ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್​! ವಿಡಿಯೋ ನೋಡಿ

Viral Video: ವಿಡಿಯೋ ಮಾಡಿದ ವ್ಯಕ್ತಿ ಟ್ವೀಟ್​ ಮಾಡಿದ ನಂತರವೇ ದೆಹಲಿ ಮೆಟ್ರೋ ಈ ವಿಡಿಯೋದ ಬಗ್ಗೆ ತಿಳಿದುಕೊಂಡಿದೆ. ಈ ವೀಡಿಯೋದಲ್ಲಿ ಯುಮುನಾ ಬ್ಯಾಂಕ್​ ಮೆಟ್ರೋ ನಿಲ್ದಾಣದ ಮೂಲಕ ರೈಲು ಹಾದುಹೋಗುವಾಗ ಕೋತಿ ಪ್ರಯಾಣ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್​! ವಿಡಿಯೋ ನೋಡಿ
ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್​!
Follow us
TV9 Web
| Updated By: Digi Tech Desk

Updated on:Jun 22, 2021 | 10:45 AM

ದೆಹಲಿ ಮೆಟ್ರೋದಲ್ಲಿ ಪ್ರಯಾಣ ಕೈಗೊಂಡ ಮಂಗನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಮೆಟ್ರೋದಲ್ಲಿ ಕುಳಿತಿರುವ ಓರ್ವ ವ್ಯಕ್ತಿಯ ಪಕ್ಕದಲ್ಲಿ ಕೋತಿ ಆರಾಮವಾಗಿ ನಿಶ್ಚಿಂತೆಯಿಂದ ಕುಳಿತಿದೆ. ಅದೇ ಸಮಯದಲ್ಲಿ ಅದೇ ಭೋಗಿಯಲ್ಲಿ ಕುಳಿತ ವ್ಯಕ್ತಿರೋರ್ವರು ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿಡಿಯೋ ವೈರಲ್​ ಆಗಿದೆ.

ಒಂದು ಮರದಿಂದ ಒಂದು ಮರಕ್ಕೆ ಹಾರುತ್ತಾ, ಇದ್ದ-ಬಿದ್ದ ಹಣ್ಣನ್ನೆಲ್ಲಾ ತಿನ್ನುತ್ತಾ ಜಿಗಿಯುತ್ತಿರುವ ಮಂಗ ಇದೀಗ ಮೆಟ್ರೋದಲ್ಲಿ ಪ್ರಯಾಣ ಕೈಗೊಂಡಿದೆ. ದೆಹಲಿ ಮೆಟ್ರೋದಲ್ಲಿ ಮಂಗನ ಸವಾರಿ ಎಂಬ ವಿಡಿಯೋವೊಂದು ಭಾರೀ ಸುದ್ದಿಯಲ್ಲಿದೆ. ಮೆಟ್ರೋದ ಸಾಮಾನ್ಯ ವ್ಯಕ್ತಿಗಳ ಜತೆಗೆ ವಿಶೇಷ ಅತಿಥಿಯನ್ನು ಕಂಡು ಪ್ರಯಾಣಿಕರು ಆಶ್ಚರ್ಯಗೊಂಡಿದ್ದಾರೆ.

ವಿಡಿಯೋದಲ್ಲಿ ನೋಡುವಂತೆ ಕೋತಿ ಆರಾಮಾಗಿ ಸೀಟ್​ಮೇಲೆ ಕುಳಿತುಕೊಂಡಿದೆ. ನಾನೇ ರಾಜ ಅನ್ನುವ ರೀತಿಯಲ್ಲಿ ಮೆಟ್ರೋದ ಒಳಗೆ ಓಡಾಡುತ್ತಿದೆ. ಕಿಟಕಿಯಿಂದಾಚೆಗೆ ನೋಡುತ್ತಾ ಖುಷಿ ಪಡುತ್ತಿದೆ.

ವಿಡಿಯೋ ಮಾಡಿದ ವ್ಯಕ್ತಿ ಟ್ವೀಟ್​ ಮಾಡಿದ ನಂತರವೇ ದೆಹಲಿ ಮೆಟ್ರೋ ಈ ವಿಡಿಯೋದ ಬಗ್ಗೆ ತಿಳಿದುಕೊಂಡಿದೆ. ವ್ಯಕ್ತಿಯು, ‘ಮೆಟ್ರೋ ಒಳಗೆ ಕೋತಿ’ ಎಂದು ಟ್ವೀಟ್​ ಮಾಡಿದ ಬಳಿಕ ನೆಟ್ಟಿಗರು ತಮಾಷೆಯ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ:

Viral Video: ಮಾಸ್ಕ್ ಧರಿಸದೆ ಓಡಾಡಿದವರಿಗೆ ಮಂಗಳಾರತಿ ಬೆಳಗಿ ಹಾಡು ಹೇಳಿದ ಮಹಿಳಾ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್

viral video: ಗ್ರ್ಯಾಂಡ್‌ಸ್ಲಾಮ್ ಗೆದ್ದ ಖುಷಿ: ತನ್ನ ಪುಟ್ಟ ಅಭಿಮಾನಿಗೆ ಮೈದಾನದಲ್ಲೆ ಉಡುಗೊರೆ ನೀಡಿದ ಜೊಕೊವಿಕ್!

Published On - 1:16 pm, Sun, 20 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್