importance of peepal tree: ಅರಳಿ ಮರದ ತೊಗಟೆಯು ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧವಾಗಿದೆ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ...
ಜಮೀನು ವ್ಯಾಪಾರ, ಯಾವುದೇ ಮಾತುಕತೆಗಳು ಕೂಡ ಇದೇ ಅರಳಿ ಮರದ ಕೆಳಗೆ ನಡೆಯುತ್ತಿದ್ದ ಕಾರಣ ಈ ಜನರಿಗೆ ಈ ಮರದ ಮೇಲೆ ಅತಿಯಾದ ನಂಟಿತ್ತು. ಈ ಅರಳಿ ಮರ ದೊಡ್ಡ ಅರಸಪ್ಪ ಕುಟುಂಬಕ್ಕೆ ಸೇರಿದ ...