AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೀವ್ ಜಾಬ್ಸ್​ ಅವರ ಹಳೆಯ ಸ್ಯಾಂಡಲ್ಸ್​ ಹರಾಜು

Steve Jobs : ಇಷ್ಟು ದಿನ ಸ್ಟೀವ್​ ಜಾಬ್ಸ್​ ಹೌಸ್​ ಮ್ಯಾನೇಜರ್​ ಮಾರ್ಕ್​ ಶೆಫ್​ ಅವರ ಬಳಿ ಈ ಸ್ಯಾಂಡಲ್ಸ್​ ಇದ್ದವು. ಇದೀಗ ಇವುಗಳನ್ನು ಹರಾಜಿಗಿಟ್ಟಿದ್ದು, ರೂ. 48,32,889- ರೂ. 64,43,852 ತನಕ ಮಾರಾಟವಾಗುವ ನಿರೀಕ್ಷೆ ಇದೆ.

ಸ್ಟೀವ್ ಜಾಬ್ಸ್​ ಅವರ ಹಳೆಯ ಸ್ಯಾಂಡಲ್ಸ್​ ಹರಾಜು
Steve Jobs old sandals go up for auction
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 12, 2022 | 4:33 PM

Viral : ಹಳೆಯ ವಸ್ತುಗಳನ್ನು ಅನೇಕರು ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳುವ ಖಯಾಲಿ ಬೆಳೆಸಿಕೊಂಡಿರುತ್ತಾರೆ. ಹಳೆಯ ಪಗಡೆ, ಪಾತ್ರೆ, ನಾಣ್ಯ, ಅಂಚೆಚೀಟಿ, ಒಡವೆ ಅಥವಾ ಸೆಲೆಬ್ರಿಟಿಗಳು ಉಪಯೋಗಿಸಿದ ವಸ್ತುಗಳು, ಧರಿಸಿದ ವಸ್ತ್ರಗಳು ಹೀಗೆ ಏನನ್ನೂ. ಇದೀಗ ವೈರಲ್ ಆಗಿರುವ ಈ ಪೋಸ್ಟ್​ ಗಮನಿಸಿ, ‘ಜೂಲಿಯನ್ಸ್ ಆಕ್ಷನ್​’ ತನ್ನ ವೆಬ್​ಸೈಟ್​ನಲ್ಲಿ ಸ್ಟೀವ್​ ಜಾಬ್​ ಅವರ ಹಳೆಯ ಸ್ಯಾಂಡಲ್ಸ್​ ಅನ್ನು ಹರಾಜಿಗಿಟ್ಟಿದೆ. ಈ ಪೋಸ್ಟ್ ಅನ್ನು ನೆಟ್ಟಿಗರು ಕುತೂಹಲದಿಂದ ಓದುತ್ತಿದ್ದಾರೆ.

ಬಿರ್ಕನ್​ಸ್ಟಾಕ್​ ಅರಿಝೋನಾ ಕಂಪೆನಿಯ ಸ್ಯಾಂಡಲ್​ಗಳು 1970-1980ರ ಸಮಯದಲ್ಲಿ ಚಾಲ್ತಿಯಲ್ಲಿದ್ದವು. ಸ್ಟೀವ್​ ಈ ಕಂದುಬಣ್ಣದ ಚರ್ಮದ ಸ್ಯಾಂಡಲ್ಸ್​ ಅನ್ನು ಧರಿಸುತ್ತಿದ್ದರು. ಇಷ್ಟು ದಿನ ಸ್ಟೀವ್​ ಜಾಬ್​ನ ಹೌಸ್​ ಮ್ಯಾನೇಜರ್​ ಮಾರ್ಕ್​ ಶೆಫ್​ ಅವರ ಬಳಿ ಈ ಸ್ಯಾಂಡಲ್ಸ್​ ಇದ್ದವು. ಇದೀಗ ಇವುಗಳನ್ನು ಹರಾಜಿಗಿಟ್ಟಿದ್ದು, 48,32,889 ದಿಂದ 64,43,852 ತನಕ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಜ್ಯೂಲಿಯನ್ಸ್​ ಆಕ್ಷನ್​ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

Steve Jobs old sandals go up for auction see the price its being sold at

Steve Jobs old sandals go up for auction

ಜೂಲಿಯನ್ ಆಕ್ಷನ್​ ಈ ಸ್ಯಾಂಡಲ್ಸ್​ನ್ನು ಹರಾಜಿಗೆ ಇಡುವ ಮೊದಲು 2017ರಲ್ಲಿ ಇಟಲಿಯ ಮಿಲಾನೋದ ಅನೇಕ ಹರಾಜು ಪ್ರದರ್ಶನಗಳಲ್ಲಿ ಇವು ಕಾಣಿಸಿಕೊಂಡಿದ್ದವು. ಅಲ್ಲದೆ 2017ರಲ್ಲಿ ಜರ್ಮನಿ, ನ್ಯೂಯಾರ್ಕ್‌ನ ಸೋಹೋದ ಬಿರ್ಕನ್​ಸ್ಟಾಕ್​ನ ಸ್ಟೋರ್ಸ್​ನಲ್ಲಿ, ಕೋಲ್​ನ ಐಎಂಎಂನಲ್ಲಿ, ಜರ್ಮನಿಯ ಕಲೋನ್‌ನ ಪೀಠೋಪಕರಣ ಮೇಳದಲ್ಲಿ, 2018 ರಲ್ಲಿ ಬರ್ಲಿನ್​ನಲ್ಲಿ ನಡೆದ ಡೈ ಝೀತ್​ ಮ್ಯಾಗಝೀನ್​ನ ಝೀಟ್​ ಮೇಳದಲ್ಲಿ ಮತ್ತು ಇತ್ತೀಚೆಗೆ ಸ್ಟಟ್​ಗಾರ್ಟ್​ನಲ್ಲಿರುವ ಹಿಸ್ಟರಿ ಮ್ಯೂಸಿಯಂನಲ್ಲಿ ಹೀಗೆ ಎಲ್ಲ ಕಡೆ ಪ್ರದರ್ಶನಗೊಂಡು ಇದೀಗ ಈ ವೆಬ್​ಸೈಟಿನಲ್ಲಿ ಕಾಣಿಸಿಕೊಂಡಿವೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:29 pm, Sat, 12 November 22

ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ನ್ಯಾಯಾಲಯಕ್ಕೆ ಹಾಜರಾದ ನಟ ದರ್ಶನ್: ವಿಡಿಯೋ
ಕೆಆರ್ ಮಾರ್ಕೆಟ್ ರಸ್ತೆಗಳೂ ಅಧ್ವಾನ, ವಾಹನ ಓಡಿಸಲು ಕಸರತ್ತು ಬೇಕು
ಕೆಆರ್ ಮಾರ್ಕೆಟ್ ರಸ್ತೆಗಳೂ ಅಧ್ವಾನ, ವಾಹನ ಓಡಿಸಲು ಕಸರತ್ತು ಬೇಕು
ರವಿವಾರದವರೆಗೆ ಪರದಾಟ ತಪ್ಪಿದ್ದಲ್ಲ, ಹವಾಮಾನ ಇಲಾಖೆ ಮುನ್ಸೂಚನೆ
ರವಿವಾರದವರೆಗೆ ಪರದಾಟ ತಪ್ಪಿದ್ದಲ್ಲ, ಹವಾಮಾನ ಇಲಾಖೆ ಮುನ್ಸೂಚನೆ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಸರಿಗಮಪ ಫಿನಾಲೆ ಟಿಕೆಟ್ ಪಡೆದ ಆರಾಧ್ಯಾ ರಾವ್ ಧ್ವನಿ ಅದೆಷ್ಟು ಸುಮಧುರ ಕೇಳಿ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ಪಂದ್ಯದ ಬಳಿಕವೂ ಮುಂದುವರೆದ ಅಭಿಷೇಕ್-ದಿಗ್ವೇಶ್ ವಾಗ್ಯುದ್ಧ
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ನಿನ್ನ ಜುಟ್ಟು ಹಿಡಿದು ಹೊಡಿತೀನಿ: ಕಿತ್ತಾಡಿಕೊಂಡ ಅಭಿಷೇಕ್ - ದಿಗ್ವೇಶ್
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ದೇವರ ದೀಪಾರಾಧನೆಗೆ ಎಷ್ಟು ಬತ್ತಿಗಳನ್ನು ಬಳಸಬೇಕು? ಇಲ್ಲಿದೆ ಮಾಹಿತಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವೃಷಭ ರಾಶಿಯವರಿಗೆ 7 ಗ್ರಹಗಳ ಶುಭಫಲ! ಉಳಿದ ರಾಶಿಗಳ ಫಲಾಫಲ ಇಲ್ಲಿದೆ ನೋಡಿ
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್