AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಿತೀಯ ಪಿಯುಸಿಯಲ್ಲಿ 97 ಪರ್ಸೆಂಟ್ ಮಾಡಿದ ಅಂಕಿತಾ ಯಾರು?

ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಅಂಕಿತಾ ಅವರು ಕಾಮರ್ಸ್ ಓದಿದ್ದಾರೆ. ಅವರು ಕನ್ನಡದಲ್ಲಿ 97, ಇಂಗ್ಲಿಷ್​​ನಲ್ಲಿ 94, ಬಿಸ್ನೆಸ್ ಸ್ಟಡೀಸ್​​ನಲ್ಲಿ 98, ಅಕೌಂಟೆನ್ಸಿಯಲ್ಲಿ 96, ಸ್ಟಾಟ್ಸ್​​ನಲ್ಲಿ 100ಕ್ಕೆ ನೂರು ಹಾಗೂ ಕಂಪ್ಯೂಟರ್ ಸೈನ್ಸ್ ಅಲ್ಲಿ 94 ಅಂಕ ಪಡೆದಿದ್ದಾರೆ. ಈ ಮೂಲಕ ಅವರ ಪರ್ಸಂಟೇಜ್ 97 ಆಗಿದೆ.

ರಾಜೇಶ್ ದುಗ್ಗುಮನೆ
|

Updated on: Apr 10, 2026 | 9:51 AM

Share
ಬಣ್ಣದ ಲೋಕಕ್ಕೆ ಕಾಲಿಟ್ಟ ಬಳಿಕ ಓದಿನ ಬಗ್ಗೆ ಗಮನ ಹರಿಸೋದು ಎಂದರೆ ಅದು ದೊಡ್ಡ ಚಾಲೆಂಜ್. ಈ ಚಾಲೆಂಜ್ ಅನ್ನು ಅಂಕಿತಾ ಜಯರಾಮ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಅಂಕಿತಾ ಅವರು  ಶೇ. 97 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಹಾಗಾದರೆ ಯಾವ ವಿಷಯಕ್ಕೆ ಎಷ್ಟು ಪಡೆದುಕೊಂಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.

1 / 5
ಅಂಕಿತಾ ಜಯರಾಮ್ ಅವರು ಕಿರುತೆರೆ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಕಥಾ ನಾಯಕನ ಮಗಳ ಪಾತ್ರದಲ್ಲಿ ಕಾಣಿಸಿದರು. ಅವರು ‘ಕಾಗದ’,‘ರುದ್ರ ಅವತಾರ’ ರೀತಿಯ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂಕಿತಾ ಜಯರಾಮ್ ಅವರು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ್ದಾರೆ.

2 / 5
ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಅಂಕಿತಾ ಅವರು ಕಾಮರ್ಸ್ ಓದಿದ್ದಾರೆ. ಅವರು ಕನ್ನಡದಲ್ಲಿ 97, ಇಂಗ್ಲಿಷ್​​ನಲ್ಲಿ 94, ಬಿಸ್ನೆಸ್ ಸ್ಟಡೀಸ್​​ನಲ್ಲಿ 98, ಅಕೌಂಟೆನ್ಸಿಯಲ್ಲಿ 96, ಸ್ಟಾಟ್ಸ್​​ನಲ್ಲಿ 100ಕ್ಕೆ ನೂರು ಹಾಗೂ ಕಂಪ್ಯೂಟರ್ ಸೈನ್ಸ್ ಅಲ್ಲಿ 94 ಅಂಕ ಪಡೆದಿದ್ದಾರೆ. ಈ ಮೂಲಕ ಅವರ ಪರ್ಸಂಟೇಜ್ 97 ಆಗಿದೆ.

ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಅಂಕಿತಾ ಅವರು ಕಾಮರ್ಸ್ ಓದಿದ್ದಾರೆ. ಅವರು ಕನ್ನಡದಲ್ಲಿ 97, ಇಂಗ್ಲಿಷ್​​ನಲ್ಲಿ 94, ಬಿಸ್ನೆಸ್ ಸ್ಟಡೀಸ್​​ನಲ್ಲಿ 98, ಅಕೌಂಟೆನ್ಸಿಯಲ್ಲಿ 96, ಸ್ಟಾಟ್ಸ್​​ನಲ್ಲಿ 100ಕ್ಕೆ ನೂರು ಹಾಗೂ ಕಂಪ್ಯೂಟರ್ ಸೈನ್ಸ್ ಅಲ್ಲಿ 94 ಅಂಕ ಪಡೆದಿದ್ದಾರೆ. ಈ ಮೂಲಕ ಅವರ ಪರ್ಸಂಟೇಜ್ 97 ಆಗಿದೆ.

3 / 5
ಅಂಕಿತಾ ಜಯರಾಮ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ಅವರು ಶಿಕ್ಷಣದಲ್ಲೂ ಉತ್ತಮವಾಗಿ ಸಾಧನೆ ಮಾಡಿರುವುದು ಅವರ ಕುಟುಂಬದವರ ಖುಷಿ ತಂದಿದೆ.

4 / 5
ಅಂಕಿತಾ ಅವರು ‘ಕರ್ಣ’ ಧಾರಾವಾಹಿಯಲ್ಲಿ ಇತ್ತೀಚೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿ ಸಾಗುತ್ತದೆ ಎನ್ನುವ ಕತೂಹಲ ಮೂಡಿದೆ.

5 / 5
Follow Us