AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಪನ್ನೀರ್​ಗೆ ಬಂದಿದೆ ಬಂಗಾರದ ಬೆಲೆ! ಇದನ್ನು ಯಾವುದರಿಂದ ತಯಾರಿಸುತ್ತಾರೆ ಗೊತ್ತಾ?

ಪನ್ನೀರ್​​ ಕೂಡ ಈಗ ಬಂಗಾರದ ಬೆಲೆಕಿಂತಲೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ನಿಮಗೆ ಆಶ್ಚರ್ಯವೆನಿಸಿದರು ಇದು ಸತ್ಯ. ಇಲ್ಲಿದೆ ಓದಿ

ಈ ಪನ್ನೀರ್​ಗೆ ಬಂದಿದೆ ಬಂಗಾರದ ಬೆಲೆ! ಇದನ್ನು ಯಾವುದರಿಂದ ತಯಾರಿಸುತ್ತಾರೆ ಗೊತ್ತಾ?
ಪನ್ನೀರ
TV9 Web
| Edited By: ವಿವೇಕ ಬಿರಾದಾರ|

Updated on:Jun 29, 2022 | 10:12 PM

Share

ಪ್ರತಿನಿತ್ಯ ನಾವು ಬಳಸುವ ವಸ್ತುಗಳು ಕೈಗೆ ನಿಲುಕದಷ್ಟು ದುಬಾರಿಯಾದರೆ ಅವುಗಳನ್ನು ಬಂಗಾರದ ಬೆಲೆಗೆ  ಹೋಲಿಕೆ ಮಾಡುತ್ತೇವೆ. ಆ ವಸ್ತುವಿಗೆ ಬಂಗಾರದ ಬೆಲೆ ಬಂದಿದೆ ಎನ್ನುತ್ತೇವೆ. ಹಾಗೆಯೇ ಈ ಪನ್ನೀರ್​​ ಕೂಡ ಬಂಗಾರದ ಬೆಲೆಗಿಂತಲೂ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿದೆ. ನಿಮಗೆ ಆಶ್ಚರ್ಯವೆನಿಸಿದರೂ ಇದು ಸತ್ಯ. ಯುರೋಪದಲ್ಲಿನ ಪನ್ನೀರ್​​​​ ಒಂದು ಕೇಜಿಗೆ ಮಾರಾಟವಾಗಿದ್ದು ಪ್ರತಿ ಕಿಲೋಗ್ರಾಮ್‌ಗೆ ಸುಮಾರು 800 ರಿಂದ 1000 ಯುರೋಗಳಷ್ಟು (ಸುಮಾರು 82,000 ರೂಪಾಯಿ )

ಈ ಪನೀರ್ (ಕಾಟೇಜ್ ಚೀಸ್) ಏಕೆ ದುಬಾರಿಯಾಗಿದೆ? ಅದರಲ್ಲೇನಿದೆ ವಿಶೇಷ? ಇಲ್ಲಿದೆ ಓದಿ

Donkey Milk

ಯುರೋಪಿನಲ್ಲಿ ಮಾರಾಟವಾದ ಪನ್ನೀರ ವಿಶ್ವದ ಅತ್ಯಂತ ದುಬಾರಿ ಪನ್ನೀರ್​. ಡೈಲಿ ಮೇಲ್‌  ವರದಿಯ ಪ್ರಕಾರ, ಪನ್ನೀರ್​​ನ್ನು ಕತ್ತೆಯ ಹಾಲಿನಿಂದ ತಯಾರಿಸಲಾಗುತ್ತದೆ. ಇದನ್ನು ಪುಲೆ ಎಂದೂ ಕರೆಯಲ್ಪಡುವ ಕತ್ತೆ ಹಾಲಿನಿಂದ ಸೆರ್ಬಿಯಾದ ಜಸಾವಿಕಾದಲ್ಲಿರುವ ಕತ್ತೆ ಫಾರ್ಮ್‌ನಲ್ಲಿ ತಯಾರಿಸಲಾಗುತ್ತದೆ. ಒಂದು ಕಿಲೋಗ್ರಾಂ  ಪನ್ನೀರ್​ ತಯಾರಿಸಲು ಸುಮಾರು 25 ಲೀಟರ್  ಕತ್ತೆ ಹಾಲು ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇದು ಇಷ್ಟು ದುಬಾರಿಯಾಗಿದೆ.

Published On - 9:35 pm, Wed, 29 June 22

Follow Us
ನೇಪಾಳದಲ್ಲಿ ಮಣ್ಣಿನಡಿ ಸಿಲುಕಿದ್ದ 2 ವರ್ಷದ ಮಗುವಿನ ಅಚ್ಚರಿಯ ರಕ್ಷಣೆ
ನೇಪಾಳದಲ್ಲಿ ಮಣ್ಣಿನಡಿ ಸಿಲುಕಿದ್ದ 2 ವರ್ಷದ ಮಗುವಿನ ಅಚ್ಚರಿಯ ರಕ್ಷಣೆ
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
50 ಗಿಡ ನೆಡುವ ಶಿಕ್ಷೆ:ಚಿಕ್ಕೋಡಿ ಕೋರ್ಟ್‌ನಿಂದ ಪರಿಸರ ಸ್ನೇಹಿ ತೀರ್ಪು
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
‘ಹಳ್ಳಿ ಪವರ್ ರಿಲೋಡೆಡ್’ ರಿಯಾಲಿಟಿ ಶೋ ಸೆಟ್ ಹೇಗಿದೆ ನೋಡಿ..
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಬಾಗಿನ ಅರ್ಪಣೆ ವಿಳಂಬಕ್ಕೆ ಸರ್ಕಾರದ ವಿರುದ್ಧ ರೈತರ ಆಕ್ರೋಶ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಸರ್ಕಾರದ ಮೇಲಿನ ಸಿಟ್ಟು ಬೈಕ್ ಸವಾರನ ಮೇಲೆ ತೋರಿಸಿದ ಬಿಜೆಪಿ ಮಾಜಿ ಶಾಸಕ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಕ್ಯಾಮೆರಾ ನೋಡಿ ಗೆಲುವಿನ ಸನ್ನೆ ಮಾಡಿದ ಪ್ರದೋಶ್: ವಿಡಿಯೋ ನೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?