ಅತ್ತೆಯೊಂದಿಗೆ ಈರುಳ್ಳಿಬೀಜ ನೆಡುತ್ತಿರುವ ಜರ್ಮನ್​ ಸೊಸೆ; ವಿಡಿಯೋ ವೈರಲ್

Daughter in Law : ಎರಡು ವರ್ಷಗಳ ಹಿಂದೆ ನಮ್ಮ ಮದುವೆಯಾಯಿತು. ಒಂದು ತಿಂಗಳಿನಿಂದ ಭಾರತದ ಹಳ್ಳಿಯಲ್ಲಿ ಗಂಡನೊಂದಿಗೆ ವಾಸಿಸುತ್ತಿದ್ದೇನೆ. ನಾನು ನಿಸರ್ಗವನ್ನು ಬಹಳ ಪ್ರೀತಿಸುತ್ತೇನೆ, ಸರಳ ಜೀವನ ಇಷ್ಟಪಡುತ್ತೇನೆ.’

ಅತ್ತೆಯೊಂದಿಗೆ ಈರುಳ್ಳಿಬೀಜ ನೆಡುತ್ತಿರುವ ಜರ್ಮನ್​ ಸೊಸೆ; ವಿಡಿಯೋ ವೈರಲ್
German woman crouches on field plants onions with Indian mother in law
Follow us
| Updated By: ಶ್ರೀದೇವಿ ಕಳಸದ

Updated on: Nov 11, 2022 | 4:46 PM

Viral Video : ಸ್ವಲ್ಪ ಹೊತ್ತಿನ ಹಿಂದೆಯಷ್ಟೇ ಅತ್ತೆಯೆದುರು ಸೊಸೆ ನರ್ತಿಸುವ ವಿಡಿಯೋ ನೋಡಿದಿರಿ. ನಾನು ಹೇಗಿದ್ದೇನೆಯೋ ಹಾಗೇ ಅವರು ನನ್ನನ್ನು ಸ್ವೀಕರಿಸಿದ್ದಾರೆ ಇಂಥ ಅತ್ತೆಯನ್ನು ಕುಟುಂಬವನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ ಎಂದು ಸೊಸೆ ಹೇಳಿದ್ದರು. ಈಗ ಈ ವಿಡಿಯೋ ನೋಡಿ. ಜರ್ಮನ್​ ಮೂಲದ ಸೊಸೆ ಭಾರತಕ್ಕೆ ಬಂದು, ಹೊಲದಲ್ಲಿ ಈರುಳ್ಳೀ ಬೀಜ ನೆಡುವ ಕೆಲಸದಲ್ಲಿ ಮಗ್ನಳಾಗಿದ್ದಾಳೆ. ಇವರು ತಮ್ಮ ಅತ್ತೆಯ ಬಗ್ಗೆ ಏನು ಹೇಳಬಹುದು?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by जूली शर्मा ? (@namastejuli)

ನಮಸ್ತೆಜ್ಯೂಲಿ ಎಂಬ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈಕೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈರುಳ್ಳೀ ಬೀಜ ನೆಡಲು ಭೂಮಿಯನ್ನು ಹದಗೊಳಿಸುತ್ತಿರುವಂತೆ ತೋರುತ್ತಿದೆ. ಭಿನ್ನ ಸಂಸ್ಕೃತಿಯನ್ನು ಪ್ರೀತಿಸುವ ಮುಕ್ತ ಮನಸ್ಸುಗಳಿಗೆ ಮಾತ್ರ ಹೀಗೆ ನೆಲಕ್ಕೆ ಕಾಲುಗಳು ತಾಕಿಕೊಂಡಿರುತ್ತವೆ ಎನ್ನುವುದನ್ನು ಈ ವಿಡಿಯೋ ಸಾಂಕೇತಿಸುತ್ತದೆ.

ಎರಡು ವರ್ಷಗಳ ಹಿಂದೆ ಭಾರತೀಯ ಅರ್ಜುನ್ ಶರ್ಮಾ ಎನ್ನುವವರನ್ನು ಈಕೆ ಮದುವೆಯಾಗಿದ್ದಾರೆ. ಇದೀಗ ಅವರು ಭಾರತದಲ್ಲಿಯೇ ವಾಸಿಸುತ್ತಿದ್ದಾರೆ. ಇವರ ಇನ್​ಸ್ಟಾಗ್ರಾಂ ಖಾತೆಯು 22,300 ಫಾಲೋವರ್​ಗಳನ್ನು ಹೊಂದಿದೆ.

ಕಳೆದ ಒಂದು ತಿಂಗಳಿನಿಂದ ನನ್ನ ಗಂಡನ ಹಳ್ಳಿಯಲ್ಲಿ ವಾಸವಾಗಿದ್ದೇನೆ. ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಅತ್ತೆ ಸಹಕರಿಸುತ್ತಿದ್ದಾರೆ. ಮೇಲಾಗಿ ನಾನು ನಿಸರ್ಗವನ್ನು ಬಹಳ ಪ್ರೀತಿಸುತ್ತೇನೆ. ಹಾಗೆಯೇ ಸರಳ ಜೀವನವನ್ನೂ. ಇಲ್ಲಿ ಗಂಡ ಮತ್ತು ಕುಟುಂಬದೊಂದಿಗೆ ಸುಖಿಯಾಗಿದ್ದೇನೆ ಎಂದಿದ್ದಾರೆ ಜ್ಯೂಲಿ. ಅಷ್ಟಷ್ಟೇ ಹಿಂದಿಯನ್ನು ಕಲಿತು ಮಾತನಾಡಲು ಆರಂಭಿಸಿದ್ಧಾರೆ ಆಕೆ.

ಈ ಪೋಸ್ಟ್​ ಅನ್ನು 2.1 ಮಿಲಿಯನ್​ ಜನರು ಇಷ್ಟಪಟ್ಟಿದ್ಧಾರೆ. ಈ ವಿಡಿಯೋ ನೋಡಿದ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ