ಈ ಸಮಯಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್ ಫೋನ್ ಮುಟ್ಟಬೇಡಿ
ಸ್ಮಾರ್ಟ್ ಫೋನ್ ಅನ್ನೋದು ಇಂದಿನ ದಿನಗಳಲ್ಲಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದು, ಹೆಚ್ಚಿನ ಜನರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಕೆಲವರಂತೂ ದಿನದ ಹೆಚ್ಚಿನ ಸಮಯ ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಊಟ ಮಾಡುವಾಗಲೂ ಮೊಬೈಲ್, ಸ್ನಾನ ಮಾಡುವಾಗಲೂ ಮೊಬೈಲ್ ಹೀಗೆ ಎಲ್ಲಾ ಸಂದರ್ಭಗಳಲ್ಲೂ ಮೊಬೈಲ್‌ನಲ್ಲಿಯೇ ಮುಳುಗಿರುತ್ತಾರೆ. ನಿಮಗೂ ಕೂಡಾ ದಿನದ ಹೆಚ್ಚಿನ ಮೊಬೈಲ್‌ನಲ್ಲಿಯೇ ಸಮಯ ಕಳೆಯುವ ಅಭ್ಯಾಸ ಇದ್ಯಾ? ಹಾಗಿದ್ರೆ ಕೆಲವು ಸಂದರ್ಭಗಳಲ್ಲಿ ಅಪ್ಪಿ ತಪ್ಪಿಯೂ ಮೊಬೈಲ್ ಮುಟ್ಟಬೇಡಿ.

1 / 5

2 / 5

3 / 5

4 / 5

5 / 5
Published On - 2:33 pm, Sat, 19 April 25
Follow Us





