AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Southampton Weather Update: ಇಂದು-ನಾಳೆ ಸೌಥಾಂಪ್ಟನ್ ಮಳೆ ಕಾಟ ಹೇಗಿದೆ? ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್​​ ಏನಾಗಲಿದೆ?

Southampton WTC: ಇಂದು ಮತ್ತು ನಾಳೆಯ ಹವಾಮಾನ ಕ್ರಿಕೆಟ್​ ಆಟಕ್ಕೆ ಆಶಾದಾಯಕವಾಗಿದ್ದು. ಕನಿಷ್ಠ 196 ಓವರ್​​ಗಳ ಆಟ ನಡೆಯುವ ಸಾಧ್ಯತೆಯಿದೆ ಹೆಚ್ಚಾಗಿದೆ. ಅಂದ್ರೆ ಟೆಸ್ಟ್​ ಪಂದ್ಯದ ಫಲಿತಾಂಶ ಬರುವುದು ಖಚಿತವಾ? ಎಂದು ಕ್ರಿಕೆಟ್​ ಪ್ರೇಮಿಗಳು ಕೇಳುವಂತಾಗಿದೆ.

Southampton Weather Update: ಇಂದು-ನಾಳೆ ಸೌಥಾಂಪ್ಟನ್ ಮಳೆ ಕಾಟ ಹೇಗಿದೆ? ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್​​ ಏನಾಗಲಿದೆ?
Southampton Weather Update: ಇಂದು-ನಾಳೆ ಸೌಥಾಂಪ್ಟನ್​ನಲ್ಲಿ ಮಳೆ ಕಾಟ ಹೇಗಿದೆ? ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಏನಾಗಲಿದೆ?
TV9 Web
| Updated By: ಸಾಧು ಶ್ರೀನಾಥ್​|

Updated on:Jun 22, 2021 | 9:58 AM

Share

ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವಣ ಸಾಂಪ್ರದಾಯಿಕ ಚೊಚ್ಚಲ ಟೆಸ್ಟ್​ ಕ್ರಿಕೆಟ್ ವಿಶ್ವ ಚಾಂಪಿಯನ್​ಶಿಪ್​​ ಮಳೆಯಲ್ಲಿ ಕೊಚ್ಚಿ ಹೋಗುವುದು ಬಹುತೇಕ ಖಚಿತವಾಗಿದೆ. ಇಂದು ಪಂದ್ಯದ ಕೊನೆಯ ದಿನ. ಮಳೆರಾಯನಿಂದಾಗಿ ಹೆಚ್ಚು‘ವರಿ’ಯಾಗಿ ನಾಳೆಯೂ ಟೆಸ್ಟ್ ಮ್ಯಾಚ್​ ಮುಂದುವರಿದ್ದೇ ಆದರೆ… ನಾಳೆಯೂ ಆಟ ನಡೆಯಲಿದೆ. ಸೌಥಾಂಪ್ಟನ್​ನಲ್ಲಿ ಮಳೆಗಾಲದ ಆಟ ಜೋರಾಗಿದ್ದರೂ ಇಂದು ಮತ್ತು ನಾಳೆ ಇಲ್ಲಿ ಅಷ್ಟಾಗಿ ಮಳೆ ಬರುವುದಿಲ್ಲ ಅನ್ನುತ್ತಿದೆ ಇಲ್ಲಿನ ಹವಾಮಾನ ವರದಿಗಳು.

ಸೌಥಾಂಪ್ಟನ್​​ ಕ್ರಿಕೆಟ್​ ಮೈದಾನದ (Ageas Bowl, Southampton) ಆಜುಬಾಜು ನಾಲ್ಕೈದು ದಿನಗಳಿಂದ ಮಳೆಯೋ ಮಳೆ. ಕ್ರೀಡಾಂಗಣ ತೊಯ್ದುತೊಪ್ಪೆಯಾಗಿದೆ. ಅದರ ಮಧ್ಯೆಯೇ ಎರಡೂ ತಂಡಗಳು ಒಂದು ಇನ್ನಿಂಗ್ಸ್​ ಆಡುವ ಶಾಸ್ತ್ರ ಮಾಡಿವೆ ಅಷ್ಟೆ. ಸೌಥಾಂಪ್ಟನ್​​ ಹವಾಮಾನ ವರದಿ ಹೇಗಿದೆಯೆಂದರೆ ಇಂದು ಮತ್ತು ನಾಳೆ ಮಳೆ ಆಗುವುದಿಲ್ಲವಂತೆ. ಅಲ್ಲಿಗೆ ಚೊಚ್ಚಲ ಟೆಸ್ಟ್​ ಚಾಂಪಿಯನ್​​ಶಿಪ್​ ಕೊನೆಯ ಎರಡು ದಿನಗಳ ಆಟಕ್ಕೆ ಯಾವುದೇ ಬಾಧೆಯಿಲ್ಲ ಎನ್ನಬಹುದು.

Southampton Weather Today Live Update, WTC Final, India vs New Zealand: What’s in store for us today. Here’s what the expected weather would be like.

ಕನಿಷ್ಠ 196 ಓವರ್​​ಗಳ ಆಟ ನಡೆಯುವ ಸಾಧ್ಯತೆಯಿದೆ ಹೆಚ್ಚಾಗಿದೆ… ಇಂದು ಮತ್ತು ನಾಳೆಯ ಹವಾಮಾನ ಕ್ರಿಕೆಟ್​ ಆಟಕ್ಕೆ ಆಶಾದಾಯಕವಾಗಿದ್ದು. ಕನಿಷ್ಠ 196 ಓವರ್​​ಗಳ ಆಟ ನಡೆಯುವ ಸಾಧ್ಯತೆಯಿದೆ ಹೆಚ್ಚಾಗಿದೆ. ಅಂದ್ರೆ ಟೆಸ್ಟ್​ ಪಂದ್ಯದ ಫಲಿತಾಂಶ ಬರುವುದು ಖಚಿತವಾ? ಎಂದು ಕ್ರಿಕೆಟ್​ ಪ್ರೇಮಿಗಳು ಕೇಳುವಂತಾಗಿದೆ.

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟ ಕೂಡ ಮಳೆಯ ಕಾರಣದಿಂದ ನಾಲ್ಕನೆಯ ದಿನವಾದ ನಿನ್ನೆಯೂ ರದ್ದಾಗಿತ್ತು. ಮೊನ್ನೆ (ಜೂನ್ 20) ಭಾರತ 217 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಆ ಬಳಿಕ, ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿತ್ತು. ಇಂದು ಒಂದು ಬಾಲ್ ಆಟ ಕೂಡ ನಡೆಯದ ಕಾರಣ ಮೂರನೇ ದಿನದಾಟದ ರನ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಮೊದಲ ದಿನದಾಟ ಮಳೆಯ ಕಾರಣದಿಂದ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಮೂರನೇ‌ ದಿನವಾದ ನಿನ್ನೆ ಮಳೆಯಿಂದ ಸ್ವಲ್ಪ ಅಡ್ಡಿಯಾದರೂ ಬಹುತೇಕ ಪೂರ್ತಿ ದಿನ ಪಂದ್ಯ ನಡೆದಿತ್ತು.

(Southampton Weather Update Rain until tomorrow afternoon no rains possibility of WTC Final test play)

Published On - 9:51 am, Tue, 22 June 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?