AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Brain Teaser: ಲೆಕ್ಕ ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಮ್ಯಾಥ್ಸ್‌ ಪಝಲ್ ಬಿಡಿಸಿ ನಿಖರ ಉತ್ತರ ಹೇಳಿ

ಒಗಟಿನ ಪ್ರಶ್ನೆಯನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಆದರೆ ಈ ಗಣಿತದ ಲೆಕ್ಕಗಳು ತಲೆಗೆ ಹುಳ ಬಿಡುತ್ತದೆ. ಇದೀಗ ನೀವು ನಿಜಕ್ಕೂ ಜಾಣರೇ ಎಂದು ಪರೀಕ್ಷಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. ಇದೀಗ ಟ್ರಿಕ್ಕಿ ಗಣಿತದ ಪ್ರಶ್ನೆಯೊಂದು ವೈರಲ್ ಆಗಿದ್ದು, ಐದೇ ಐದು ನಿಮಿಷದಲ್ಲೇ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸಿ. ಈ ಕುರಿತಾದ ಒಗಟಿನ ಪ್ರಶ್ನೆ ಇಲ್ಲಿದೆ.

Brain Teaser: ಲೆಕ್ಕ ಬಿಡಿಸೋದ್ರಲ್ಲಿ ನೀವು ಪಂಟರೇ, ಈ ಮ್ಯಾಥ್ಸ್‌ ಪಝಲ್ ಬಿಡಿಸಿ ನಿಖರ ಉತ್ತರ ಹೇಳಿ
ಬ್ರೈನ್‌ ಟೇಸರ್‌Image Credit source: Social Media
ಸಾಯಿನಂದಾ
|

Updated on: Dec 12, 2025 | 1:27 PM

Share

ಸೋಶಿಯಲ್‌ ಮೀಡಿಯಾದಲ್ಲಿ ಬ್ರೈನ್‌ ಟೇಸರ್‌ (brain teaser) ಸೇರಿದಂತೆ ಇನ್ನಿತ್ತರ ಒಗಟಿನ ಪ್ರಶ್ನೆಗಳು ವೈರಲ್‌ ಆಗುತ್ತಿರುತ್ತವೆ. ಈ ಒಗಟುಗಳೇ ಹಾಗೆ, ನೋಡಲು ಸುಲಭವಾಗಿ ಕಂಡರೂ ಒಗಟನ್ನು ಬಿಡಿಸಿ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈ ಗಣಿತದ ಪ್ರಶ್ನೆಗಳಾಗಿ ಬಿಟ್ಟರೆ ಹೆಚ್ಚಿನ ಸಮಯ ತೆಗೆದು ಕೊಳ್ತಾರೆ. ಆದರೆ ಕೆಲವರು ನೀರು ಕುಡಿದಷ್ಟೇ ಸಲೀಸಾಗಿ ಉತ್ತರ ಹೇಳ್ತಾರೆ. ಸ್ಪಲ್ಪ ತಲೆಕೆಡಿಸಿಕೊಂಡ್ರೆ ಉತ್ತರ ಖಂಡಿತ ಸಿಗುತ್ತದೆ. ಇದೀಗ ಸರಳ ಹಾಗೂ ಕುತೂಹಲಕಾರಿ ಗಣಿತದ ಪ್ರಶ್ನೆಯೊಂದು ವೈರಲ್ ಆಗಿದೆ. ಈ ಟ್ರಿಕ್ಕಿಯಾಗಿರುವ ಲೆಕ್ಕ ಬಿಡಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ.

ಗಣಿತದ ಪ್ರಶ್ನೆ ಹೀಗಿದೆ

Brain Teaser Question

2+3 = 10, 8+4 = 96, 7+2 = 63, 6+5 = 66 ಮತ್ತು 9+5 = ?. ಇದು ಗಣಿತದ ಟ್ರಿಕ್ಕಿ ಪ್ರಶ್ನೆಯಾಗಿದೆ. ಈ ಪ್ರಶ್ನೆ ನೋಡೋಕೆ ಸರಳವಾಗಿ ಕಂಡರೂ ಕಠಿಣವಾಗಿದೆ. ಈ ಗಣಿತದ ಒಗಟನ್ನು 5 ಸೆಕೆಂಡುಗಳಲ್ಲಿ ಪರಿಹರಿಸಿ ಉತ್ತರ ಹೇಳಿ.

ಇದನ್ನೂ ಓದಿ: ನೀವು ಜಾಣರೇ, ಈ ಒಗಟಿನ ಪ್ರಶ್ನೆ ಬಿಡಿಸಿ ಉತ್ತರ ಹೇಳಿ ನೋಡೋಣ

ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಸಾಧ್ಯವಾಯಿತೇ?

Maths Puzzle Answer

ತಲೆಗೆ ಹುಳ ಬಿಡುವ ಈ ಗಣಿತದ ಪ್ರಶ್ನೆಗೆ ಉತ್ತರ ಕಂಡು ಹಿಡಿಯುವಲ್ಲಿ ಸೋತಿದ್ದೀರಾ. ಬಹುತೇಕ ಬಳಕೆದಾರರಿಗೆ ಒಗಟು ಪರಿಹರಿಸುವುದು ಕಠಿಣವಾಗಿದೆ. ಈ ಗಣಿತದ ಪಝಲ್‌ನ ಉತ್ತರ 126. ನೀವು ಈ ಲೆಕ್ಕವನ್ನು ಕೆಳಗಿನಂತೆ ಬಿಡಿಸಬೇಕು. 2+2=10 ( 2*2+3*2) , 8+4=96 ( 8*8+4*8) ಹಾಗೂ 9+5= ( 9*9+5*9 ) = 126. ನೀವು ಕಂಡು ಕೊಂಡ ಉತ್ತರ ನಾವು ಹೇಳಿದ ಉತ್ತರ ಎರಡು ಕೂಡ ಒಂದೇ ರೀತಿ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್
ವಾಸ್ತವಕ್ಕೆ ಬರಲು ಒದ್ದಾಡಿದ ಗಿಲ್ಲಿ; ಹೊಸ ವಿಡಿಯೋ ವೈರಲ್