ICC World Test Championship final: ಐತಿಹಾಸಿಕ ವಿಶ್ವ ಕ್ರಿಕೆಟ್​ ಟೆಸ್ಟ್​ ಫೈನಲ್​ ಪಂದ್ಯಕ್ಕೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ

WTC New Zealand team: ಕೊಲಿನ್​ ಡೆ ಗ್ರ್ಯಾಂಡ್ಹೋಮ್​, ವಿಲ್​ ಯಂಗ್ ಮತ್ತು ಟಾಮ್​ ಬ್ಲಂಡೆಲ್​ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಪ್ರತಿನಿಧಿಸಿದ್ದ ಡೊಗ್ ಬ್ರೇಸ್​ವೆಲ್​, ಜಾಕೊಬ್ ಡಪ್ಫಿ, ಡೆರಿಯಲ್ ಮಿಷೆಲ್, ರಾಚಿನ್ ರವೀಂದ್ರ, ಮಿಷೆಲ್ ಸ್ಯಾಂಟರ್ ಅವರನ್ನು ಕೈಬಿಡಲಾಗಿದೆ.

ICC World Test Championship final: ಐತಿಹಾಸಿಕ ವಿಶ್ವ ಕ್ರಿಕೆಟ್​ ಟೆಸ್ಟ್​ ಫೈನಲ್​ ಪಂದ್ಯಕ್ಕೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ
ಐತಿಹಾಸಿಕ ವಿಶ್ವ ಕ್ರಿಕೆಟ್​ ಟೆಸ್ಟ್​ ಪಂದ್ಯಕ್ಕೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ
Follow us
| Edited By: ಸಾಧು ಶ್ರೀನಾಥ್​

Updated on:Jun 17, 2021 | 1:24 PM

ಸೌಂಥಾಪ್ಟನ್​: ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವೆ ಜೂನ್​ 18 ರಂದು ಐಸಿಸಿ ವಿಶ್ವ ಟೆಸ್ಟ್​ ಕ್ರಿಕಟ್​ ಫೈನಲ್ ಪಂದ್ಯ (WTC 21 Final) ನಡೆಯಲಿದ್ದು, ನ್ಯೂಜಿಲ್ಯಾಂಡ್ ಕ್ರಿಕೆಟ್​ ಮಂಡಳಿ ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ 15 ಆಟಗಾರರ ತನ್ನ ತಂಡವನ್ನು ಪ್ರಕಟಿಸಿದೆ. ಕೇನ್​ ವಿಲಿಯಮ್ಸ್​ ನಾಯಕತ್ವದ ತಂಡದಲ್ಲಿ ಅಜಯ್​ ಪಟೇಲ್​ ಸ್ಪೆಷಲಿಸ್ಟ್​ ಸ್ಪಿನ್ನರ್​ ಆಗಿದ್ದಾರೆ. ಕೊಲಿನ್​ ಡೆ ಗ್ರ್ಯಾಂಡ್ಹೋಮ್​, ವಿಲ್​ ಯಂಗ್ ಮತ್ತು ಟಾಮ್​ ಬ್ಲಂಡೆಲ್​ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಪ್ರತಿನಿಧಿಸಿದ್ದ ಡೊಗ್ ಬ್ರೇಸ್​ವೆಲ್​, ಜಾಕೊಬ್ ಡಪ್ಫಿ, ಡೆರಿಯಲ್ ಮಿಷೆಲ್, ರಾಚಿನ್ ರವೀಂದ್ರ, ಮಿಷೆಲ್ ಸ್ಯಾಂಟರ್ ಅವರನ್ನು ಕೈಬಿಡಲಾಗಿದೆ. 

ನ್ಯೂಜಿಲ್ಯಾಂಡ್​ ತಂಡ (wtc-final) ಇಂತಿದೆ: ಕೇನ್​ ವಿಲಿಯಮ್ಸ್​ (ನಾಯಕ), ಟಾಂ ಬ್ಲಂಡೆಲ್ (ವಿಕೆಟ್​ ಕೀಪರ್), ಟ್ರೆಂಟ್ ಬೌಲ್ಟ್​, ಡೆವೊನ್ ಕಾನ್​ವೆ, ​ ಕೊಲಿನ್​ ಡೆ ಗ್ರ್ಯಾಂಡ್ಹೋಮ್​,  ಮ್ಯಾಟ್​ ಹೆನ್ರಿ, ಕೇಯ್ಲ್​ ಜ್ಯಾಮಿಸನ್, ಟಾಮ್ ತಥಾಂ, ಹೆನ್ರಿ ನಿಕೊಲಸ್, ಅಜಯ್​ ಪಟೇಲ್, ಟಿಮ್​ ಸೌಥೀ, ರೋಸ್​ ಟೇಲರ್, ನೀಲ್​ ವ್ಯಾಗ್ನರ್, ಬಿಜೆ ವಾಲ್ಟಿಂಗ್ ಮತ್ತು ವಿಲ್​ ಯಂಗ್ New Zealand Squad for WTC Final against India: Kane Williamson (C), Tom Blundell (WK), Trent Boult, Devon Conway, Colin de Grandhomme, Matt Henry, Kyle Jamieson, Tom Latham, Henry Nicholls, Ajaz Patel, Tim Southee, Ross Taylor, Neil Wagner, BJ Watling (WK), Will Young

(ICC World Test Championship final against team India 15 players New Zealand team announced)

ICC World Test Championship: ‘ಫೈನಲ್​ನಲ್ಲಿ ನ್ಯೂಜಿಲ್ಯಾಂಡ್​ ತಂಡವನ್ನು ಮಣಿಸಲು ಭಾರತ ಇಷ್ಟು ಮಾಡಿದರೆ ಸಾಕು!’

Published On - 1:29 pm, Tue, 15 June 21

ತಾಜಾ ಸುದ್ದಿ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ಭಾವುಕ
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಜನತಾ ದಳದಲ್ಲಿದ್ದಾಗ ಯತ್ನಾಳ್ ಮುಸಲ್ಮಾನರನ್ನು ಓಲೈಸುತ್ತಿದ್ದರು: ಪಾಟೀಲ್
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಗರುಡ ಮಾಲ್​ನಲ್ಲಿ ಮದ್ಯದ ನಶೆಯಲ್ಲಿ ಮಹಿಳೆ ರಾದ್ಧಾಂತ, ಸಿಬ್ಬಂದಿಗೆ ಥಳಿತ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಸಕಲ ಸರ್ಕಾರೀ ಗೌರವದೊಂದಿಗೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಶಿವಕುಮಾರ್  ನಾರಾಯಣ ಹೃದಯಾಲಯದಲ್ಲಿ ಬೆಡ್ ರೆಡಿ ಮಾಡಿಸಿಕೊಳ್ಳಲಿ: ಯತ್ನಾಳ್
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಅಶೋಕ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ: ವಿಶ್ವನಾಥ್, ಬಿಜೆಪಿ ಶಾಸಕ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಕೆಸಿಆರ್ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ, ವಾಕರ್ ಸಹಾಯದಿಂದ ನಡೆದಾಟ ಪ್ರಯತ್ನ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ಉತ್ತರ ಕನ್ನಡ: ಫಕೀರರ ವೇಷದಲ್ಲಿ ಅಮಾಯಕರನ್ನ ಮೋಸ ಮಾಡ್ತಿದ್ದ ಯುವಕರು ವಶಕ್ಕೆ
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ: ಶಿವಕುಮಾರ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್
ಕಟುಕರಿಗೆ ಈ ವಾರ ಇದೆ ಮಾರಿ ಹಬ್ಬ; ಸೂಚನೆ ಕೊಟ್ಟ ಸುದೀಪ್