ ಆಟೋ ರಿಕ್ಷಾವೊಂದನ್ನು ಪರಿಚಯಿಸಲಿದೆ ಶ್ರೀಲಂಕಾ ಮೂಲದ ವೇಗಾ ಕಂಪೆನಿ.

2 / 7
ಕಂಪೆನಿಯು  ಇಟಿಎಕ್ಸ್ ಹೆಸರಿನಲ್ಲಿ  ಪರಿಚಯಿಸುತ್ತಿರುವ ಹೊಸ ರಿಕ್ಷಾಗೆ ಸೋಲಾರ್​ ಪ್ಯಾನೆಲ್ ನೀಡಿದ್ದು, ಇದು ಚಲಿಸುತ್ತಿರುವಾಗ ಅಥವಾ ನಿಲ್ಲಿಸಿದ್ದಾಗ ಸೂರ್ಯನ ಬೆಳಕಿನಿಂದ ಚಾರ್ಜ್ ಆಗಲಿದೆ. ಹೀಗಾಗಿ ಇದನ್ನು ಯಾವುದೇ ಚಾರ್ಜಿಂಗ್ ಕೇಂದ್ರಕ್ಕೆ ಹೋಗಿ ಚಾರ್ಜ್ ಮಾಡುವ ಅಗತ್ಯವಿಲ್ಲ ಎಂದು ಕಂಪೆನಿ ಹೇಳಿದೆ.

3 / 7
ರಿಕ್ಷಾದ ಮೇಲ್ಛಾವಣಿನಿಗೆ ಸೋಲಾರ್ ಪ್ಯಾನೆಲ್ ಅಳವಡಿಸಿದ್ದು, ಇದನ್ನು ನೇರವಾಗಿ ರಿಕ್ಷಾದಲ್ಲಿರುವ LFP ಬ್ಯಾಟರಿಗೆ ಕನೆಕ್ಟ್ ಮಾಡಲಾಗಿದೆ. ಇದರಿಂದ ಸೋಲಾರ್ ಪ್ಯಾನೆಲ್​ಗೆ ಬಿಸಿಲು ತಾಗುತ್ತಿದ್ದಂತೆ ಅತ್ತ ಬ್ಯಾಟರಿ ಚಾರ್ಜ್ ಆಗಲಿದೆ. ಅದರಂತೆ ಈ ಎಲೆಕ್ಟ್ರಿಕ್ ರಿಕ್ಷಾವನ್ನು ಚಾರ್ಜ್ ಮಾಡಿಕೊಳ್ಳುವ ಅಗತ್ಯವಿಲ್ಲ.

4 / 7
 ಆಕರ್ಷಕ ವಿನ್ಯಾಸದಲ್ಲಿರುವ ಈ ರಿಕ್ಷಾದಲ್ಲಿ ಸೋಲಾರ್ ಅಲ್ಲದೆ, ಕಾರುಗಳಲ್ಲಿ ಇರುವಂತಹ ಬೂಟ್ ಡೋರ್, ವಿಂಡ್‌ಶೀಲ್ಡ್, ಸಿಂಗಲ್ ಗೇಜ್, ಡ್ಯಾಶ್ ಲೈನ್‌ನಂತಹ ಹೋಮ್ ಆಟೋ ಲೈಟಿಂಗ್​ಗಳನ್ನು ಸಹ ನೀಡಿರುವುದು ವಿಶೇಷ.

5 / 7
ಇನ್ನು ಸೋಲಾರ್ ಪ್ಯಾನೆಲ್ ಚಾರ್ಜಿಂಗ್​ ಮೂಲಕ ಈ ರಿಕ್ಷಾವನ್ನು ಪ್ರತಿದಿನ 64 ಕಿ.ಮೀಗಳವರೆಗೆ ಚಲಾಯಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. Vega ಕಂಪನಿಯ ಈ ಹೊಸ ಅವಿಷ್ಕಾರ ಶೀಘ್ರದಲ್ಲೇ ಶ್ರೀಲಂಕಾದ ರಸ್ತೆಗಿಳಿಯಲಿದೆ. ಆ ಬಳಿಕ ಸೋಲಾರ್ ಆಟೋ ರಿಕ್ಷಾವನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.

6 / 7
ಭಾರತದಲ್ಲಿ ಆಟೋ ರಿಕ್ಷಾಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಇದೀಗ ಬರುತ್ತಿರುವ ಹೊಸ ಮಾದರಿಯ ಸೋಲಾರ್ ರಿಕ್ಷಾ ಮುಂದಿನ ದಿನಗಳಲ್ಲಿ ಭಾರತದ ರಸ್ತೆಗಳಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ