Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ.

Breakup Letter: ಇಲ್ಲೊಂದು ಸಹಿ ಹಾಕಿಬಿಡು: ಬ್ರೇಕ್ಅಪ್ ಬಳಿಕ ಮಾಜಿ ಪ್ರಿಯಕರ ಮಾಡಿರುವ ಸಂದೇಶ ವೈರಲ್
ಲವ್ ಬ್ರೇಕ್​ಅಪ್
Follow us
ನಯನಾ ರಾಜೀವ್
|

Updated on: Mar 02, 2023 | 1:14 PM

ಜಗಳ, ಅಪನಂಬಿಕೆ ಜತೆಗೆ ಇನ್ನೂ ಅನೇಕ ಭಿನ್ನಾಭಿಪ್ರಾಯಗಳಿಂದ ಪ್ರೇಮಿಗಳಿಬ್ಬರು ದೂರವಾಗುತ್ತಾರೆ. ದೂರವಾದ ಬಳಿಕ ಇಬ್ಬರೂ ನೋವು ಅನುಭವಿಸುತ್ತಾರೆ, ಇಗೋ ಎನ್ನುವುದು ಇಬ್ಬರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದಂತೆ ಮಾಡಿ, ದೂರವಾಗಲು ಕಾರಣವಾಗುತ್ತದೆ. ಆದರೆ ಬ್ರೇಕ್​ಅಪ್ ಬಳಿಕ ಪ್ರತಿಯೊಬ್ಬ ಪ್ರೇಮಿಗಳು ತಾವು ತಮ್ಮ ಸಂಗಾತಿಗೆ ಕೊಟ್ಟ ಉಡುಗೊರೆಯನ್ನು ವಾಪಸ್ ಕೇಳುತ್ತಾರೆ, ಇನ್ನೋ ಯಾವುದೇ ಖರ್ಚು, ವೆಚ್ಚಗಳನ್ನು ಅವರ ಮುಂದಿಡುತ್ತಾರೆ. ಇದೆಲ್ಲದರಿಂದ ಅವರನ್ನು ಇರಿಟೇಟ್ ಮಾಡಬೇಕು ಎನ್ನುವ ಆಲೋಚನೆ ಅಷ್ಟೇ ಇರುತ್ತದೆ.

ಆದರೆ ಇಲ್ಲೊಬ್ಬ ಪ್ರೇಮಿ ಬ್ರೇಕ್​ಅಪ್ ಆದ ಬಳಿಕ ನಮ್ಮ ಲವ್ ಬ್ರೇಕ್ ಅಪ್ ಆಗಿದೆ ಎಂದು ಒಪ್ಪಿಕೊಂಡು ಈ ಪತ್ರದಲ್ಲೊಂದು ಸಹಿ ಹಾಕು ಎಂದು ಹೇಳಿ ವಾಟ್ಸ್​ಆ್ಯಪಾ್​ನಲ್ಲಿ ಪತ್ರ ಒಂದನ್ನು ಕಳಿಸಿದ್ದಾನೆ. ಜೀವನದಲ್ಲಿ ಪ್ರೀತಿ, ಬ್ರೇಕ್​ಅಪ್ ಎಲ್ಲವೂ ಸಾಮಾನ್ಯ, ಅಂತಹ ಸಮಯದಲ್ಲಿ ಬ್ರೇಕ್​ಅಪ್ ಬಗ್ಗೆ ದೃಢವಾದ ಉತ್ತರ ಸಿಕ್ಕಿದರೆ ಉತ್ತಮ, ಇಲ್ಲವಾದರೆ ಸದಾ ದ್ವಂದ್ವದಲ್ಲೇ ಬದುಕಬೇಕಾಗುತ್ತದೆ.

ಮತ್ತಷ್ಟು ಓದಿ: ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

ನಮ್ಮ ಬ್ರೇಕ್​ಅಪ್ ಅಧಿಕೃತವಾಗಿರಬೇಕು, ಆಮೇಲೆ ಯಾವಾಗಲೋ ನನ್ನ ಗರ್ಲ್​ಫ್ರೆಂಡ್ ಎಂದು ಹೇಳಿಕೊಂಡು ಬರಬಾರದು ಎನ್ನುವ ಉದ್ದೇಶದಿಂದ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಈ ಸಂದೇಶವನ್ನು ಕಳುಹಿಸಿದ್ದಾನೆ.

ಈ ಪೋಸ್ಟ್​ ಅನ್ನು 4.7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ, 5,800 ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಸಾಕಷ್ಟು ಮಂದಿ ಈ ಉಪಾಯವನ್ನು ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ, ಇನ್ನೂ ಕೆಲವರು ಉತ್ತಮ ನಿರ್ಧಾರ ಎಂದಿದ್ದಾರೆ. ಇನ್ನೂ ಕೆಲವರು ತಾನೂ ಕೂಡ ಹೀಗೆಯೇ ಮಾಡುತ್ತೇನೆ ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್