AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕುದುರೆ ರೇಸಿಂಗ್ ಟ್ರ್ಯಾಕ್‌ನಲ್ಲಿ ಕಾಣಿಸಿಕೊಂಡ ಮೊಸಳೆ

ಅಮೆರಿಕದ (America) ಲೂಸಿಯಾನದ  ಕುದುರೆ ರೇಸಿಂಗ್ ಟ್ರ್ಯಾಕ್‌ನಲ್ಲಿ ಬೃಹತ್ ಮೊಸಳೆ  ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದೆ.

Viral Video: ಕುದುರೆ ರೇಸಿಂಗ್ ಟ್ರ್ಯಾಕ್‌ನಲ್ಲಿ ಕಾಣಿಸಿಕೊಂಡ ಮೊಸಳೆ
ಕುದುರೆ ರೇಸಿಂಗ್​ ಟ್ರ್ಯಾಕ್​ಗೆ ಬಂದ ಮೊಸಳೆ
TV9 Web
| Edited By: |

Updated on:Jun 04, 2022 | 10:25 PM

Share

ಭಯಾನಕ ಮೊಸಳೆ (Crocodile) ಪ್ರಾಣಿ ಕಂಡರೇ ಎಲ್ಲಿದ ಭಯ. ಅಕಸ್ಮಾತಾಗಿ ಅದೇನಾದರು ಎದುರುಗಡೆ ಬಂದರೆ ಒಂದು ಕ್ಷಣ ಎದೆ ಬಡಿತ ಜಾಸ್ತಿ ಆಗುತ್ತೆ. ಇಲ್ಲ ಎದೆ ಬಡಿತ ನಿಂತು ಹೋಗುತ್ತದೆ. ಅದೇ ರೀತಿಯಾಗಿ ಇಲ್ಲಿ ಕೂಡ ನಡೆದಿದೆ.  ಅಮೆರಿಕದ (America) ಲೂಸಿಯಾನದ  ಕುದುರೆ ರೇಸಿಂಗ್ ಟ್ರ್ಯಾಕ್‌ನಲ್ಲಿ ಬೃಹತ್ ಮೊಸಳೆ  ಇದ್ದಕ್ಕಿದ್ದಂತೆ ಎಲ್ಲಿಂದಲೋ ಕಾಣಿಸಿಕೊಂಡಿತು. ಸಾಮಾನ್ಯವಾಗಿ, ನೀವು ಕುದುರೆ ರೇಸಿಂಗ್ ಟ್ರ್ಯಾಕ್‌ನಲ್ಲಿ ಕುದುರೆಗಳನ್ನು ನಿರೀಕ್ಷಿಸಬಹುದು,  ಆದರೆ  ಮೊಸಳೆ ಕೂಡ ಬಂದಿದೆ. ಇದನ್ನು ಕಂಡ ಓಟಕ್ಕೆ ತಯಾರಿ ನಡೆಸುತ್ತಿದ್ದ ಕುದುರೆ ಭಯಗೊಂಡಿದೆ.

ಇದನ್ನು ಓದಿ: ಆರ್ಮಿ ಏರ್ ಡಿಫೆನ್ಸ್ ಕಾಲೇಜ್ ಲ್ಯಾಬೊರೇಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಕ್ಷಣಾ ಸಚಿವಾಲಯ

ಡೆಲ್ಟಾ ಡೌನ್ಸ್ ರೇಸ್‌ಟ್ರಾಕ್‌ನಲ್ಲಿ ಚಿತ್ರೀಕರಿಸಲಾದ ವಿಡಿಯೋ ದಲ್ಲಿ ಮೊಸಳೆ ನಿಧಾನವಾಗಿ ಟ್ರ್ಯಾಕ್ ಅನ್ನು ದಾಟುವುದನ್ನು  ನೋಡಬಹುದು. ಅಲ್ಲಿ ಸವಾರ ತನ್ನ ಕುದುರೆಯೊಂದಿಗೆ ನಿಂತಿದ್ದಾನೆ. ಕುದುರೆಯು ತನ್ನ ಹತ್ತಿರವಿರುವ ಮೊಸಳೆಯನ್ನು ಅನ್ನು ನೋಡುತ್ತಿದ್ದಂತೆ, ಕುದುರೆ ಹೆದರುತ್ತದೆ.  ಮತ್ತು ಓಡಿಹೋಗಲು ಪ್ರಯತ್ನಿಸುತ್ತದೆ. ಆದರೆ ಕುದುರೆ ಸವಾರ ಕುದರೆಯನ್ನು ಹಿಡಿದಿದ್ದಾನೆ. ಕುದುರೆಯು ವೃತ್ತದಲ್ಲಿ ಓಡಲು ಪ್ರಾರಂಭಿಸುತ್ತದೆ. ಆಗ ಮೊಸಳೆ ತನ್ನದೇ ಆದ ದಾರಿಯಲ್ಲಿ ಸಾಗುತ್ತಿರುವಂತೆ ತೋರುತ್ತಿರುವುದರಿಂದ ಕುದುರೆಯ ಸವಾರ ಕುದುರೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾನೆ.

ಇದನ್ನು ಓದಿ: ರಾಜ್ಯಸಭೆ ಚುನಾವಣೆ ಸಂಬಂಧ ಖರ್ಗೆ ಯಾರೊಂದಿಗೂ ಸಂಧಾನ ನಡೆಸಿಲ್ಲ, ಸುಳ್ಳು ಸುದ್ದಿ ಹಬ್ಬಿಸಲಾಗಿದೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ವೀಡಿಯೊವನ್ನು ಮೂಲತಃ RL ರೇಸಿಂಗ್‌ನಲ್ಲಿ ಸಹಾಯಕ ತರಬೇತುದಾರ ಜೋ ಅಲೆನ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶ್ರೀ ಅಲೆನ್ ಅವರ ಪೋಸ್ಟ್ ಪ್ರಕಾರ, ಮೊಸಳೆಯ ಹೆಸರು ಮಾರ್ಟಿ. ವಿಡಿಯೋ 36k ವೀಕ್ಷಣೆಗಳನ್ನು ಮತ್ತು 747 ಇಷ್ಟಗಳನ್ನು ಸ್ವೀಕರಿಸಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:25 pm, Sat, 4 June 22

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ