Pitru Paksha 2022: ಪಿಂಡ ದಾನ ಮಾಡುವ ಪವಿತ್ರ ಸ್ಥಳಗಳು, ಇಲ್ಲಿ ಪಿಂಡ ದಾನ ಮಾಡಿದ್ರೆ ಮೋಕ್ಷ ಪಕ್ಕ

ಪಿತೃ ಪಕ್ಷದಲ್ಲಿ ಪಿಂಡ ದಾನ ಮಾಡುವಾಗ ಎಲ್ಲಾ ಸ್ಥಳಗಳಲ್ಲೂ ಪಿಂಡ ದಾನ ಮಾಡಲಾಗುವುದಿಲ್ಲ. ಕೆಲವೊಂದು ಪವಿತ್ರ ಸ್ಥಳಗಳಲ್ಲಿ ಪಿಂಡವನ್ನು, ಶ್ರಾದ್ಧಾ ಕಾರ್ಯಗಳನ್ನು ಮಾಡಲಾಗುತ್ತದೆ.

TV9 Web
| Updated By: ಆಯೇಷಾ ಬಾನು

Updated on: Sep 14, 2022 | 6:30 AM

ಕಾಶಿ: ಭಾರತದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಕಾಶಿ ಒಂದಾಗಿದೆ. ಶ್ರದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದಕ್ಕಾಗಿ ದೂರದಿಂದ ಜನರು ಇಲ್ಲಿಗೆ ಬರುತ್ತಾರೆ. ಚಿತಾಭಸ್ಮವನ್ನು ಬಿಡಲು, ಮೃತ ವ್ಯಕ್ತಿಗಳ ಮೂಳೆಯನ್ನು ನೀರಿನಲ್ಲಿ ಹರಿ ಬಿಡಲು ಮತ್ತು ಶ್ರಾದ್ಧಾ ಕ್ರಮಗಳನ್ನು ಮಾಡಲು ಇಲ್ಲಿ ಸಂಪೂರ್ಣ ಅವಕಾಶವನ್ನು ನೀಡಲಾಗಿದೆ. ನಂಬಿಕೆಗಳ ಪ್ರಕಾರ, ಕಾಶಿಯಲ್ಲಿ ಸತ್ತವರು ನರಕ ಅಥವಾ ಯಮಲೋಕಕ್ಕೆ ಹೋಗುವುದಿಲ್ಲ. ಬದಲಾಗಿ, ಅವರು ಸ್ವರ್ಗವನ್ನು ಸೇರುತ್ತಾರೆನ್ನುವ ನಂಬಿಕೆಯಿದೆ.

1 / 7
ಮಥುರಾ: ಶ್ರೀಕೃಷ್ಣನ ಜನ್ಮ ಸ್ಥಳವಾದ ಮಥುರಾದಲ್ಲೂ ಶ್ರಾದ್ಧಾ ಕರ್ಮ ಮತ್ತು ಪಿಂಡ ದಾನ ಮಾಡುವುದು ಅತ್ಯಂತ ಶ್ರೇಷ್ಟವಾಗಿದೆ. ಈ ಸ್ಥಳವನ್ನು ಪುರಾಣದಲ್ಲಿ ಅತ್ಯಂತ ಶ್ರೇಷ್ಟವೆಂದು ಹೇಳಲಾಗಿದೆ. ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಧಾರ್ಮಿಕ ಸ್ಥಳಗಳನ್ನು ಇಲ್ಲಿ ನಾವು ನೋಡಬಹುದು. ಮಥುರಾದಲ್ಲಿ ಪೂರ್ವಜರಿಗೆ ಅಥವಾ ಪಿತೃಗಳಿಗೆ ತರ್ಪಣವನ್ನು ನೀಡುವುದರಿಂದ ಅವರ ಆತ್ಮವು ಶಾಂತಿಯಿಂದಿರುತ್ತದೆ ಮತ್ತು ಕೃಷ್ಣನ ಆಶೀರ್ವಾದ ಪಡೆದುಕೊಳ್ಳುವರು ಎನ್ನುವ ನಂಬಿಕೆಯಿದೆ.

2 / 7
ಬ್ರಹ್ಮಕಪಾಲ ಘಾಟ್: ಉತ್ತರಾಖಂಡದಲ್ಲಿರುವ ಬ್ರಹ್ಮಕಪಾಲ ಘಾಟ್ ಶ್ರಾದ್ಧಾ ಮತ್ತು ಪಿಂಡ ದಾನ ಕರ್ಮಗಳಿಗೆ ಅತ್ಯಂತ ಮಹತ್ವವನ್ನು ಹೊಂದಿದೆ. ಇಲ್ಲಿ ಶಿವನು ಬ್ರಹ್ಮ ಹತ್ಯೆ ದೋಷದಿಂದ ಮುಕ್ತಿಯನ್ನು ಪಡೆದನೆಂಬ ಉಲ್ಲೇಖವಿದೆ. ಅಲ್ಲದೆ ಈ ಸ್ಥಳ ಮಹಾಭಾರತದೊಂದಿಗೂ ಸಂಬಂಧವನ್ನು ಹೊಂದಿದೆ. ಮಹಾಭಾರತ ಯುದ್ಧದ ನಂತರ ಪಾಂಡವರು ತಾವು ಮಾಡಿದ ಪಾಪಗಳಿಗೆ ಮುಕ್ತಿಯನ್ನು ಪಡೆಯಲು ಇಲ್ಲಿ ಪೂಜೆಯನ್ನು ನಡೆಸಿದ್ದರು. ಬ್ರಹ್ಮಕಪಾಲ ಘಾಟ್ ಬದ್ರಿನಾಥದ ಬಳಿಯಿರುವ ಅಲಕಾನಂದ ತೀರದಲ್ಲಿದೆ.

3 / 7
ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮ: ಪವಿತ್ರ ನದಿಗಳಲ್ಲಿ ಬಿಡುವ ಪಿಂಡವು ತೃಪ್ತಿ ಹೊಂದುತ್ತದೆ ಎನ್ನಲಾಗುತ್ತೆ. ಹೀಗಾಗಿ ಗಂಗಾ, ಯಮುನಾ ಮತ್ತು ಸರಸ್ವತಿಯು ಸಂಗಮವಾಗುವ ಸ್ಥಳದಲ್ಲಿ ಪಿಂಡ ದಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲಾ ತೀರ್ಥಯಾತ್ರೆಯ ರಾಜನೆಂದೇ ಪ್ರಸಿದ್ಧಿಯನ್ನು ಪಡೆದ ಪ್ರಯಾಗರಾಜದಲ್ಲಿ ಪ್ರತಿ ವರ್ಷ ಪಿತೃ ಪಕ್ಷದ ಸಮಯಕ್ಕೆ ದೊಡ್ಡ ಜಾತ್ರೆಯೇ ನಡೆಯುತ್ತದೆ. ಜನರು ದೂರದ ಊರಿನಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾರೆ. ಈ ಸ್ಥಳದಲ್ಲಿ ಸೃಷ್ಟಿಕರ್ತ ಬ್ರಹ್ಮನು ಸೃಷ್ಟಿ ನಿರ್ಮಾಣದ ಕಾರ್ಯ ಮುಗಿದ ನಂತರ ಇಲ್ಲಿ ದೊಡ್ಡ ಯಜ್ಞವನ್ನು ಮಾಡಿದನೆಂಬ ನಂಬಿಕೆಯಿದೆ. ಭಗವಾನ್ ವಿಷ್ಣು ಈ ಪವಿತ್ರ ಸ್ಥಳದ ಅಧಿಪತಿಯಾಗಿದ್ದಾನೆ.

4 / 7
ಮೇಘಂಕರ: ಬ್ರಹ್ಮಪುರಾಣ ಸೇರಿದಂತೆ ಅನೇಕ ಪುರಾಣಗಳಲ್ಲಿ ಶ್ರಾದ್ಧಾ ಮತ್ತು ಪಿಂಡ ದಾನ ಕಾರ್ಯಗಳಿಗೆ ಮಹಾರಾಷ್ಟ್ರದ ಮೇಘಂಕರ ಕೂಡ ಪವಿತ್ರವಾದ ಸ್ಥಳವೆಂದು ಉಲ್ಲೇಖಿಸಲಾಗಿದೆ. ಮೇಘಂಕರವು ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ಪವಿತ್ರ ಸ್ಥಳವಾಗಿದೆ. ಈ ಪವಿತ್ರ ಸ್ಥಳದಲ್ಲಿ ಶ್ರಾದ್ಧಾವನ್ನು ಮಾಡುವುದರಿಂದ ಆ ವ್ಯಕ್ತಿಯ ಎಲ್ಲಾ ಪಾಪ - ಕರ್ಮಗಳು ದೂರಾಗುವುದು ಮತ್ತು ಮೋಕ್ಷದ ದಾರಿಯು ಸಿಗುವುದೆನ್ನುವ ನಂಬಿಕೆಯಿದೆ.

5 / 7
ಗಯಾ: ಕರ್ನಾಟಕದಲ್ಲಿನ ಲಕ್ಷ್ಮಣಬಾಣ ಕೂಡ ಪಿಂಡ ದಾನಕ್ಕೆ ಹೆಸರುವಾಸಿಯಾದ ಸ್ಥಳವಾಗಿದೆ. ಈ ಸ್ಥಳದಲ್ಲಿ ಭಗವಾನ್ ಶ್ರೀ ರಾಮನು ತನ್ನ ತಂದೆ ದಶರಥನ ಶ್ರಾದ್ಧಾ ಕರ್ಮವನ್ನು ಮಾಡಿದನೆಂಬ ಉಲ್ಲೇಖವಿದೆ. ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ವ್ಯಕ್ತಿಗಳ ಆತ್ಮವು ಜನನ ಮತ್ತು ಮರಣ ಬಂಧನದಿಂದ ಮುಕ್ತಿಯನ್ನು ಪಡೆಯುತ್ತದೆ ಎನ್ನುವ ನಂಬಿಕೆಯಿದೆ. ಇನ್ನು ಕೆಲವೊಂದು ನಂಬಿಕೆಗಳ ಪ್ರಕಾರ, ಭಗವಾನ್ ರಾಮನು ತನ್ನ ತಾಯಿ, ಪತ್ನಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಗಯಾದಲ್ಲಿ ತಂದೆಗೆ ಪಿಂಡ ದಾನ ಮಾಡಿದನೆಂದು ಹೇಳಲಾಗುತ್ತದೆ.

6 / 7
ಹಂಸ ಕುಂಡ ಮತ್ತು ರೇತಸ ಕುಂಡ: ಕೇದಾರನಾಥದಲ್ಲಿನ ಹಂಸ ಕುಂಡ ಮತ್ತು ರೇತಸ ಕುಂಡದಲ್ಲಿ ಪಿಂಡ ದಾನ ಮಾಡುವುದರಿಂದ ಮರಣ ಹೊಂದಿದ ಆತ್ಮಗಳಿಗೆ ಮೋಕ್ಷ ದೊರೆಯುವುದೆನ್ನುವ ನಂಬಿಕೆಯಿದೆ. ಮೋಕ್ಷವಿಲ್ಲದೇ ಅಲೆದಾಡುತ್ತಿರುವ ಆತ್ಮಗಳಿಗೆ ಇಲ್ಲಿ ಮೋಕ್ಷವನ್ನು ನಿಡಲಾಗುವುದು. ಈ ಸ್ಥಳದಲ್ಲಿ ಶ್ರಾದ್ಧಾ ಕರ್ಮಗಳನ್ನು, ಪಿಂಡ ದಾನವನ್ನು ಮಾಡಬಹುದಾಗಿದೆ. ಅಯೋಧ್ಯೆಯಲ್ಲಿ ಪಿಂಡ ದಾನ ಮಾಡುವುದನ್ನು ಕೂಡ ಶ್ರೇಷ್ಟವೆಂದು ಪರಿಗಣಿಸಲಾಗುತ್ತದೆ. ಸಪ್ತಪುರಿಗಳಲ್ಲಿ ಅಯೋಧ್ಯೆಯನ್ನು ಮೊದಲ ಪುರಿಯೆಂದು ಗೌರವಿಸಲಾಗುವುದು. ಅಯೋಧ್ಯೆ ಪುರಿಯಲ್ಲಿ ಪಿಂಡ ದಾನ ಮಾಡುವುದರಿಂದ ಪಿತೃಪೂಜೆ ಮಾಡುವುದರಿಂದ ಪಿತೃಗಳು ಆಶೀರ್ವಾದವನ್ನು ಪಡೆದುಕೊಳ್ಳುವರು.

7 / 7
Follow us
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್