Home » Corona vaccine
ಆದರೆ ಲಸಿಕೆ ಕದ್ದ ಅಪರಿಚಿತ ವ್ಯಕ್ತಿ ಚೀಟಿ ಬರೆದು ಲಸಿಕೆಗಳನ್ನು ಹಿಂತಿರುಗಿಸಿದ್ದಾರೆ. ಆ ಬ್ಯಾಗ್ನಲ್ಲಿ ಕೊರೊನಾ ಲಸಿಕೆ ಇತ್ತು ಎಂಬುದು ತಿಳಿದಿರಲಿಲ್ಲ. ಮಾಹಿತಿ ಕೊರತೆಯಿಂದ ಕೊರೊನಾ ಲಸಿಕೆ ಇದ್ದ ಬ್ಯಾಗ್ ಕದ್ದುಬಿಟ್ಟೆ ಎಂದು ವಿಷಾದ ...
ಕರ್ನಾಟಕ ರಾಜ್ಯ ಸರ್ಕಾರ 1 ಲಕ್ಷ ಡೋಸ್ ಕೊರೊನಾ ಲಸಿಕೆ ಖರೀದಿಗೆ ಆದೇಶ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ...
ರೆಮ್ಡೆಸಿವಿರ್ ಇಂಜೆಕ್ಷನ್ನ್ನು ಏಪ್ರಿಲ್ 20ರವರೆಗೆ ಬಳಕೆಗೆ ಅನುಕೂಲವಾಗುವಂತೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ...
ಅಮೂಲ್ ಹಾಕಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿಕೊಂಡಿದ್ದು, ಪೋಸ್ಟ್ ರಚಿಸಿದವರ ಕ್ರಿಯಾಶೀಲತೆಯನ್ನು ಕೊಂಡಾಡಿದ್ದಾರೆ. ಹೆಚ್ಚಿನವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅತಿ ಶೀಘ್ರದಲ್ಲಿ ಲಸಿಕೆ ಸ್ವೀಕರಿಸುವುದಾಗಿ ಹೇಳಿದ್ದಾರೆ. ...
ಕಳೆದ ಗುರುವಾರ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಮಹಿಳೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಕೆಲ ದಿನಗಳ ನಂತರ ಮಹಿಳೆಗೆ ಕೆಮ್ಮು ಜ್ವರ ಬಂದಿತ್ತು, ಹುಷಾರಿರಲಿಲ್ಲ ಹೀಗಾಗಿ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿದ್ದಾರೆ. ಆಗ ಅವರಿಗೆ ...
ಜಿಂದ್ನ ಸಿವಿಲ್ ಆಸ್ಪತ್ರೆಯ ಪಿಪಿಸಿ ಸೆಂಟರ್‌ನಿಂದ ಲಸಿಕೆ ಕಳ್ಳತನವಾಗಿದ್ದು, ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಎರಡೂ ಲಸಿಕೆಗಳನ್ನು ಖದೀಮರು ಹೊತ್ತೊಯ್ದಿರುವುದು ಗಮನಕ್ಕೆ ಬಂದಿದೆ. ...
ಕೊವಿಡ್ ಲಸಿಕೆ ಪಡೆಯಲು ಹಾಡಿ ಜನ ಹಿಂದೇಟು ಹಾಕಿದ್ದಾರೆ. ಶಾಸಕ ಮಂಜುನಾಥ್, MLC ವಿಶ್ವನಾಥ್ ಲಸಿಕೆ ಪಡೆಯುವಂತೆ ಮನವೊಲಿಸಲು ಹಾಡಿ ಜನರನ್ನು ಭೇಟಿಯಾದರು. ಈ ವೇಳೆ ತಾವು ಲಸಿಕೆ ಪಡೆಯಲ್ಲ.... ...
ರಾಜಕಾರಣಿಗಳಿಗೆ ರೋಗ ಬಂದರೆ 3 ದಿನಕ್ಕೆ ವಾಸಿಯಾಗಿ ಹೊರಗೆ ಬರುತ್ತಾರೆ. ಬಡವರಿಗೆ ಕೊರೊನಾ ಬಂದ್ರೆ ಹೆಣವಾಗಿ ಬರ್ತಾರೆ. ಕನಿಷ್ಠ ಪಕ್ಷ ಲಸಿಕೆ ಆದ್ರೂ ಸರಿಯಾಗಿ ಸಿಗೋ ಹಾಗೆ ಸರ್ಕಾರ ನೋಡಿ ಕೊಳ್ಳಬೇಕು. ಕೊರೊನಾದಿಂದ ಪಾರಾಗಲು ...
ದೆಹಲಿ: ಕೊವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇಶದೆಲ್ಲೆಡೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ. ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ, ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಕೇಂದ್ರದ ಆಡಳಿತದ ...
ದೇಶದೆಲ್ಲೆಡೆ ಕೊರೊನಾ ಹೆಚ್ಚಾಗುತ್ತಿರುವ ಸಮಯದಲ್ಲಿ ನಟ ಚಿರಂಜೀವಿ 45 ವರ್ಷ ಮೇಲ್ಪಟ್ಟು ಸಿನಿರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ, ಸಿನಿ ಜರ್ನಲಿಸ್ಟ್ ಗಳಿಗೆ ಮತ್ತು ಅವರ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ ನೀಡಲು ರೆಡಿಯಾಗಿದ್ದಾರೆ... ...