AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಹೇಗೆ ಸಿಂಹ ದಾಳಿ ಮಾಡ್ತು ನೋಡಿ

ಮೃಗಾಲಯಕ್ಕೆ ಭೇಟಿ ನೀಡಿದಾಗ ಮೈಯಲ್ಲಾ ಕಣ್ಣಾಗಿರಬೇಕು, ಯಾವ ಪ್ರಾಣಿಗಳು ಎಲ್ಲಿಂದ ಹೇಗೆ ಬಂದು ದಾಳಿ ಮಾಡುತ್ತವೆ ಎಂದು ಹೇಳುವುದು ಕಷ್ಟ. ಹಾಗೆಯೇ ಆನ್​ಲೈನ್​​ ಅಲ್ಲಿ ವೈರಲ್ ಆದ ವಿಡಿಯೋದಲ್ಲಿ ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಸಿಂಹ(Lion) ಹೇಗೆ ದಾಳಿ ಮಾಡಿತು ಎಂಬುದನ್ನು ನೋಡಬಹುದು. ಬಾಲಕಿ ಬೋನ್ ಬಳಿ ನಿಂತು ಸಿಂಹಗಳನ್ನು ವೀಕ್ಷಿಸುತ್ತಿರುವಾಗ ಬೋನ್​ ಆಚೆಗೆ ಸಿಂಹ ತನ್ನ ಕೈಚಾಚಿ ಬಾಲಕಿಯನ್ನು ಹಿಡಿದಿದೆ.

ಸಿಂಹ
ನಯನಾ ರಾಜೀವ್
|

Updated on: Mar 03, 2026 | 2:59 PM

Share

ಮೃಗಾಲಯಕ್ಕೆ ಭೇಟಿ ನೀಡಿದಾಗ ಮೈಯಲ್ಲಾ ಕಣ್ಣಾಗಿರಬೇಕು, ಯಾವ ಪ್ರಾಣಿಗಳು ಎಲ್ಲಿಂದ ಹೇಗೆ ಬಂದು ದಾಳಿ ಮಾಡುತ್ತವೆ ಎಂದು ಹೇಳುವುದು ಕಷ್ಟ. ಹಾಗೆಯೇ ಆನ್​ಲೈನ್​​ ಅಲ್ಲಿ ವೈರಲ್ ಆದ ವಿಡಿಯೋದಲ್ಲಿ ಬೋನ್ ಬಳಿ ನಿಂತಿದ್ದ ಬಾಲಕಿ ಮೇಲೆ ಸಿಂಹ(Lion) ಹೇಗೆ ದಾಳಿ ಮಾಡಿತು ಎಂಬುದನ್ನು ನೋಡಬಹುದು. ಬಾಲಕಿ ಬೋನ್ ಬಳಿ ನಿಂತು ಸಿಂಹಗಳನ್ನು ವೀಕ್ಷಿಸುತ್ತಿರುವಾಗ ಬೋನ್​ ಆಚೆಗೆ ಸಿಂಹ ತನ್ನ ಕೈಚಾಚಿ ಬಾಲಕಿಯನ್ನು ಹಿಡಿದಿದೆ.

ಆಕೆ ಅದರಿಂದ ಬಿಡಿಸಿಕೊಳ್ಳಲು ಹರಸಾಹಸ ಪಡುತ್ತಿರುವಾಗ ಆಕೆಯ ತಂದೆ ಕೂಡಲೇ ಓಡಿ ಬಂದು ಹೇಗೋ ಆಕೆಯನ್ನು ಕಾಪಾಡಿದ್ದಾರೆ. ಈ ಪೋಸ್ಟ್ ಅನ್ನು ‘ಕ್ಲಿಪ್ಸ್ ಯೂನಿವರ್ಸ್’ ಹ್ಯಾಂಡಲ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.

ಈ ವೈರಲ್ ಪೋಸ್ಟ್ ಅನ್ನು ನಿನ್ನೆ ಹಂಚಿಕೊಳ್ಳಲಾಗಿದ್ದು, 3 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಪೋಷಕರು ಮಗುವನ್ನು ಅಷ್ಟು ಹತ್ತಿರ ಬರಲು ಎಂದಿಗೂ ಬಿಡಬಾರದಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇನ್ನೂ ಕೆಲವರು ಮಾಂಸಾಹಾರಿ ಪ್ರಾಣಿಗಳ ಆಸು ಪಾಸು ಇರುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಬಾಲಕಿಗೆ ಏನಾಯ್ತೋ ಎಂದು ಚಿಂತಿಸುವ ಬದಲು ಜನರು ಪೋಷಕರಿಗೆ ಬೈದಿದ್ದೇ ಹೆಚ್ಚು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ

28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ

ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು

ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ

ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್

ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ

ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!

ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ

2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ