Home » Ricky Pointing
ಐಪಿಎಲ್ನಲ್ಲಿನ ಪ್ರದರ್ಶನಗಳು ಅವರ ಪ್ರಥಮ ದರ್ಜೆ ಕ್ರಿಕೆಟ್ಗೆ ನೆರವಾದವು. 2017-18ರಣಜಿ ಋತುವಿನಲ್ಲಿ ಅವರು ಆಡಿದ 8 ಪಂದ್ಯಗಳಿಂದ 55.72 ಸರಾಸರಿಯೊಂದಿಗೆ 613 ರನ್ ಕಲೆ ಹಾಕಿದರು. ...
ತಂಡದ ರೆಗ್ಯುಲರ್ ನಾಯಕ ಶ್ರೇಯಸ್ ಆಯ್ಯರ್ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಒಂದು ದಿನದ ಪಂದ್ಯದಲ್ಲಿ ತಮ್ಮ ಎಡಭುಜದ ಮೂಳೆಯನ್ನು ಡಿಸ್ಲೊಕೇಟ್ ಮಾಡಿಕೊಂಡಿರುವುದರಿಂದ ಅವರು ಶಸ್ತ್ರಚಿಕಿತ್ಸೆಗೊಳಗಾಗಲಿದ್ದು ಚೇತರಿಸಿಕೊಳ್ಳಲು 5 ತಿಂಗಳು ಬೇಕಾಗಲಿದೆ ಎಂದು ವರದಿಯಾಗಿದೆ. ...
ಒಡಿಐಗಳಲ್ಲಿ ಸ್ಮಿತ್ ನಾಯಕನಾಗಿ 5,416 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಶುಕ್ರವಾರದಂದು 2ನೇ ಪಂದ್ಯಕ್ಕೆ ಮೊದಲು ಕೊಹ್ಲಿ ಅವರು ಸ್ಮಿತ್ ಅವರಿಗಿಂತ 41 ರನ್ ಹಿಂದಿದ್ದರು. ಈ ಪಂದ್ಯದಲ್ಲಿ ಭಾರತದ ಸ್ಕಿಪ್ಪರ್ 66 ರನ್ ...
ರಹಾನೆಯವರು ಪಂತ್ರನ್ನು ವಿಹಾರಿಗಿಂತ ಮೊದಲು ಅಡಲು ಕಳಿಸಿದ್ದು ಮಾಸ್ಟರ್ ಸ್ಟ್ರೋಕ್ ಆಗಿತ್ತು, ಭಾರತ ಪಂದ್ಯವನ್ನು ಗೆಲ್ಲಬೇಕಾದರೆ ಅದನ್ನು ಮಾಡಲೇಬೇಕಿತ್ತು. ಪೈನ್ರಿಂದ ಎರಡು ಜೀವದಾನ ಪಡೆದ ಪಂತ್ಗೆ ಅದೃಷ್ಟದ ಬೆಂಬಲವಿದ್ದಿದ್ದೇನೋ ನಿಜ, ಆದರೆ, ಅವರು ಆಡಿದ್ದು ...
ಈವರೆಗೆ ಆಡಿರುವ 14 ಟೆಸ್ಟ್ಗಳಲ್ಲಿ ಪಂತ್ 65 ಆಹುತಿಗಳನ್ನು ಪಡೆದಿದ್ದರೂ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಬಹಳ ಸುಧಾರಿಸಬೇಕಿದೆ, ಅವರ ಬ್ಯಾಟಿಂಗ್ ಕುರಿತು ಕಾಮೆಂಟ್ ಮಾಡಲಾರೆ ಆದರೆ ಗ್ಲೋವ್ ವರ್ಕ್ ಬಹಳಷ್ಟು ಉತ್ತಮಗೊಳ್ಳಬೇಕಿದೆ ಎಂದು ...
ಒಂದು ದಿನದ ಪಂದ್ಯಗಳಲ್ಲಿ ಅನಭಿಷಿಕ್ತ ಸಾಮ್ರಾಟನಾಗಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ನಾಳಿನ ಪಂದ್ಯದಲ್ಲಿ 23 ರನ್ ಗಳಿಸಿದಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 12,000 ರನ್ಗಳನ್ನು ಪೂರೈಸಿದ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲಿದ್ದಾರೆ. ...
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಭಾರತದ ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರುಗಳನ್ನು ಐಸಿಸಿ ಪುರುಷರ ದಶಕದ ಆಟಗಾರನ ಪ್ರಶಸ್ತಿಗೆ ನಾಮಿನೇಟ್ ಮಾಡಿದೆ. ಭಾರತೀಯರೆಲ್ಲ ಸಂಭ್ರಮಿಸಬೇಕಾದ ಸಂಗತಿಯೆಂದರೆ, ಕೊಹ್ಲಿ ಹೆಸರನ್ನು ...