AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ನಿಮಿಷಗಳಲ್ಲಿ 76 ಹಾಟ್​ಡಾಗ್​ ತಿಂದು ವಿಶ್ವ ದಾಖಲೆ ಮುರಿದ ಜೋಯಿ ಚೆಸ್ಟ್​ನಟ್​​

ಕೋನಿ ದ್ವೀಪದಲ್ಲಿ ಹಾಟ್​ ಡಾಗ್​ ತಿನ್ನುವ ಸ್ಪರ್ಧೆಯನ್ನು ಪ್ರತೀ ವರ್ಷ ಏರ್ಪಡಿಸಲಾಗುತ್ತದೆ. ಕಳೆದ 15 ವರ್ಷಗಳಿಂದ ಜೋಯಿ ಚೆಸ್ಟ್​ನಟ್ ಸ್ಪರ್ಧಿಸುತ್ತಿದ್ದು ಒಟ್ಟು 14 ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

10 ನಿಮಿಷಗಳಲ್ಲಿ 76 ಹಾಟ್​ಡಾಗ್​ ತಿಂದು ವಿಶ್ವ ದಾಖಲೆ ಮುರಿದ ಜೋಯಿ ಚೆಸ್ಟ್​ನಟ್​​
ಜೋಯಿ ಚೆಸ್ಟ್​ನಟ್​​
Follow us
TV9 Web
| Updated By: shruti hegde

Updated on: Jul 06, 2021 | 11:21 AM

ಹಾಲಿ ವಿಶ್ವ ಚಾಂಪಿಯನ್​ ಜೋಯಿ ಚೆಸ್ಟ್​ನಟ್​​​ ಕಳೆದ ಭಾನುವಾರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಪ್ರಸಿದ್ಧತೆ ಪಡೆದುಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಹಾಟ್​ ಡಾಗ್​ (Hot Dog) ತಿನ್ನುವ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. 10 ನಿಮಿಷಗಳಲ್ಲಿ 76 ಹಾಟ್​ ಡಾಗ್​ ತಿನ್ನುವ ಮೂಲಕ ವಿಶ್ವ ದಾಖಲೆ ಮುರಿದಿದ್ದಾರೆ. 14 ಬಾರಿ ಈ ಸ್ಪರ್ಧೆಯಲ್ಲಿ ಅವರು ಜಯ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೋನಿ ದ್ವೀಪದಲ್ಲಿ ಈ ಸ್ಪರ್ಧೆಯನ್ನು ಪ್ರತೀ ವರ್ಷ ಏರ್ಪಡಿಸಲಾಗುತ್ತದೆ. ಕಳೆದ 15 ವರ್ಷಗಳಿಂದ ಇವರು ಸ್ಪರ್ಧಿಸುತ್ತಿದ್ದು ಒಟ್ಟು 14 ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕಳೆದ ವರ್ಷ ತಿಂದ ಹಾಟ್​ ಡಾಗ್​ ಮತ್ತು ಎರಡನೇ ಸ್ಥಾನ ಪಡೆದ ಜೆಫ್ರಿ ಎಸ್ಟರ್​ ಅವರಿಗಿಂತ ಹೆಚ್ಚಿಗೆ ತಿಂದು ದಾಖಲೆಗೆ ಹೆಸರಾಗಿದ್ದಾರೆ.

ಸ್ಪರ್ಧೆಯು ಜುಲೈ ತಿಂಗಳಂದು ಕಳೆದ ಭಾನುವಾರ ಕೋನಿ ದ್ವೀಪದಲ್ಲಿ ನಡೆಯಿತು. ಸ್ಪರ್ಧೆಯನ್ನು ವೀಕ್ಷಿಸಲು ಅಪಾರ ಪ್ರೇಕ್ಷಕರು ಆಗಮಿಸಿದ್ದರು. ಕೊರೊನಾ ಸಾಂಕ್ರಾಮಿಕ ಇರುವುದರಿಂದ ಕಳೆದ ವರ್ಷ ಸ್ಪರ್ಧೆಯನ್ನು ಸಣ್ಣ ಪ್ರಮಾಣದಲ್ಲಿ ಆಚರಿಸಲಾಗಿತ್ತು. ನಾನು ಈ ಸ್ಪರ್ಧೆಯಲ್ಲಿ ವಿಜೇತನಾಗಲು ಅಸಮರ್ಥನಾಗುತ್ತಿದ್ದೆನೋ ಏನೋ.. ಆದರೆ ನೆರೆದ ಪ್ರೇಕ್ಷಕರು ನನ್ನನ್ನು ಹುರಿದುಂಬಿಸರು. ಅವರೆಲ್ಲರ ಹಾರೈಕೆಯಿಂದ ನಾನು ವಿಜೇತನಾಗಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವರದಿಗಳು ತಿಳಿಸಿವೆ.

ಇದನ್ನೂ ಓದಿ: 

Lifting A River ವಿಶ್ವ ದಾಖಲೆ ಸೃಷ್ಟಿಸಿರುವ ಮೇಘಾ ಕಾಳೇಶ್ವರಂ ಯೋಜನೆಯ ಕುತೂಹಲಕಾರಿ ಸಂಗತಿ ಇಂದು ಡಿಸ್ಕವರಿ ಚಾನೆಲ್​ನಲ್ಲಿ

Viral Video: ಸೊಂಟದಲ್ಲಿ ರಿಂಗು ತಿರುಗಿಸುತ್ತಾ 50 ಮೆಟ್ಟಿಲು ಏರಿ ಹುಲಾ ಹೂಪಿಂಗ್​ನಲ್ಲಿ ವಿಶ್ವ ದಾಖಲೆ ಮುರಿದ ಚೆನ್ನೈ ಬಾಲಕ!

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಅಪ್ಪು ಪುತ್ರಿ ಧ್ರುತಿ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ಶಿವಣ್ಣನ ಮನೆಯ ಗೌಪ್ಯ ಸಭೆಯಲ್ಲಿ ಚರ್ಚೆಯಾದ ವಿಷಯಗಳೇನು: ನರಸಿಂಹಲು ಮಾಹಿತಿ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್