AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಪ್ರಾಡಕ್ಟ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ “ಸ್ಯಾಮಸಂಗ್”; ಹೊಸ ಫೀಚರ್ ಟಿವಿಗಳನ್ನು ಪರಿಚಯಿಸುತ್ತಿರುವ ಸ್ಯಾಮಸಂಗ್

Samsung big tv day: sಸ್ಯಾಮಸಾಂಗ್  75-ಇಂಚಿನ ನಿಯೋ ಕ್ಯೂಎಲ್‌ಇಡಿ 8ಕೆ, ಕ್ಯೂಎಲ್‌ಇಡಿ, ಕ್ಯೂಎಲ್‌ಇಡಿ, ದಿ ಫ್ರೇಮ್ ಮತ್ತು ಕ್ರಿಸ್ಟಲ್ ಯುಹೆಚ್‌ಡಿ ಟಿವಿಗಳನ್ನು ಪರಿಚಯಿಸುತ್ತಿದೆ.

ಹೊಸ ಪ್ರಾಡಕ್ಟ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಸ್ಯಾಮಸಂಗ್; ಹೊಸ ಫೀಚರ್ ಟಿವಿಗಳನ್ನು ಪರಿಚಯಿಸುತ್ತಿರುವ ಸ್ಯಾಮಸಂಗ್
ಸಾಂಧರ್ಬಿಕ ಚಿತ್ರImage Credit source: Gadgets now
TV9 Web
| Edited By: |

Updated on:May 16, 2022 | 3:41 PM

Share

ನವದೆಹಲಿ: ಸ್ಯಾಮ್‌ಸಂಗ್ (Samsung) ಇಂಡಿಯಾ ಹೊಸ ಪ್ರಾಡ್ ಕ್ಟಗಳನ್ನು ಪರಿಚಯಿಸಿತ್ತಿದೆ. ಈ ಪ್ರಾಡ್ ಕ್ಟ್ ಗಳ ಮೂಲಕ ತನ್ನ ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಸ್ಯಾಮಸಾಂಗ್  75-ಇಂಚಿನ ನಿಯೋ ಕ್ಯೂಎಲ್‌ಇಡಿ 8ಕೆ (LED), ಕ್ಯೂಎಲ್‌ಇಡಿ, ಕ್ಯೂಎಲ್‌ಇಡಿ, ದಿ ಫ್ರೇಮ್ ಮತ್ತು ಕ್ರಿಸ್ಟಲ್ ಯುಹೆಚ್‌ಡಿ ಟಿವಿಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಸ್ಯಾಮ್‌ಸಂಗ್ ತನ್ನ ಗ್ರಾಹಕರಿಗೆ ಬಿಗ್ ಕೊಡುಗೆಗಳನ್ನು ನೀಡುತ್ತಿದೆ. ಈ ಎಲ್ಲಾ ಹೊಸ ಪ್ರಾಡೆಕ್ಟ್ ಗಳು ದೇಶದ ಎಲ್ಲಾ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಸ್ಯಾಮ್‌ಸಂಗ್ ಇಂಡಿಯಾ ತನ್ನ ಗ್ರಾಹಕರಿಗೆ ಜೂನ್ 30, 2022 ರವರೆಗೆ ಸ್ಯಾಮ್‌ಸಂಗ್‌ನ ಪ್ರೀಮಿಯಂ ಶ್ರೇಣಿಯ ಟಿವಿಗಳಲ್ಲಿ ಅತ್ಯಾಕರ್ಷಕ ಕೊಡುಗೆಗಳು ಮತ್ತು ಖಚಿತವಾದ ಉಡುಗೊರೆಗಳನ್ನು ಪಡೆಯುವ ಅವಕಾಶವನ್ನು ಒದಗಿಸುತ್ತಿದೆ. ಪ್ರಾಡೆಕ್ಟ್ ಗಳು ನಿಯೋ QLED 8K ಟಿವಿಗಳೊಂದಿಗೆ 1,31,999 ರೂಪಾಯಿಯ ಮೌಲ್ಯದ 75-ಇಂಚಿನ Galaxy S22 ಅಲ್ಟ್ರಾ ಸ್ಮಾರ್ಟ್‌ಫೋನ್. Neo QLED, QLED ಟಿವಿಗಳು, 75-ಇಂಚಿನ ಫ್ರೇಮ್ ಟಿವಿ ಮತ್ತು 75-ಇಂಚಿನ ಮತ್ತು ಕ್ರಿಸ್ಟಲ್ 4K UHD ಜೊತೆ 19,999 ರೂಪಾಯಿಯ Galaxy A22 5G ಸ್ಮಾರ್ಟ್‌ಫೋನ್ ಪಡೆಯಬಹುದು. 50-ಇಂಚಿನ ನಿಯೋ QLED ಟಿವಿ, 50-ಇಂಚಿನ ಅಥವಾ 55-ಇಂಚಿನ QLED ಟಿವಿಗಳನ್ನು ಖರೀದಿಸಿದರೆ 8,900 ಮೌಲ್ಯದ ಕಾಂಪ್ಲಿಮೆಂಟರಿ ಸ್ಲಿಮ್‌ಫಿಟ್ ಕ್ಯಾಮೆರಾ ಪಡೆಯಬಹದು. ಸ್ಯಾಮ್‌ಸಂಗ್‌ನ 50-ಇಂಚಿನ ಮತ್ತು ಅದಕ್ಕಿಂತ ಹೆಚ್ಚಿನ ಪ್ರೀಮಿಯಂ ಶ್ರೇಣಿಯ ಟೆಲಿವಿಷನ್‌ ಖರೀದಿದಾರರು 20% ಕ್ಯಾಶ್‌ಬ್ಯಾಕ್ ಮತ್ತು ಕಡಿಮೆ EMI 1,990 ರೂ ಮೂಲಕ ಪಡೆಯಬಹುದು. ಹೆಚ್ಚುವರಿ ಖಾತರಿ ಕೊಡುಗೆ ಈ ಕೊಡುಗೆಗಳ ಭಾಗವಾಗಿ, ಕಂಪನಿಯು Samsung QLED ಟಿವಿಗಳಿಗೆ 10 ವರ್ಷಗಳ ನೋ-ಸ್ಕ್ರೀನ್ ಬರ್ನ್-ಇನ್ ವಾರಂಟಿಯನ್ನು ನೀಡುತ್ತದೆ. ಆಯ್ದ Samsung TVಗಳಲ್ಲಿ ಗ್ರಾಹಕರು 3 ವರ್ಷಗಳ ವಾರಂಟಿಯನ್ನು ಸಹ ಪಡೆಯುತ್ತಾರೆ.

Published On - 3:41 pm, Mon, 16 May 22

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!