Optical Illusion: ಗಡ್ಡಧಾರಿ ಪುರುಷನ ಮುಖದಲ್ಲಿ ಒಬ್ಬಳು ಹುಡುಗಿ ಇದ್ದಾಳೆ ನೋಡ ನೀವು ಕಂಡುಹಿಡಿಯಿರಿ?

TV9 Digital Desk

| Edited By: ಅಕ್ಷಯ್​ ಪಲ್ಲಮಜಲು​​

Updated on:Aug 12, 2022 | 5:51 PM

ಇದು ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸವನ್ನು ನೀಡಿ. ಏಕೆಂದರೆ ನಿಮ್ಮ ಮೆದುಳಿಗೆ ಈ ರೀತಿಯ ಕೆಲಸ ನೀಡಿದಾಗ ನಿಮ್ಮ ಜ್ಞಾನವನ್ನು ಇನ್ನು ಹೆಚ್ಚುತ್ತದೆ. ಇದಕ್ಕಾಗಿ ಆಪ್ಟಿಕಲ್ ಒಂದನ್ನು ನೀಡಲಾಗಿದೆ.

Optical Illusion: ಗಡ್ಡಧಾರಿ ಪುರುಷನ ಮುಖದಲ್ಲಿ ಒಬ್ಬಳು ಹುಡುಗಿ ಇದ್ದಾಳೆ ನೋಡ ನೀವು ಕಂಡುಹಿಡಿಯಿರಿ?
Optical Illusion

ನಿಮ್ಮ ಬುದ್ಧವಂತಿಗೊಂದು ಸವಾಲು ಇಲ್ಲಿದೆ ನೋಡಿ, ನಿಮ್ಮನ್ನು ಮಾನಸಿಕವಾಗಿ ಹೆಚ್ಚು ಚಟುವಟಿಕೆಯನ್ನು ಉಂಟು ಮಾಡುವ ಈ ಆಪ್ಟಿಕಲ್ ಇಲ್ಲಿದೆ. ಆಪ್ಟಿಕಲ್​ (Optical)ಗಳು ನಿಮ್ಮ ಮಾನಸಿಕವಾಗಿ ಹೆಚ್ಚು ಪ್ರಬುದ್ಧಗೊಳಿಸುವ ಒಂದು ಪ್ರಮುಖ ಯೋಜನೆಯಾಗಿದೆ. ಇಲ್ಲೊಂದು ಆಪ್ಟಿಕಲ್ ಯೋಜನೆಯೊಂದು ಇದೆ. ಗಡ್ಡಧಾರಿ ಪುರುಷನ ಮುಖದಲ್ಲಿ ಅಡಗಿರುವ ಹುಡುಗಿಯನ್ನು ಗುರುತಿಸುವುದು ಸವಾಲು. ಇದರಿಂದ ಜ್ಞಾನಕ್ಕೊಂದು ಕೆಲಸ ನೀಡಿದಂತೆ ಆಗುತ್ತದೆ. ನಿಮ್ಮ ಮಾನಸಿಕವಾಗಿ ಬೆಳೆಸಲು ಇದು ಉತ್ತೇಜಿಸುತ್ತದೆ.

ಇದು ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸವನ್ನು ನೀಡಿ. ಏಕೆಂದರೆ ನಿಮ್ಮ ಮೆದುಳಿಗೆ ಈ ರೀತಿಯ ಕೆಲಸ ನೀಡಿದಾಗ ನಿಮ್ಮ ಜ್ಞಾನವನ್ನು ಇನ್ನು ಹೆಚ್ಚುತ್ತದೆ. ಇದಕ್ಕಾಗಿ ಆಪ್ಟಿಕಲ್ ಒಂದನ್ನು ನೀಡಲಾಗಿದೆ. ಸ್ಯಾಂಡ್ರೊ ಡೆಲ್ ಪ್ರೀಟೆ ಅವರ ಭೂದೃಶ್ಯ ಮತ್ತು ಗಡ್ಡದ ಮನುಷ್ಯನ ಮುಖ ಆಪ್ಟಿಕಲ್​ನ ಶೀರ್ಷಿಕೆಯಲ್ಲಿ ನೀಡಲಾಗಿದೆ.

ಕೆಳಗಿನ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡೋಣ

ಇದನ್ನೂ ಓದಿ

Optical Illusion

Optical Illusion

ಮೇಲೆ ತಿಳಿಸಿದ ಚಿತ್ರವನ್ನು ಸ್ಯಾಂಡ್ರೊ ಡೆಲ್ ಪ್ರೀಟ್, ಸ್ವಿಸ್ ಮತ್ತು ಅತಿವಾಸ್ತವಿಕವಾದ ಚಿತ್ರವೊಂದನ್ನು ನೀಡಲಾಗಿದೆ. ಗಡ್ಡಧಾರಿ ವ್ಯಕ್ತಿಯನ್ನು ತೋರಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಹುಡುಗಿಯನ್ನು ನೀವು ಗುರುತಿಸಬಹುದೇ?

ಸಿಗದಿದ್ದರೆ ಇಲ್ಲಿದೆ ನೋಡಿ ಸುಳಿವು ಇಲ್ಲಿದೆ. ಸ್ವಲ್ಪ ದೂರದಿಂದ ಈ ಚಿತ್ರವನ್ನು ನೋಡಿ. ನೀವು ಈಗ ಹುಡುಗಿಯನ್ನು ಗಮನಿಸಬಹುದೇ?

ಈ ಕೆಳಗಿನ ಚಿತ್ರವನ್ನು ನೋಡಿ

ಚಿತ್ರದ ಮಧ್ಯಭಾಗವನ್ನು ನೋಡಿ, ಗಡ್ಡದ ಮನುಷ್ಯನ ಮೂಗು ಕಾಣಿಸುವ ಸ್ಥಳ. ಅಗಲವಾದ ಅಂಚುಳ್ಳ ಟೋಪಿಯನ್ನು ಧರಿಸಿರುವ ಮಹಿಳೆಯು ಹುಲ್ಲಿನ ಮೇಲೆ ತನ್ನ ಬೆನ್ನನ್ನು ನಿಮ್ಮ ಕಡೆ ಹಾಕಿರುವುದನ್ನು ನೀವು ಗಮನಿಸಬಹುದು.

ಆಪ್ಟಿಕಲ್​ನಲ್ಲಿ ಮನುಷ್ಯನ ಕಣ್ಣುಗಳ ರೂಪವು ಬೆಟ್ಟಗಳು ಮತ್ತು ಎಡಭಾಗದಲ್ಲಿರುವ ಮರವು ಕೊಂಬೆಗಳನ್ನು ಹರಡಿ ಅವನ ಕೂದಲಿನ ಗ್ರಹಿಕೆಯನ್ನು ನೀಡುತ್ತದೆ. ಬಿದ್ದ ಮರದ ಉಳಿದ ಕಾಂಡವು ಅವನ ತುಟಿಗಳನ್ನು ರೂಪಿಸುತ್ತದೆ ಮತ್ತು ಹುಲ್ಲು ಅವನ ಗಡ್ಡವನ್ನು ತಿಳಿಸುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada