Video Viral: ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ನೋಡಿ; ವಿಡಿಯೋ ವೈರಲ್
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಬಾಲಕಿ ಕೋತಿಯನ್ನು ಚುಡಾಯಿಸಲು ಗೂಡಿನ ಬಳಿ ಹೋಗಿರುವುದನ್ನು ಕಾಣಬಹುದು. ಆದರೆ ಕೋಪಗೊಂಡ ಕೋತಿ ಆಕೆಯ ಕೂದಳನ್ನು ಗಟ್ಟಿಯಾಗಿ ಹಿಡಿದೆಳೆದಿದೆ. ಕೋತಿ ಬಹಳ ಸಮಯದವರೆಗೆ ಆಕೆಯ ಕೂದಲನ್ನು ಎಳೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಕೋತಿಯೊಂದು ಬಾಲಕಿಯ ಕೂದಲು ಹಿಡಿದು ಎಳೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಾಲಕಿ ಕೋತಿಗೆ ಹೊಡೆಯುವಂತೆ ಚೇಷ್ಟೆ ಮಾಡಿದ್ದು, ಬೋನಿನ ಒಳಗಿದ್ದ ಕೋತಿ ಕೂಡಲೇ ಜಿಗಿದು ಆಕೆಯ ತಲೆಯ ಕೂದಲನ್ನು ಎಳೆದಿದೆ.
ಆ ಕೋತಿಯಿಂದ ಬಿಡಿಸಿಕೊಳ್ಳಲು ಬಾಲಕಿ ಪ್ರಯತ್ನಿಸಿದರೂ ಕೂಡ ಬಾಲಕಿಯ ಕೂದಲನ್ನು ಬಿಡುವುದಿಲ್ಲ. ಹೀಗಾಗಿ ಅಲ್ಲಿನ ಜನರು ಬಾಲಕಿಯನ್ನು ಕೋತಿಯಿಂದ ಬಿಡಿಸಿದ್ದಾರೆ. ಅಲ್ಲಿಯವರೆಗೂ ಖುಷಿಯಾಗಿದ್ದ ಬಾಲಕಿ ಕೋತಿ ಕೂದಲೆಳೆದ ರಭಸಕ್ಕೆ ನೋವಿನಿಂದ ಅಳಲು ಪ್ರಾರಂಭಿಸಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಬಾಲಕಿ ಕೋತಿಯನ್ನು ಚುಡಾಯಿಸಲು ಗೂಡಿನ ಬಳಿ ಹೋಗಿರುವುದನ್ನು ಕಾಣಬಹುದು. ಆದರೆ ಕೋಪಗೊಂಡ ಕೋತಿ ಆಕೆಯ ಕೂದಳನ್ನು ಗಟ್ಟಿಯಾಗಿ ಹಿಡಿದೆಳೆದಿದೆ. ಕೋತಿ ಬಹಳ ಸಮಯದವರೆಗೆ ಆಕೆಯ ಕೂದಲನ್ನು ಎಳೆಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಇಬ್ಬರು ಯುವತಿಯರ ಜೊತೆ ಕಾರಿನಲ್ಲಿ ಯುವಕನ ಸರಸ ಸಲ್ಲಾಪ; ವಿಡಿಯೋ ವೈರಲ್
@najarsingh_1322 ಎಂಬ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 03ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 55.4 ಮಿಲಿಯನ್ ಅಂದರೆ 5ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ