Viral Post: ರೆಸ್ಟೋರೆಂಟ್‌ವೊಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಭಾರೀ ವೈರಲ್​​ ಆಗುತ್ತಿದೆ

ಕೆಲವೊಂದಿಷ್ಟು ಕ್ರಿಯೇಟಿವ್​ ಐಡಿಯಾ ಎಂದೆನಿಸಿದರೂ ಕೂಡ ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅಂತದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

Viral Post: ರೆಸ್ಟೋರೆಂಟ್‌ವೊಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಭಾರೀ ವೈರಲ್​​ ಆಗುತ್ತಿದೆ
ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆImage Credit source: Instagram
Follow us
ಅಕ್ಷತಾ ವರ್ಕಾಡಿ
|

Updated on: Mar 05, 2023 | 2:09 PM

ಕೆಲವೊಂದಿಷ್ಟು ಕ್ರಿಯೇಟಿವ್​ ಐಡಿಯಾ ಎಂದೆನಿಸಿದರೂ ಕೂಡ ಜನರನ್ನು ಗೊಂದಲಕ್ಕೀಡು ಮಾಡುತ್ತದೆ. ಅಂತದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಜೈಪುರದ ರೆಸ್ಟೋರೆಂಟ್‌ ಒಂದರ ಬಾತ್​​​ ರೂಮ್​​ನ ಬಾಗಿಲಿನಲ್ಲಿರುವ ಲಿಂಗ ಚಿಹ್ನೆ ಜನರನ್ನು ಗೊಂದಲಕ್ಕೀಡು ಮಾಡಿದೆ. ಇದೀಗಾ ವ್ಯಕ್ತಿಯೊಬ್ಬರೂ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದು, ಭಾರೀ ವೈರಲ್​ ಆಗುತ್ತಿದೆ. ಬಾತ್​​​ ರೂಮ್​​ನ ಬಾಗಿಲಿನ ಗೊಂದಲಕ್ಕೀಡು ಮಾಡುವ ಲಿಂಗ ಚಿಹ್ನೆಯ ಬಗ್ಗೆ ಹಂಚಿಕೊಂಡಿರುವ ಫೋಟೋ ಇಲ್ಲಿದೆ ನೋಡಿ.

ಇಲ್ಲಿ ಕ್ರಿಯೇಟಿವ್​ ಆಗಿ ಭಾರತೀಯ ಶೈಲಿಯ ಸೀರೆ ಹಾಗೂ ಪಂಚೆಯನ್ನು ಬಿಂಬಿಸಲಾಗಿದೆ. ಆದರೆ ಇದು ಸಾಕಷ್ಟು ಗೊಂದಲಕ್ಕೀಡು ಮಾಡಿದೆ. ಓರೆಯಾದ ಕೆಂಪು ರೇಖೆಯನ್ನು ಹೊಂದಿರುವ ಚಿಹ್ನೆಯು ಸೀರೆಯುಟ್ಟ ಮಹಿಳೆಯನ್ನು ಸೂಚಿಸುತ್ತದೆ ಮತ್ತು ಸೊಂಟದ ಸಮತಲವಾಗಿರುವ ರೇಖೆಯು ಪಂಚೆಯಟ್ಟ ಪುರುಷನನ್ನು ಸೂಚಿಸುತ್ತದೆ. ಈ ಚಿತ್ರವನ್ನು ಪಾಡ್‌ಕಾಸ್ಟರ್ ರವಿ ಹಂಡಾ ಹಂಚಿಕೊಂಡಿದ್ದಾರೆ . ಜೊತೆಗೆ ದಯವಿಟ್ಟು ಬಾತ್​​ ರೂಮ್​​ಗಳಲ್ಲಿ ಪುರುಷರಿಗೆ , ಮಹಿಳೆಯರಿಗೆ ಎಂದು ಇಂಗ್ಲಿಷ್ ಬಳಸಲು ಪ್ರಾರಂಭಿಸಿ. ಬದಲಾಗಿ ನಿಮ್ಮ ಕ್ರಿಯೇಟಿವ್​ ಜನರನ್ನು ಗೊಂದಲಕ್ಕೀಡು ಮಾಡುತ್ತದೆ ಎಂದು ಕ್ಯಾಪ್ಷನ್​ ಕೂಡ ಹಾಕಿದ್ದಾರೆ.

ಇದನ್ನೂ ಓದಿ: ಏಕಾಏಕಿ ಅಂಗಡಿಯೊಳಗೆ ನುಗ್ಗಿದ ಟ್ರಾಕ್ಟರ್, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ

ಇವರ ಈ ಪೋಸ್ಟ್​​ಗೆ ಅನೇಕ ಬಳಕೆದಾರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಅವರ ಪೋಸ್ಟ್‌ನಲ್ಲಿ ಕಾಮೆಂಟ್‌ ಮಾಡಿದ್ದಾರೆ. ಒಬ್ಬರು ಪಬ್‌ನಲ್ಲಿ ಮಂಗಳ ಮತ್ತು ಶುಕ್ರ ಚಿಹ್ನೆಯನ್ನು ಒಮ್ಮೆ ನೋಡಿದ್ದು ತುಂಬಾ ಗೊಂದಲಮಯವಾಗಿತ್ತು ಎಂದು ಒಬ್ಬರು ಹೇಳಿದ್ದಾರೆ.

ಮತ್ತಷ್ಟು  ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್