Women’s World Cup 2022: ಮಹಿಳಾ ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಮುಖಾಮುಖಿ

Women's World Cup 2022: ಮಹಿಳಾ ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಭಾರತ-ಪಾಕ್ ಮುಖಾಮುಖಿ
ICC Women's World Cup 2022

ICC Women's World Cup 2022 Full Schedule: ಶುಕ್ರವಾರ ಟೌರಂಗದ ಬೇ ಓವಲ್‌ ಮೈದಾನದಲ್ಲಿ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದೆ. ಹಾಗೆಯೇ ಫೈನಲ್ ಪಂದ್ಯವು ಏಪ್ರಿಲ್ 3 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ ಮೈದಾನದಲ್ಲಿ ಜರುಗಲಿದೆ.

TV9kannada Web Team

| Edited By: Zahir PY

Feb 28, 2022 | 6:19 PM

2022 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಮಾರ್ಚ್​ 4 ರಿಂದ ನ್ಯೂಜಿಲೆಂಡ್‌ನಲ್ಲಿ ಪ್ರಾರಂಭವಾಗಲಿದೆ. ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡ್ಯುನೆಡಿನ್, ಹ್ಯಾಮಿಲ್ಟನ್, ಟೌರಂಗ ಮತ್ತು ವೆಲ್ಲಿಂಗ್‌ಟನ್ ನಗರಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಶುಕ್ರವಾರ ಟೌರಂಗದ ಬೇ ಓವಲ್‌ ಮೈದಾನದಲ್ಲಿ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದೆ. ಹಾಗೆಯೇ ಫೈನಲ್ ಪಂದ್ಯವು ಏಪ್ರಿಲ್ 3 ರಂದು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ ಮೈದಾನದಲ್ಲಿ ಜರುಗಲಿದೆ. ಮತ್ತೊಂದೆಡೆ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಮಾರ್ಚ್ 6 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಆರಂಭಿಸಲಿದೆ.

ICC ಮಹಿಳಾ ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30), ಮಾರ್ಚ್ 4, ಟೌರಂಗ

ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 2.30 am ), ಮಾರ್ಚ್ 5, ಡ್ಯುನೆಡಿನ್

ಆಸ್ಟ್ರೇಲಿಯಾ vs ಇಂಗ್ಲೆಂಡ್ (ಬೆಳಿಗ್ಗೆ 6.30), ಮಾರ್ಚ್ 5, ಹ್ಯಾಮಿಲ್ಟನ್

ಪಾಕಿಸ್ತಾನ vs ಭಾರತ (ಬೆಳಿಗ್ಗೆ 6.30), ಮಾರ್ಚ್ 6, ಟೌರಂಗ

ನ್ಯೂಜಿಲೆಂಡ್ vs ಬಾಂಗ್ಲಾದೇಶ (ಬೆಳಿಗ್ಗೆ 2.30 am), ಮಾರ್ಚ್ 7, ಡ್ಯುನೆಡಿನ್

ಆಸ್ಟ್ರೇಲಿಯಾ vs ಪಾಕಿಸ್ತಾನ (ಬೆಳಿಗ್ಗೆ 6.30), ಮಾರ್ಚ್ 8, ಟೌರಂಗ

ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (2.30 am), ಮಾರ್ಚ್ 9, ಡ್ಯುನೆಡಿನ್

ಭಾರತ vs ನ್ಯೂಜಿಲೆಂಡ್ (ಬೆಳಿಗ್ಗೆ 6.30), ಮಾರ್ಚ್ 10, ಹ್ಯಾಮಿಲ್ಟನ್

ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30), ಮಾರ್ಚ್ 11, ತೌರಂಗ

ಭಾರತ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30), ಮಾರ್ಚ್ 12, ಹ್ಯಾಮಿಲ್ಟನ್

ನ್ಯೂಜಿಲೆಂಡ್ vs ಆಸ್ಟ್ರೇಲಿಯಾ (ಬೆಳಿಗ್ಗೆ 2.30), ಮಾರ್ಚ್ 13, ವೆಲ್ಲಿಂಗ್ಟನ್

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್ (ಬೆಳಿಗ್ಗೆ 6.30), ಮಾರ್ಚ್ 14, ಟೌರಂಗ

ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ (ಬೆಳಿಗ್ಗೆ 2.30), ಮಾರ್ಚ್ 14, ಹ್ಯಾಮಿಲ್ಟನ್

ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 6.30), ಪಂದ್ಯ 15, ತೌರಂಗ

ಭಾರತ vs ಇಂಗ್ಲೆಂಡ್ (ಬೆಳಿಗ್ಗೆ 6.30), ಮಾರ್ಚ್ 16, ವೆಲ್ಲಿಂಗ್ಟನ್

ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30), ಮಾರ್ಚ್ 17, ಹ್ಯಾಮಿಲ್ಟನ್

ಬಾಂಗ್ಲಾದೇಶ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 2.30), ಮಾರ್ಚ್ 18, ತೌರಂಗ

ಭಾರತ vs ಆಸ್ಟ್ರೇಲಿಯಾ (ಬೆಳಿಗ್ಗೆ 6.30), ಮಾರ್ಚ್ 19, ಆಕ್ಲೆಂಡ್

ನ್ಯೂಜಿಲೆಂಡ್ vs ಇಂಗ್ಲೆಂಡ್ (ಬೆಳಿಗ್ಗೆ 2.30), ಮಾರ್ಚ್ 20, ಆಕ್ಲೆಂಡ್

ವೆಸ್ಟ್ ಇಂಡೀಸ್ vs ಪಾಕಿಸ್ತಾನ (ಬೆಳಿಗ್ಗೆ 6.30), ಮಾರ್ಚ್ 21, ಹ್ಯಾಮಿಲ್ಟನ್

ಭಾರತ vs ಬಾಂಗ್ಲಾದೇಶ (ಬೆಳಿಗ್ಗೆ 6.30), ಮಾರ್ಚ್ 22, ಹ್ಯಾಮಿಲ್ಟನ್

ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಬೆಳಿಗ್ಗೆ 2.30), ಮಾರ್ಚ್ 24, ವೆಲ್ಲಿಂಗ್ಟನ್

ಇಂಗ್ಲೆಂಡ್ vs ಪಾಕಿಸ್ತಾನ (ಬೆಳಿಗ್ಗೆ 6.30), ಮಾರ್ಚ್ 24, ವೆಲ್ಲಿಂಗ್ಟನ್

ಬಾಂಗ್ಲಾದೇಶ vs ಆಸ್ಟ್ರೇಲಿಯಾ (ಬೆಳಿಗ್ಗೆ 2.30), ಮಾರ್ಚ್ 25, ಕ್ರೈಸ್ಟ್‌ಚರ್ಚ್

ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ (ಬೆಳಿಗ್ಗೆ 2.30), ಮಾರ್ಚ್ 26, ವೆಲ್ಲಿಂಗ್ಟನ್

ಇಂಗ್ಲೆಂಡ್ vs ಬಾಂಗ್ಲಾದೇಶ (ಬೆಳಿಗ್ಗೆ 2.30), ಮಾರ್ಚ್ 27, ಕ್ರೈಸ್ಟ್‌ಚರ್ಚ್

ಭಾರತ vs ದಕ್ಷಿಣ ಆಫ್ರಿಕಾ (ಬೆಳಿಗ್ಗೆ 6.30), ಮಾರ್ಚ್ 27, ವೆಲ್ಲಿಂಗ್ಟನ್

ಸೆಮಿಫೈನಲ್ 1 (ಬೆಳಿಗ್ಗೆ 2.30), ಮಾರ್ಚ್ 30, ಕ್ರೈಸ್ಟ್‌ಚರ್ಚ್

ಸೆಮಿಫೈನಲ್ 2 (ಬೆಳಿಗ್ಗೆ 6.30), ಮಾರ್ಚ್ 31, ವೆಲ್ಲಿಂಗ್ಟನ್

ಫೈನಲ್ (ಬೆಳಿಗ್ಗೆ 6.30), ಏಪ್ರಿಲ್ 3, ಕ್ರೈಸ್ಟ್‌ಚರ್ಚ್

ಭಾರತ ಮಹಿಳಾ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ತನಿಯಾ ಭಾಟಿಯಾ, ಸ್ನೇಹ ರಾಣಾ, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಯಾಕ್ , ಪೂನಂ ಯಾದವ್

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(ICC Women’s World Cup 2022: Full Schedule)

Follow us on

Related Stories

Most Read Stories

Click on your DTH Provider to Add TV9 Kannada