ಬಾಲ್ಯವೇ ಹೀಗೆ.. ಶಾಲೆಗೆ ಹೋಗುವಾಗ ಮುದ್ದಾದ ಹುಡುಗಿ ಮಾಡಿದ್ದೇನು?
ಚಿಕ್ಕ ಮಕ್ಕಳು ನೀರಿನಲ್ಲಿ ಆಟವಾಡಲು ಇಷ್ಟಪಡುತ್ತಾರೆ. ಬೇಡ ಎಂದು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ನೀರು ಕಂಡಲ್ಲೆಲ್ಲ ರಚ್ಚೆ ಹಿಡಿಯುತ್ತಾರೆ. ಶಾಲೆಗೆ ಹೋಗುವಾಗ ರಸ್ತೆಯಲ್ಲಿ ನೀರು ಕಂಡರೆ.. ಶಾಲೆ ಮರೆತು ಆ ನೀರಿನತ್ತ ಹೋಗುತ್ತಾರೆ.
ಚಿಕ್ಕ ಮಕ್ಕಳು ನೀರಿನಲ್ಲಿ ಆಟವಾಡಲು ಇಷ್ಟಪಡುತ್ತಾರೆ. ಬೇಡ ಎಂದು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ನೀರು ಕಂಡಲ್ಲೆಲ್ಲ ರಚ್ಚೆ ಹಿಡಿಯುತ್ತಾರೆ. ಶಾಲೆಗೆ ಹೋಗುವಾಗ ರಸ್ತೆಯಲ್ಲಿ ನೀರು ಕಂಡರೆ.. ಶಾಲೆ ಮರೆತು ಆ ನೀರಿನತ್ತ ಹೋಗುತ್ತಾರೆ.
ಚಿಕ್ಕ ಮಕ್ಕಳು ನೀರಿನಲ್ಲಿ ಆಟವಾಡಲು ಇಷ್ಟಪಡುತ್ತಾರೆ. ಬೇಡ ಎಂದು ಎಷ್ಟು ಹೇಳಿದರೂ ಕೇಳುವುದೇ ಇಲ್ಲ. ನೀರು ಕಂಡಲ್ಲೆಲ್ಲ ರಚ್ಚೆ ಹಿಡಿಯುತ್ತಾರೆ. ಶಾಲೆಗೆ ಹೋಗುವಾಗ ರಸ್ತೆಯಲ್ಲಿ ನೀರು ಕಂಡರೆ.. ಶಾಲೆ ಮರೆತು ಆ ನೀರಿನತ್ತ ಹೋಗುತ್ತಾರೆ. ಇನ್ನು ಕೆಲವರು ಶಾಲೆ ಮರೆತು ಆ ನೀರಿನಲ್ಲಿ ಆಟವಾಡುತ್ತಾರೆ. ಇತ್ತೀಚಿಗೆ ಮುದ್ದಾದ ಮಗುವೊಂದು ಶಾಲೆಗೆ ಹೋಗುವಾಗ ರಸ್ತೆ ಬದಿಯಲ್ಲಿ ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋ ನೆಟ್ಟಿಗರನ್ನು ತುಂಬಾ ಆಕರ್ಷಿಸುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಪುಟ್ಟ ಮಗುವೊಂದು ಶಾಲಾ ಸಮವಸ್ತ್ರ ಧರಿಸಿದೆ. ಅದರ ಮೇಲೆ ಗುಲಾಬಿ ಬಣ್ಣದ ಹೂಡಿಯನ್ನೂ ಧರಿಸಿದ್ದಳು. ಅವಳು ಶಾಲೆಗೆ ಹೊರಟಿದ್ದಳು. ರಸ್ತೆ ಬದಿಯಲ್ಲಿ ನೀರು ಕಂಡ ಆಕೆ ಓಡಿ ಬಂದು ನೀರಿಗೆ ಜಂಪ್ ಮಾಡಿ, ಆಟವಾಡತೊಡಗಿದಳು.
ಹಾಗೆ ಆಟವಾಡುತ್ತಿದ್ದಾಗ ಬಾಲಕಿ ಹಿಡಿತ ತಪ್ಪಿ ನೀರಿಗೆ ಬಿದ್ದಿದ್ದಾಳೆ. ಆದರೂ ಸ್ವಲ್ಪವೂ ನಿಧಾನಿಸದೆ ತಕ್ಷಣ ಎದ್ದು ನಗುತ್ತಾ ಕುಣಿದು ಕುಪ್ಪಳಿಸುತ್ತಾ ಮತ್ತೆ ಆಟವಾಡತೊಡಗಿದ್ದಾಳೆ. ನೆಟ್ಟಿಗರೊಬ್ಬರು ಈ ಮುದ್ದಾದ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಲಕ್ಷಾಂತರ ನೆಟಿಜನ್‌ಗಳು ಸಿಕ್ಕಾಪಟ್ಟೆ ಕಾಮೆಂಟ್ ಮಾಡುತ್ತಿದ್ದಾರೆ.
Kids and puddles.. ? pic.twitter.com/HldmgiV8rz
— Buitengebieden (@buitengebieden) October 30, 2022