AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಉದ್ಯಾನದಲ್ಲಿ ಅಡಗಿರುವ ಇಗುವಾನಾ ಹಲ್ಲಿಯನ್ನು 10 ಸೆಕೆಂಡಿನಲ್ಲಿ ಪತ್ತೆ ಹಚ್ಚಿ

Optical Illusion Test : ಈ ಪಾರ್ಕ್​ನಲ್ಲಿ ಇಗುವಾನಾ ಹಲ್ಲಿ ಅಡಗಿ ಕುಳಿತಿದೆ. ಅನೇಕರು ಇದನ್ನು ಗುರುತಿಸುವಲ್ಲಿ ವಿಫಲರಾಗಿದ್ದರೆ. ಆದರೆ ಇಲ್ಲಿ ಕೊಟ್ಟಿರುವ ಸುಳಿವುಗಳಿಂದ ನೀವು ಖಂಡಿತ ಗುರುತಿಸುತ್ತೀರಿ.

Optical Illusion: ಈ ಉದ್ಯಾನದಲ್ಲಿ ಅಡಗಿರುವ ಇಗುವಾನಾ ಹಲ್ಲಿಯನ್ನು 10 ಸೆಕೆಂಡಿನಲ್ಲಿ ಪತ್ತೆ ಹಚ್ಚಿ
Optical Illusion IQ Test : Only a Genius Can Find Iquana Lizard Hiding in This Park Within 10 Seconds
Follow us
TV9 Web
| Updated By: ಶ್ರೀದೇವಿ ಕಳಸದ

Updated on: Oct 29, 2022 | 10:10 AM

Optical Illusion Trending : ಎಂಥ ಒತ್ತಡವನ್ನೂ ಕಡಿಮೆ ಮಾಡುವ ಶಕ್ತಿ ಹಸಿರಿಗಿದೆ. ಹಾಗೆಯೇ ಅನನ್ಯ ಜೀವರಾಶಿಯನ್ನು ಅಡಗಿಸಿಟ್ಟುಕೊಂಡು ಸಲಹುವ ಸಾಮರ್ಥ್ಯವೂ ಇದಕ್ಕಿದೆ. ಈ ನೀಲಿ ಬೆಂಚು, ನೀಲಿ ದೀಪ ಸುತ್ತಲೂ ದಟ್ಟಮರಗಳು ಯಾರಿಗೂ ಕ್ಷಣ ಕೂತು ವಿರಮಿಸಿಕೊಳ್ಳಬೇಕು ಎನ್ನಿಸುವಂತಿದೆಯಲ್ಲ? ಹಾಗಿದ್ದರೆ ಬನ್ನಿ. ಹತ್ತೇ ಸೆಕೆಂಡಿನೊಳಗೆ ಇಲ್ಲಿರುವ ಇಗುವಾನಾ ಹಲ್ಲಿಯನ್ನು ಹುಡುಕಿ. ಆಗುಬಹುದಾ?

ಇದು ಆಪ್ಟಿಕಲ್ ಇಲ್ಲ್ಯೂಷನ್​ ಒಂದೇ ಏಟಿಗೆ ನಿಮಗೆ ಇಗುವಾನಾ ಹಲ್ಲಿ ಸಿಗದು. ಏಕೆಂದರೆ ಶೇ. 99 ರಷ್ಟು ಜನಕ್ಕೆ ಹತ್ತು ಸೆಕೆಂಡು ಸಾಕಾಗದೇ ಸೋತಿದ್ದಾರೆ. 20 ಸೆಕೆಂಡು ತೆಗೆದುಕೊಂಡರೂ ಸಾಧ್ಯವಾಗಿಲ್ಲ. ಒಟ್ಟಾರೆಯಾಗಿ ಇಗುವಾನಾ ಹಲ್ಲಿಯನ್ನು ನಿಗದಿತ ಸಮಯಕ್ಕಿಂತ ಹೆಚ್ಚು ತೆಗೆದುಕೊಂಡರೂ ಗುರುತಿಸಲಾಗಿಲ್ಲ.

ಆದರೆ ನೀವು ಆಗಾಗ ಇಂಥ ಸಮಸ್ಯೆಗಳನ್ನು ಥಟ್ಟನೆ ಬಿಡಿಸುವ ಸಾಮರ್ಥ್ಯ ಹೊಂದಿದ್ದೀರಿ ಎನ್ನವುದು ಸಾಬೀತಾಗಿದೆ. ಹಾಗಾಗಿ ಖಂಡಿತ ನೀವು ಗುರುತಿಸಬಲ್ಲಿರಿ. ಪ್ರಯತ್ನಿಸಿದಿರಾ? ಗೊತ್ತಾಗುತ್ತಿಲ್ಲವಾ? ಸುಳಿವು ಬೇಕಾ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಚಿತ್ರದ ಎಡಬದಿಯ ಗಿಡಗಳನ್ನು ಗಮನಿಸಿ. ಮೇಲಿಂದ ಕೆಳಗೆ ಕೆಳಗಿಂದ ಮೇಲೆ. ಈಗ? ಈಗಲೂ ಕಾಣಲಿಲ್ಲವಾ? ಎಡಬದಿಗೆ ಮರದ ಟೊಂಗೆಯೊಂದು ಚಾಚಿಕೊಂಡಿದೆ. ಅಲ್ಲಿ ನೀಲಿ ಬಣ್ಣದಲ್ಲಿ ಇಗುವಾನಾ ಹಲ್ಲಿ ಇಣುಕಿಹಾಕಿದೆ. ಈಗ ಕಂಡಿತಾ?

Optical Illusion IQ Test Only a Genius Can Find Iquana Lizard Hiding in This Park Within 10 Seconds

ಇಲ್ಲಿದೆ ಇಗುವಾನಾ ಹಲ್ಲಿಇಷ್ಟೇ ಇಷ್ಟು ಕಾಣುವ ಇಗುವಾನಾ ಹಲ್ಲಿ ಈತನಕ ಎಷ್ಟೊಂದು ಕಾಡಿತಲ್ಲವೆ?

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ