ಪ್ರೊಫೆಸರ್ ಅಭಿಜಿತ್ ಮಜುಂದಾರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಒಬ್ಬ ವಿದ್ಯಾರ್ಥಿ ನೆಲದ ಮೇಲೆ ಹಾಸಿಗೆಯ ಮೇಲೆ ಮಲಗಿದ್ದಾನೆ. ...
ಘಟನೆಯ ಹಿಂದೆ ಯಾರ ಕೈವಾಡ ಬೇಕಾದರೂ ಇರಬಹುದು. ಸದ್ಯ ಪ್ರಕರಣದ ತನಿಖೆಯನ್ನು ಭಯೋತ್ಪಾದಕ ನಿಗ್ರಹ ದಳಕ್ಕೆ ವಹಿಸಲಾಗಿದೆ. ಉಗ್ರ ದಾಳಿ ಆಯಾಮದಲ್ಲೂ ಇದನ್ನು ತನಿಖೆ ನಡೆಸುವ ಅಗತ್ಯವಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ...
ಒಡಿಶಾದ ಪುರಿ ಮೂಲದ 28 ವರ್ಷದ ಪಾರ್ಶ್ವ ವಾಯು ಪೀಡಿತ ಯುವಕ ಕಮಲಾ ಕಾಂತ ನಾಯಕ್ ನಿಯೋಫ್ಲೈ ಬಳಸಿ ಗಾಲಿಕುರ್ಚಿಯಲ್ಲಿ ಗರಿಷ್ಠ ದೂರ ಕ್ರಮಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ. ...
ವಾಣಿಜ್ಯ ಮಾಧ್ಯಮವೊಂದರ ಪ್ರಕಾರ ಈ ವರ್ಷ ಮೊದಲ ಹಂತದ ಕ್ಯಾಂಪಸ್ ನೇಮಕಾತಿಯಲ್ಲಿ 9000 ಆಫರ್ ನೀಡಲಾಗಿದೆ. ಅದರಲ್ಲಿ 160ರಷ್ಟು 1 ಕೋಟಿ ರೂಪಾಯಿಯ ವಾರ್ಷಿಕ ವೇತನ ಪ್ಯಾಕೇಜ್ ಒಳಗೊಂಡಿದೆ. ...
ಹಲವು ಐಐಟಿಗಳು ವಿನ್ಯಾಸ, ನಿರ್ವಹಣೆ ಮತ್ತು ಇತರ ವಿಷಯಗಳಲ್ಲಿ ಕೋರ್ಸ್ಗಳನ್ನು ನಡೆಸುತ್ತಿವೆ. ಕಲೆ ಮತ್ತು ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳು ಇಂಥ ಕೋರ್ಸ್ಗಳಿಗೆ ಸೇರಿಕೊಳ್ಳುವ ಮೂಲಕ ತಮ್ಮ ಐಐಟಿ ಆಸೆ ಈಡೇರಿಸಿಕೊಳ್ಳಬಹುದು ...
ಎಂಜಿನಿಯರ್ಸ್ ದಿನದಂದು, ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ಮತ್ತು ಅತ್ಯಂತ ಸಮರ್ಪಣೆ, ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ಹಲವಾರು ಹೊಸ ಆವಿಷ್ಕಾರಗಳನ್ನು ಮಾಡುತ್ತಿರುವ ಎಲ್ಲ ಎಂಜಿನಿಯರ್ಗಳಿಗೆ ನಾನು ಶುಭ ಹಾರೈಸುತ್ತೇನೆ" ಎಂದು ಕೇಜ್ರಿವಾಲ್ ಟ್ವೀಟ್ ...
ಈ ಅಧ್ಯಯನವು ಲಸಿಕೆ ಪರಿಣಾಮಗಳನ್ನು ಪರಿಗಣಿಸಿಲ್ಲ. ಲಸಿಕೆ ಅಭಿಯಾನಕ್ಕೆ ಹೊಸ ವೇಗ ಸಿಕ್ಕರೆ ಸಹಜವಾಗಿಯೇ ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತದೆ. ...
Covid 19 Third Wave: ಎರಡನೇ ಅಲೆಯ ಆಧಾರದ ಮೇಲೆ ಮೂರು ಸಾಧ್ಯತೆಗಳನ್ನು ಲೆಕ್ಕ ಹಾಕಲಾಗಿದೆ. ಸದ್ಯ ನಮ್ಮ ಅಂದಾಜಿನ ಪ್ರಕಾರ ದೇಶದಲ್ಲಿ ಜುಲೈ 15ರ ಸುಮಾರಿಗೆ ಸಂಪೂರ್ಣ ಅನ್ಲಾಕ್ ಆಗಬಹುದು. ಅದರನ್ವಯ ಮೂರನೇ ...
ಕೊರೊನಾ ವೈರಾಣು ಪತ್ತೆ ಕೇವಲ ಅಷ್ಟಕ್ಕೇ ನಿಂತಿಲ್ಲ. ಕನಕಾರಿಯಾ, ಚಾಂದೋಲ ಕೆರೆಯ ನೀರಿನ ಮಾದರಿಯಲ್ಲಿ ಕೂಡ ಕೊರೊನಾ ವೈರಾಣು ಪತ್ತೆಯಾಗಿದೆ. ಈ ಬಗ್ಗೆ ಐಐಟಿ ಗಾಂಧಿ ನಗರ ಸೇರಿದಂತೆ ಎಂಟು ಸಂಸ್ಥೆಗಳಿಂದ ಸಂಶೋಧನೆ ನಡೆಸಲಾಗಿದೆ. ...
ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಉದ್ಯಾನ ನಗರಿಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ ವಿಶ್ವದಲ್ಲೇ ನಂಬರ್ 1 ಸ್ಥಾನಕ್ಕೇರಿದೆ. ಭಾರತದ ಮೂರು ವಿವಿಗಳು ವಿಶ್ವಮಟ್ಟದಲ್ಲಿ ಸುದ್ದಿ ಮಾಡಿವೆ. ...