ಪೆಂಗ್ವಿನ್ಗಳು ನೋಡಲು ಬಹಳ ಚೆನ್ನಾಗಿರುತ್ತವೆ. ಅವುಗಳನ್ನು ನೋಡುತ್ತಿದ್ದೆರ ಮುದ್ದಾಡ ಬೇಕೆನ್ನುವಷ್ಟು ನೋಡಲು ಚೆನ್ನಾಗಿರುತ್ತವೆ. ಕಪ್ಪು ಬಿಳುಪಿನ ಬಣ್ಣ, ಅವು ನಡೆಯುತ್ತಿದ್ದರೆ ಅವು ಜಿಗಿಯುತ್ತಾ ನಡೆಯುವತ್ತೀವೆ ಅಂತ ಅನಿಸುತ್ತದೆ. ಈ ಹಿಮಾಯದ ತಪ್ಪಲಿನಲ್ಲಿ, ಸಾಮಾನ್ಯವಾಗಿ ತಂಪನೇಯ ವಾತಾವರಣದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅವುಗಳನ್ನು ನೋಡುತ್ತಿದ್ದರೆ ನೋಡಬೇಕು ಅನಿಸುತ್ತದೆ. ಅಷ್ಟೊಂದು ಮುದ್ದಾಗಿರುತ್ತವೆ.
ಇದನ್ನು ಓದಿ: ನೃತ್ಯ ಮಾಡುತ್ತಿದ್ದಾಗ ವೇದಿಕೆಯಲ್ಲೇ ನಿದ್ರೆಗೆ ಜಾರಿದ ಮುದ್ದಾದ ಮಗು!
ಒಟ್ಟಿಗೆ 12 ಪೆಂಗ್ವಿನ್ಗಳು ಜಿಗಿಯುತ್ತಾ ಹೋಗುವ ಎರಡು ಸೆಕೆಂಡಿನ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಪೆಂಗವಿನ್ಗಳು ಒಟ್ಟಿಗೆ ಜಿಗಿಯುತ್ತಾ ಹೋಗುತ್ತಿರುವುದನ್ನು ನೋಡಬಹುದು. ಸುತ್ತಲೂ ಹಚ್ಚ ಹಸಿರಿನ ಬೆಟ್ಟ ಪ್ರವಾಸಿಗರನ್ನು ಮಂತ್ರ ಮುಗ್ದರನ್ನಾಗಿ ಮಾಡುವ ವಾತಾವರಣ. ಆ ತಂಪನೇಯ ವಾತಾವರಣದಲ್ಲಿ ಆ ತಂಪಾದ ಗಾಳಿಯನ್ನು ಸವಿಯುತ್ತಾ ಇದ್ದರೆ ಅದರ ಆನಂದವೇ ಬೇರೆ. ಇಂತಹ ವಾತಾವರಣದಲ್ಲಿ ಎದುರಿಗೆ ಪೆಂಗ್ವಿನ್ಗಳು ಬಂದರೆ ನೋಡಲು ಎಷ್ಟು ಆನಂದದಾಯಕವಾಗಿರುತ್ತದೆ. ಹಾಗೇ ಪ್ರವಾಸಿಗನಿಗೆ ಪೆಂಗ್ವಿನ್ಗಳು ಎದುರಾಗಿವೆ ತಕ್ಚಣ ತಮ್ಮ ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಈ ಸುಂದರವಾದ ವಿಡಿಯೋ ಇಲ್ಲಿದೆ ನೋಡಿ ವಿಡಿಯೋವನ್ನು ನೋಡಿದ ನೆಟ್ಟಿಗರು ತುಂಬಾ ಹರ್ಷಗೊಂಡಿದ್ದಾರೆ. ವಿವಿಧ ರೀತಿಯಾಗಿ ಕಾಮೆಂಟ್ ಮಾಡುವ ಮೂಲಕ ತಮ್ಮ ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ.
ಇದನ್ನು ಓದಿ: ಕುಸಿದು ಬಿದ್ದ ನಾಯಿಗೆ ಮರುಜೀವ ತುಂಬಿದ ಆಪತ್ಭಾಂದವ, ವಿಡಿಯೋ ನೋಡಿ
Penguins chasing a butterfly.. 😅 pic.twitter.com/ynP6oW49zm
— Buitengebieden (@buitengebieden) June 4, 2022
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ