AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಮೊದಲ ಸಲ ತಂಗಿ ಇಡುವ ಹೆಜ್ಜೆ ನೋಡಿ ಅಚ್ಚರಿಗೊಳಗಾದ ಅಣ್ಣ!

First Footstep : ಅಂಬೆಗಾಲಿಡುತ್ತಿದ್ದ ಮಗು ಇದ್ದಕ್ಕಿದ್ದ ಹಾಗೆ ಎದ್ದು ನಿಂತು ನಡೆಯಲು ಕಲಿತಾಗ ಹೇಗಿರುತ್ತದೆ? ಈ ವಿಡಿಯೋದಲ್ಲಿ ಅಣ್ಣನೂ ತಂಗಿಯೂ ಈ ಕ್ಷಣವನ್ನು ಸಂಭ್ರಮಿಸುವುದನ್ನು ನೋಡಿ.

Viral Video : ಮೊದಲ ಸಲ ತಂಗಿ ಇಡುವ ಹೆಜ್ಜೆ ನೋಡಿ ಅಚ್ಚರಿಗೊಳಗಾದ ಅಣ್ಣ!
ತಂಗಿ ನಡೀತಿದಾಳೆ!
TV9 Web
| Updated By: ಶ್ರೀದೇವಿ ಕಳಸದ|

Updated on: Aug 30, 2022 | 10:19 AM

Share

Viral Video : ಮೊದಲು ಎನ್ನುವ ಅಚ್ಚರಿ, ಬೆರಗು, ಸಂತಸ ಎಂದೂ ಮರೆಯದ್ದು. ಮೊದಲ ಸಲ ತನ್ನ ತಂಗಿ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆಯುತ್ತಿದ್ದಾಳೆ ಎನ್ನುವುದು ಆಕೆಯ ಅಣ್ಣನಿಗೆ ಎಷ್ಟೊಂದು ಅಚ್ಚರಿ ನೀಡಿದೆ! ಇಷ್ಟು ಸಣ್ಣ ವಯಸ್ಸಿನಲ್ಲಿ ಅಣ್ಣ ಇದನ್ನು ಗಮನಿಸಿ ಸ್ಪಂದಿಸುತ್ತಾನೆ ಎಂದರೆ, ಅವರಿಬ್ಬರ ನಡುವೆ ಈಗಿನಿಂದಲೇ ಎಂಥ ಬಂಧ ಇರಬಹುದು. ಸಾಮಾನ್ಯವಾಗಿ ಹುಡುಗರು ತಮ್ಮದೇ ಲೋಕದಲ್ಲಿ ಕಳೆದುಹೋಗುವುದು ಜಾಸ್ತಿ, ಅದೂ ಈ ವಯಸ್ಸಿನಲ್ಲಿ. ಆದರೆ ತನ್ನ ತಂಗಿಯ ನಡೆನುಡಿ ಬೆಳವಣಿಗೆಯನ್ನೆಲ್ಲ ಈತ ಗಮನಿಸುತ್ತಾ ಬಂದಿದ್ದಾನೆಂದರೆ, ಇದು ಅಪರೂಪದ ಅಣ್ಣ ತಂಗಿಯ ಪ್ರೀತಿಯ ಬಂಧ.

ಈ ವಿಡಿಯೋ 20 ಸಾವಿರ ವೀಕ್ಷಣೆ ಪಡೆದಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ